ಶುಕ್ರವಾರ, 4 ಜುಲೈ 2025
×
ADVERTISEMENT

Hasanamba

ADVERTISEMENT

ಆನೆ ಹಾವಳಿ ತಡೆಗೆ ಶೀಘ್ರ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

ಕಾಡಾನೆಗಳ ಮೇಲೆ ಮೇಲ್ವಿಚಾರಣೆ ಮಾಡಲು ₹ 40 ಲಕ್ಷ ವೆಚ್ಚದಲ್ಲಿ ಕಚೇರಿ ನಿರ್ಮಿಸಲಾಗುತ್ತಿದ್ದು, ಒಂದೂವರೆ ತಿಂಗಳಲ್ಲಿ ಕಾಮಗಾರಿ ಮುಕ್ತಾಯವಾಗಲಿದೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದರು.
Last Updated 13 ಮೇ 2025, 15:27 IST
ಆನೆ ಹಾವಳಿ ತಡೆಗೆ ಶೀಘ್ರ ಕ್ರಮ: ಅರಣ್ಯ ಸಚಿವ ಈಶ್ವರ ಖಂಡ್ರೆ

ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಶಕ್ತಿದೇವತೆ ಹಾಸನಾಂಬ ದರ್ಶನೋತ್ಸವಕ್ಕೆ ಭಾನುವಾರ ತೆರೆ ಬಿದ್ದಿತು. ಮಧ್ಯಾಹ್ನ 12.33 ಕ್ಕೆ ಸಕಲ ವಿಧಿವಿಧಾನಗಳೊಂದಿಗೆ ಹಾಸನಾಂಬ ದೇಗುಲದ ಗರ್ಭಗುಡಿಯ ಬಾಗಿಲಿಗೆ ಬೀಗ ಹಾಕಲಾಯಿತು.
Last Updated 3 ನವೆಂಬರ್ 2024, 9:30 IST
ಹಾಸನಾಂಬೆ ದರ್ಶನೋತ್ಸವಕ್ಕೆ ತೆರೆ

ಹಾಸನಾಂಬೆ ದೇವಿ ದರ್ಶನಕ್ಕೆ ಜನವೋ ಜನ

ರಾಜ್ಯದ ವಿವಿಧೆಡೆಗಳಿಂದ ಬರುತ್ತಿರುವ ಭಕ್ತಾದಿಗಳು: ಕಿ.ಮೀ. ಗಟ್ಟಲೆ ಸರದಿ ಸಾಲು
Last Updated 28 ಅಕ್ಟೋಬರ್ 2024, 15:49 IST
ಹಾಸನಾಂಬೆ ದೇವಿ ದರ್ಶನಕ್ಕೆ ಜನವೋ ಜನ

ತೆರೆದ ಬಾಗಿಲು: ದರ್ಶನ ನೀಡಿದ ಹಾಸನಾಂಬೆ

ವರ್ಷಕ್ಕೊಮ್ಮೆ ದರ್ಶನ ನೀಡುವ ಇಲ್ಲಿನ ಹಾಸನಾಂಬೆ ದೇಗುಲದ ಗರ್ಭಗುಡಿಯ ಬಾಗಿಲನ್ನು ಗುರುವಾರ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ತೆರೆಯಲಾಯಿತು.
Last Updated 24 ಅಕ್ಟೋಬರ್ 2024, 7:50 IST
ತೆರೆದ ಬಾಗಿಲು: ದರ್ಶನ ನೀಡಿದ ಹಾಸನಾಂಬೆ

ಹಾಸನಾಂಬ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ನೋಟುಗಳು, ಕಳೆದು ಹೋಗಿದ್ದ ತಾಳಿ ಪತ್ತೆ

ಹಾಸನಾಂಬೆ ಹುಂಡಿ ಎಣಿಕೆ ಕಾರ್ಯ ಮುಂದುವರೆದಿದ್ದು, ಹುಂಡಿಯಲ್ಲಿ ವಿದೇಶಿ ನೋಟುಗಳು, ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ಭಕ್ತರು ಹಾಕಿದ್ದಾರೆ.
Last Updated 16 ನವೆಂಬರ್ 2023, 6:15 IST
ಹಾಸನಾಂಬ ದೇವಸ್ಥಾನದ ಹುಂಡಿಯಲ್ಲಿ ವಿದೇಶಿ ನೋಟುಗಳು, ಕಳೆದು ಹೋಗಿದ್ದ ತಾಳಿ ಪತ್ತೆ

ಹಾಸನ | ವಿದ್ಯುತ್ ಆಘಾತ: ಯಾರಿಗೂ ಗಂಭೀರ ಗಾಯಗಳಾಗಿಲ್ಲ- ದಿನೇಶ್‌ ಗುಂಡೂರಾವ್‌

ಹಾಸನ ನಗರದ ಹಾಸನಾಂಬೆ ದೇಗುಲ ಬಳಿ ಶುಕ್ರವಾರ ಮಧ್ಯಾಹ್ನ ವಿದ್ಯುತ್‌ ಆಘಾತದಿಂದ ಕೆಲವರು ಗಾಯಗೊಂಡಿದ್ದು, ಈ ಸುದ್ದಿ ಕೇಳುತ್ತಿದ್ದಂತೆಯ ಸಣ್ಣ ಕಾಲ್ತುಳಿತ ಸಂಭವಿಸಿದೆ. ಇದರಿಂದಾಗಿ ಒಟ್ಟು 17 ಜನರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
Last Updated 10 ನವೆಂಬರ್ 2023, 10:37 IST
ಹಾಸನ | ವಿದ್ಯುತ್ ಆಘಾತ: ಯಾರಿಗೂ ಗಂಭೀರ ಗಾಯಗಳಾಗಿಲ್ಲ- ದಿನೇಶ್‌ ಗುಂಡೂರಾವ್‌

ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ: ಪತ್ನಿ ಅನಿತಾ, ಭೋಜೇಗೌಡ, ಸ್ವರೂಪ್ ಭಾಗಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಮಂಗಳವಾರ ಹಾಸನಾಂಬ ದೇವಿಯ ದರ್ಶನ ಪಡೆದರು. ಬೆಳಿಗ್ಗೆ 11.30ಕ್ಕೆ ದೇವಾಲಯಕ್ಕೆ ಬಂದ ಕುಮಾರಸ್ವಾಮಿ, ಪತ್ನಿ ಅನಿತಾ ಕುಮಾರಸ್ವಾಮಿ ಜೊತೆ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
Last Updated 7 ನವೆಂಬರ್ 2023, 8:24 IST
ಹಾಸನಾಂಬೆ ದರ್ಶನ ಪಡೆದ ಕುಮಾರಸ್ವಾಮಿ: ಪತ್ನಿ ಅನಿತಾ, ಭೋಜೇಗೌಡ, ಸ್ವರೂಪ್ ಭಾಗಿ
ADVERTISEMENT

ಹಾಸನ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್‌ ದೂರುಗಳ ಸುರಿಮಳೆ

ಜಿಲ್ಲಾಧಿಕಾರಿ ಕುಟುಂಬದಿಂದ ಹಾಸನಾಂಬ ದೇವಸ್ಥಾನದಲ್ಲಿ ಕಳಸ ಪ್ರತಿಷ್ಠಾಪನೆ ಹೋಮ, ಸ್ವರೂಪ್ ಪ್ರಕಾಶ್‌ ಪ್ರತಿಭಟನೆ
Last Updated 4 ನವೆಂಬರ್ 2023, 7:03 IST
ಹಾಸನ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್ ಶಾಸಕ ಸ್ವರೂಪ್ ಪ್ರಕಾಶ್‌ ದೂರುಗಳ ಸುರಿಮಳೆ

ಹಾಸನಾಂಬೆ ದರ್ಶನ ಇಂದಿನಿಂದ

ಹಾಸನಾಂಬ ದೇವಿ ಮತ್ತು ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ನವೆಂಬರ್ 2ರಿಂದ 15ವರೆಗೆ ನಡೆಯಲಿದ್ದು, ಹಾಸನಾಂಬ ದೇವಿ ಗರ್ಭಗುಡಿಯ ಬಾಗಿಲನ್ನು ನವೆಂಬರ್ 2ರಂದು ಮಧ್ಯಾಹ್ನ 12 ಗಂಟೆಗೆ ತೆರೆಯಲಾಗುವುದು.
Last Updated 1 ನವೆಂಬರ್ 2023, 21:16 IST
ಹಾಸನಾಂಬೆ ದರ್ಶನ ಇಂದಿನಿಂದ

ಶ್ರವಣಬೆಳಗೊಳದ ಯುವ ರೈತನಿಗೆ ಬದುಕು ಕಟ್ಟಿಕೊಟ್ಟ ಗಿನಿ ಪಿಗ್

ಸ್ವಾವಲಂಬನೆಯತ್ತ ದೃಢ ಹೆಜ್ಜೆ ಇಟ್ಟ ಪವನ್ ಕುಮಾರ್‌ ಯಶೋಗಾಥೆ
Last Updated 7 ಅಕ್ಟೋಬರ್ 2023, 6:28 IST
ಶ್ರವಣಬೆಳಗೊಳದ ಯುವ ರೈತನಿಗೆ ಬದುಕು ಕಟ್ಟಿಕೊಟ್ಟ ಗಿನಿ ಪಿಗ್
ADVERTISEMENT
ADVERTISEMENT
ADVERTISEMENT