ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Haryana Steelers

ADVERTISEMENT

ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌

ಶಿವಂ ಪತಾರೆ ಮತ್ತು ಸಿದ್ಧಾರ್ಥ್‌ ದೇಸಾಯಿ ಅವರ ಅಮೋಘ ರೈಡಿಂಗ್‌ ಬಲದಿಂದ ಹರಿಯಾಣ ಸ್ಟೀಲರ್ಸ್‌ ತಂಡವು ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ 41–36ರಿಂದ ಬೆಂಗಾಲ್‌ ವಾರಿಯರ್ಸ್‌ ತಂಡವನ್ನು ಮಣಿಸಿತು.
Last Updated 29 ಜನವರಿ 2024, 23:30 IST
ಪ್ರೊ ಕಬಡ್ಡಿ ಲೀಗ್‌: ಹರಿಯಾಣ ಸ್ಟೀಲರ್ಸ್‌ಗೆ ಮಣಿದ ಬೆಂಗಾಲ್‌ ವಾರಿಯರ್ಸ್‌

Pro Kabaddi: ಹರಿಯಾಣ ಸ್ಟೀಲರ್ಸ್ ಎದುರು ಟೈಟನ್ಸ್‌ಗೆ ರೋಚಕ ಜಯ

ನಾಯಕ ಪವನ್ ಶೆರಾವತ್ ಅವರ ಅಮೋಘ ಆಟದ ಬಲದಿಂದ ತೆಲುಗು ಟೈಟನ್ಸ್‌ ತಂಡವು ಪ್ರೊ ಕಬಡ್ಡಿ ಟೂರ್ನಿಯ ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ಎದುರು ರೋಚಕ ಜಯ ಸಾಧಿಸಿತು.
Last Updated 22 ಡಿಸೆಂಬರ್ 2023, 23:30 IST
Pro Kabaddi: ಹರಿಯಾಣ ಸ್ಟೀಲರ್ಸ್ ಎದುರು ಟೈಟನ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ ಲೀಗ್‌ | ಬಿಗಿ ಹಿಡಿತ: 3ನೇ ಸ್ಥಾನಕ್ಕೆ ಹರಿಯಾಣ ಜಿಗಿತ

ವಿನಯ್‌, ಪ್ರಪಂಚನ್‌, ಮೋಹಿತ್ ನಂದಾಲ್ ಮಿಂಚು
Last Updated 19 ಡಿಸೆಂಬರ್ 2023, 23:30 IST
ಪ್ರೊ ಕಬಡ್ಡಿ ಲೀಗ್‌ | ಬಿಗಿ ಹಿಡಿತ: 3ನೇ ಸ್ಥಾನಕ್ಕೆ ಹರಿಯಾಣ ಜಿಗಿತ

ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ರೋಚಕ ಹಣಾಹಣಿಯಲ್ಲಿ ಬೆಂಗಳೂರು ಬುಲ್ಸ್‌ ತಂಡವು ಇಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಟೂರ್ನಿಯಲ್ಲಿ ಹರಿಯಾಣ ಸ್ಟೀಲರ್ಸ್ ವಿರುದ್ಧ ಜಯಿಸಿತು.
Last Updated 9 ನವೆಂಬರ್ 2022, 19:31 IST
ಪ್ರೊ ಕಬಡ್ಡಿ: ಹರಿಯಾಣ ಸ್ಟೀಲರ್ಸ್ ವಿರುದ್ಧ ಬೆಂಗಳೂರು ಬುಲ್ಸ್‌ಗೆ ರೋಚಕ ಜಯ

ಪ್ರೊ ಕಬಡ್ಡಿ: ಟೈ ಪಂದ್ಯದಲ್ಲಿ ಹರಿಯಾಣ

ಹರಿಯಾಣ ಸ್ಟೀಲರ್ಸ್ ಮತ್ತು ತೆಲುಗು ಟೈಟನ್ಸ್‌ ತಂಡಗಳ ನಡುವಣ ಪಂದ್ಯವು ರೋಚಕ ಟೈನಲ್ಲಿ ಅಂತ್ಯವಾಯಿತು.
Last Updated 25 ಜನವರಿ 2022, 19:31 IST
fallback

ಪ್ರೊ ಕಬಡ್ಡಿ ಲೀಗ್ ಟೂರ್ನಿ: ಡೆಲ್ಲಿಗೆ ಆಘಾತ ನೀಡಿದ ಖಂಡೋಲ,ಹರಿಯಾಣ ಸ್ಟೀಲರ್ಸ್ ಜಯ

ನಾಯಕ ವಿಕಾಸ್ ಖಂಡೋಲ ಅವರ ಭರ್ಜರಿ ಆಟದ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಬಲಿಷ್ಠ ದಬಂಗ್ ಡೆಲ್ಲಿಗೆ ಆಘಾತ ನೀಡಿತು.
Last Updated 21 ಜನವರಿ 2022, 16:26 IST
ಪ್ರೊ ಕಬಡ್ಡಿ ಲೀಗ್ ಟೂರ್ನಿ: ಡೆಲ್ಲಿಗೆ ಆಘಾತ ನೀಡಿದ ಖಂಡೋಲ,ಹರಿಯಾಣ ಸ್ಟೀಲರ್ಸ್ ಜಯ

ಪ್ರೊ ಕಬಡ್ಡಿ: ಮುಂಬಾ ಗೆಲುವಿನಲ್ಲಿ ಮಿಂಚಿದ ಫಜಲ್‌ ಅಟ್ರಾಚಲಿ

‘ಸುಲ್ತಾನ್‌’ ಫಜಲ್‌ ಅಟ್ರಾಚಲಿ ‌‌ಅವರ ಉತ್ತಮ ರಕ್ಷಣಾ ಕೌಶಲದಿಂದ ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ ಏಳನೇ ಆವೃತ್ತಿಯ ಪಂದ್ಯದಲ್ಲಿ ಗುರುವಾರ ಹರಿಯಾಣ ಸ್ಟೀಲರ್ಸ್‌ ತಂಡವನ್ನು 39–33 ಪಾಯಿಂಟ್‌ಗಳಿಂದ ಸೋಲಿಸಿತು.
Last Updated 10 ಅಕ್ಟೋಬರ್ 2019, 20:15 IST
ಪ್ರೊ ಕಬಡ್ಡಿ: ಮುಂಬಾ ಗೆಲುವಿನಲ್ಲಿ ಮಿಂಚಿದ ಫಜಲ್‌ ಅಟ್ರಾಚಲಿ
ADVERTISEMENT

ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಜಯಭೇರಿ

ಪಾಯಿಂಟ್ಸ್‌ ಪಟ್ಟಿಯಲ್ಲಿ ಎರಡನೇ ಸ್ಥಾನ ಉಳಿಸಿಕೊಂಡಿರುವ ಮಣಿಂದರ್‌ ಪಡೆ
Last Updated 19 ಸೆಪ್ಟೆಂಬರ್ 2019, 19:36 IST
ಪ್ರೊ ಕಬಡ್ಡಿ: ಬೆಂಗಾಲ್ ವಾರಿಯರ್ಸ್ ಜಯಭೇರಿ

ಪ್ರೊ ಕಬಡ್ಡಿ: ವಾರಿಯರ್ಸ್‌ ಓಟಕ್ಕೆ ‘ಸ್ಟೀಲ್’ ಗೋಡೆ ತಡೆ

ಖಂಡೋಲ, ಮಣಿಂದರ್ ಸೂಪರ್ 10
Last Updated 26 ಆಗಸ್ಟ್ 2019, 20:15 IST
ಪ್ರೊ ಕಬಡ್ಡಿ: ವಾರಿಯರ್ಸ್‌ ಓಟಕ್ಕೆ ‘ಸ್ಟೀಲ್’ ಗೋಡೆ ತಡೆ

ಪ್ರೊ ಕಬಡ್ಡಿ: ಹರಿಯಾಣಗೆ ಸಾಟಿಯಾಗದ ಮುಂಬಾ

ಸೋಮವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್‌ನ ಪಂದ್ಯದಲ್ಲಿ ಸ್ಟೀಲರ್ಸ್ 30–27ರಿಂದ ಮುಂಬಾವನ್ನು ಮಣಿಸಿತು
Last Updated 19 ಆಗಸ್ಟ್ 2019, 19:45 IST
ಪ್ರೊ ಕಬಡ್ಡಿ: ಹರಿಯಾಣಗೆ ಸಾಟಿಯಾಗದ ಮುಂಬಾ
ADVERTISEMENT
ADVERTISEMENT
ADVERTISEMENT