ಎ.ಆರ್.ರೆಹಮಾನ್ ಎಂಬ ನಾದ ಗಾರುಡಿಗನ ಮನದ ಮಾತುಗಳಿಗೆ ಅಕ್ಷರರೂಪ
ನರನಾಡಿಗಳಲ್ಲಿ ಉತ್ಸಾಹದ ಅಲೆಯೆಬ್ಬಿಸುವ ಅಬ್ಬರ,ಸರೋವರದ ನಡುವೆ ಎಸೆದ ಕಲ್ಲಿನಿಂದಾಗಿ ಶಾಂತವಾಗಿ ಏಳುವ ಅಲೆಗಳು, ಒಳ ಹೊರಗೆ ತಂಗಾಳಿ ಬೀಸುವಂತೆಮಾಡುವ ಮಾಧುರ್ಯವಿರಲಿ... ನಾದಗಾರುಡಿಗಎ.ಆರ್. ರೆಹಮಾನ್ಗೆ ಎಲ್ಲವೂ ಸಲೀಸು...Last Updated 7 ಜನವರಿ 2019, 7:04 IST