ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

hasanambe temple

ADVERTISEMENT

ಹಾಸನಾಂಬೆ ದರ್ಶನ: ವಾರಾಂತ್ಯದಲ್ಲೂ ಕ್ಷೀಣಿಸಿದ ಭಕ್ತರ ಸಂಖ್ಯೆ

ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನಕ್ಕೆ ಹತ್ತನೆ ದಿನವಾದ ಭಾನುವಾರ ಭಕ್ತರ ಸಂಖ್ಯೆ ಕಡಿಮೆ ಇತ್ತು. ವಾರಾಂತ್ಯ ಇರುವುದರಿಂದ ಜನರ ಸಂಖ್ಯೆ ಹೆಚ್ಚಾಗಬಹುದು ಎನ್ನುವ ನಿರೀಕ್ಷೆ ಇತ್ತು. ಆದರೆ, ದೀಪಾವಳಿ ಅಮಾವಾಸ್ಯೆ ಮಹಾಲಕ್ಷ್ಮಿ ಪೂಜೆ ಇರುವುದರಿಂದ ಜನರು ಕಡಿಮೆ ಸಂಖ್ಯೆಯಲ್ಲಿ ಬಂದಿದ್ದರು
Last Updated 12 ನವೆಂಬರ್ 2023, 23:30 IST
ಹಾಸನಾಂಬೆ ದರ್ಶನ: ವಾರಾಂತ್ಯದಲ್ಲೂ ಕ್ಷೀಣಿಸಿದ ಭಕ್ತರ ಸಂಖ್ಯೆ

Hasanamba Temple: ಹುತ್ತದ ರೂಪದಲ್ಲಿ ನೆಲೆಸಿರುವ ದೇವತೆ ಹಾಸನಾಂಬೆ

ನೂರಾರು ವರ್ಷಗಳ ಇತಿಹಾಸ ಹೊಂದಿರುವ ಹಾಸನಾಂಬೆ ದೇವಿ ದೇಗುಲದ ಗರ್ಭಗುಡಿಯ ಬಾಗಿಲು ವರ್ಷಕ್ಕೆ ಒಮ್ಮೆ ಮಾತ್ರ ತೆರೆಯುತ್ತದೆ. ಶಕ್ತಿ ದೇವತೆಯಾಗಿರುವ ಹಾಸನಾಂಬೆಯ ದರ್ಶನ ಪಡೆಯಲು ಭಕ್ತಾದಿಗಳು, ರಾಜ್ಯ, ಹೊರರಾಜ್ಯಗಳಿಂದಲೂ ಹಾಸನಕ್ಕೆ ಬರುತ್ತಾರೆ.
Last Updated 2 ನವೆಂಬರ್ 2023, 23:04 IST
Hasanamba Temple: ಹುತ್ತದ ರೂಪದಲ್ಲಿ ನೆಲೆಸಿರುವ ದೇವತೆ ಹಾಸನಾಂಬೆ

ಹಾಸನಾಂಬ ದರ್ಶನದ ಅವಧಿ ವಿಸ್ತರಣೆ

ಹಾಸನ: ಹಾಸನಾಂಬ ದೇವಸ್ಥಾನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು, ದರ್ಶನದ ಅವಧಿಯನ್ನು ಮಧ್ಯರಾತ್ರಿ 12 ಗಂಟೆಯವರೆಗೆ ವಿಸ್ತರಿಸಲಾಗಿದೆ. ಮಧ್ಯಾಹ್ನದ ಪೂಜೆ, ನೈವೇದ್ಯದ ಅವಧಿಯನ್ನು 1 ಗಂಟೆ ಕಡಿತಗೊಳಿಸ ಲಾಗಿದೆ. ಈವರೆಗೆ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30ರವರೆಗೆ ದರ್ಶನವಿದ್ದು, ಮಧ್ಯಾಹ್ನ 3.30ರವರೆಗೆ ದರ್ಶನ ಬಂದ್‌ ಮಾಡಲಾಗುತ್ತಿತ್ತು. ಇದೀಗ ಬೆಳಿಗ್ಗೆ 6ರಿಂದ ಮಧ್ಯಾಹ್ನ 1.30 ಹಾಗೂ ಮಧ್ಯಾಹ್ನ 2.30ರಿಂದ ಮಧ್ಯರಾತ್ರಿ 12 ರವರೆಗೆ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.
Last Updated 20 ಅಕ್ಟೋಬರ್ 2022, 20:13 IST
ಹಾಸನಾಂಬ ದರ್ಶನದ ಅವಧಿ ವಿಸ್ತರಣೆ

15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ

ಅಕ್ಟೋಬರ್‌ 13 ರಿಂದ ಹಾಸನಾಂಬ ಜಾತ್ರೆ
Last Updated 10 ಸೆಪ್ಟೆಂಬರ್ 2022, 8:57 IST
15 ದಿನ ತೆರೆಯಲಿರುವ ಹಾಸನಾಂಬ ದೇಗುಲ: ಭಕ್ತರಿಗೆ 12 ದಿನ ದರ್ಶನಕ್ಕೆ ಅವಕಾಶ

ಹಾಸನಾಂಬಾ ಜಾತ್ರಾ ಮಹೋತ್ಸವ: ಈ ಬಾರಿಯೂ ದೇವಿಯ ನೇರ ದರ್ಶನ ಇಲ್ಲ

ಹಾಸನದ ಅಧಿದೇವತೆ ಹಾಸನಾಂಬಾ ಜಾತ್ರಾ ಮಹೋತ್ಸವ : ಸರಳ ಆಚರಣೆಗೆ ಒಮ್ಮತದ ನಿರ್ಧಾರ
Last Updated 7 ಅಕ್ಟೋಬರ್ 2021, 14:19 IST
ಹಾಸನಾಂಬಾ ಜಾತ್ರಾ ಮಹೋತ್ಸವ: ಈ ಬಾರಿಯೂ ದೇವಿಯ ನೇರ ದರ್ಶನ ಇಲ್ಲ

ಹಾಸನಾಂಬೆ ದರ್ಶನಕ್ಕೆ ಇಲ್ಲ ಅವಕಾಶ: ಕೋಟ್ಯಂತರ ರೂಪಾಯಿ ಆದಾಯಕ್ಕೂ ಕುತ್ತು

ಕೋವಿಡ್‌ ಭೀತಿ: ಹಾಸನಾಂಬೆ ದರ್ಶನಕ್ಕೆ ಸಾರ್ವಜನಿಕರ ಪ್ರವೇಶ ನಿಷೇಧ
Last Updated 12 ನವೆಂಬರ್ 2020, 11:47 IST
ಹಾಸನಾಂಬೆ ದರ್ಶನಕ್ಕೆ ಇಲ್ಲ ಅವಕಾಶ: ಕೋಟ್ಯಂತರ ರೂಪಾಯಿ ಆದಾಯಕ್ಕೂ ಕುತ್ತು

ಶಕ್ತಿದೇವತೆ ದರ್ಶನ ಪಡೆದ ದೊಡ್ಡಗೌಡರ ಕುಟುಂಬ

ಕೈಲಾದಷ್ಟು ಸೇವೆ ಮಾಡುವೆ: ದೇವೇಗೌಡ
Last Updated 6 ನವೆಂಬರ್ 2020, 14:34 IST
ಶಕ್ತಿದೇವತೆ ದರ್ಶನ ಪಡೆದ ದೊಡ್ಡಗೌಡರ ಕುಟುಂಬ
ADVERTISEMENT

ಹಾಸನಾಂಬೆ ದರ್ಶನ ಆರಂಭ‌

ನಿಷೇಧದ ನಡುವೆಯೂ ದರ್ಶನಕ್ಕೆ ಮುಗಿಬಿದ್ದ ಭಕ್ತರು
Last Updated 5 ನವೆಂಬರ್ 2020, 12:56 IST
ಹಾಸನಾಂಬೆ ದರ್ಶನ ಆರಂಭ‌

ಬಿಗ್ ಬಾಸ್‌ಗೆ ಎಂಟ್ರಿ ಕೊಡ್ಸು, ಸೆಲಿಬ್ರಿಟಿ ಮಾಡು: ಹಾಸನಾಂಬೆಗೆ ಬಗೆಬಗೆ ಪತ್ರ

ಇಷ್ಟಾರ್ಥ ಸಿದ್ಧಿಗೆ ಹಾಸನಾಂಬೆ ತಾಯಿಗೆ 150 ಪತ್ರ !
Last Updated 30 ಅಕ್ಟೋಬರ್ 2019, 14:25 IST
ಬಿಗ್ ಬಾಸ್‌ಗೆ ಎಂಟ್ರಿ ಕೊಡ್ಸು, ಸೆಲಿಬ್ರಿಟಿ ಮಾಡು: ಹಾಸನಾಂಬೆಗೆ ಬಗೆಬಗೆ ಪತ್ರ

ಹಾಸನಾಂಬೆ ದೇವಾಲಯ:₹3 ಕೋಟಿ ಆದಾಯ ಸಂಗ್ರಹ

ಹಾಸನಾಂಬೆ ಹುಂಡಿ ಹಣ ಎಣಿಕೆ: ಈ ವರ್ಷ ₹ 60 ಲಕ್ಷ ಹೆಚ್ಚಳ
Last Updated 30 ಅಕ್ಟೋಬರ್ 2019, 14:04 IST
ಹಾಸನಾಂಬೆ ದೇವಾಲಯ:₹3 ಕೋಟಿ ಆದಾಯ ಸಂಗ್ರಹ
ADVERTISEMENT
ADVERTISEMENT
ADVERTISEMENT