ತಲಾ ₹58 ಕೋಟಿ: ಇಬ್ಬರು ಆಸಿಸ್ ಆಟಗಾರರಿಗೆ ದೊಡ್ಡ ಆಫರ್ ನೀಡಿದ ಐಪಿಎಲ್ ಫ್ರಾಂಚೈಸಿ
IPL Players Offer: ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಟ್ರಾವಿಸ್ ಹೆಡ್ ಅವರಿಗೆ ಐಪಿಎಲ್ ಬೆಂಬಲಿತ ಸಂಸ್ಥೆಯು ತಲಾ ₹58 ಕೋಟಿ ಆಫರ್ ನೀಡಿದ್ದರೂ, ಅವರು ರಾಷ್ಟ್ರದ ಪರ ಆಟವನ್ನೇ ಮುಂದುವರಿಸಲು ನಿರ್ಧರಿಸಿದ್ದಾರೆ.Last Updated 9 ಅಕ್ಟೋಬರ್ 2025, 5:37 IST