ಮತ್ತೆ ಬರುತ್ತೇನೆ, ಎಲ್ಲವನ್ನೂ ಮಾತನಾಡುವೆ: ಎಚ್.ಡಿ. ದೇವೇಗೌಡ
‘ನನಗೀಗ 92 ವರ್ಷ. ಇನ್ನು 15 ದಿನಗಳಲ್ಲಿ 93 ಆರಂಭವಾಗುತ್ತದೆ. ಜಿಲ್ಲೆಯ ಅಭಿವೃದ್ಧಿ, ರಾಜಕೀಯದ ಬಗ್ಗೆ ಈಗ ಏನನ್ನೂ ಮಾತನಾಡುವುದಿಲ್ಲ. ಮತ್ತೆ ಹಾಸನಕ್ಕೆ ಬರುತ್ತೇನೆ. ಆಗ ವಿಸ್ತೃತವಾಗಿ ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ರಾಜ್ಯಸಭಾ ಸದಸ್ಯ ಎಚ್.ಡಿ.ದೇವೇಗೌಡ ಹೇಳಿದರು. Last Updated 4 ಮೇ 2025, 15:23 IST