ಶುಕ್ರವಾರ, 4 ಜುಲೈ 2025
×
ADVERTISEMENT

Headmaster

ADVERTISEMENT

ಮುಖ್ಯ ಶಿಕ್ಷಕ ಅಮಾನತು | ಶಾಲೆಗೆ ಕೊಠಡಿ ಕೇಳುವುದು ಅಪರಾಧವೇ?: ಕರ್ನಾಟಕ ಸಂಘಟನೆ

ಬೆಳಗಾವಿ ಜಿಲ್ಲೆ ರಾಯಭಾಗ ತಾಲ್ಲೂಕಿನ ನಿಡಗುಂದಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕೊಠಡಿ ಕಟ್ಟಿಸಿಕೊಡಿ ಎಂದು ಹೋರಾಟ ಮಾಡಿದ ಮುಖ್ಯ ಶಿಕ್ಷಕ ವೀರಣ್ಣ ಮಡಿವಾಳ ಅವರನ್ನು ಅಮಾನತು ಮಾಡಲಾಗಿದೆ. ಕೊಠಡಿ ಕೇಳುವುದು ಮಹಾಪರಾಧವೇ ಎಂದು ಜಾಗೃತ ನಾಗರಿಕರು, ಕರ್ನಾಟಕ ಸಂಘಟನೆ ಪ್ರಶ್ನಿಸಿದೆ.
Last Updated 30 ಮೇ 2025, 20:26 IST
ಮುಖ್ಯ ಶಿಕ್ಷಕ ಅಮಾನತು | ಶಾಲೆಗೆ ಕೊಠಡಿ ಕೇಳುವುದು ಅಪರಾಧವೇ?: ಕರ್ನಾಟಕ ಸಂಘಟನೆ

ಮದ್ಯ ಸೇವಿಸಿ ಶಾಲೆಯಲ್ಲೇ ಮಲಗಿದ್ದ ಮುಖ್ಯಶಿಕ್ಷಕನ ಅಮಾನತು

ಕಾಳಗಿ ತಾಲ್ಲೂಕಿನ ಸಾಸರಗಾಂವ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಪ್ರಭಾರ ಮುಖ್ಯಶಿಕ್ಷಕ ಶಂಕರ ರಾಠೋಡ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಚಿಂಚೋಳಿ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಲಕ್ಷ್ಮಯ್ಯ ಗುರುವಾರ ಆದೇಶ ಹೊರಡಿಸಿದ್ದಾರೆ.
Last Updated 6 ಮಾರ್ಚ್ 2025, 13:21 IST
ಮದ್ಯ ಸೇವಿಸಿ ಶಾಲೆಯಲ್ಲೇ ಮಲಗಿದ್ದ ಮುಖ್ಯಶಿಕ್ಷಕನ ಅಮಾನತು

ಕರ್ತವ್ಯಲೋಪ ಆರೋಪ: ಪ್ರೌಢಶಾಲೆ ಮುಖ್ಯ ಶಿಕ್ಷಕ‌ ಅಮಾನತು

ಚಿಂಚೋಳಿ ತಾಲ್ಲೂಕಿನ ಶಾದಿಪುರ ಸರ್ಕಾರಿ ಪ್ರೌಢಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಸಾಯಬಣ್ಣ ಅವರನ್ನು ಕರ್ತವ್ಯಲೋಪ ಆರೋಪದ ಮೇರೆಗೆ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ (ಆಡಳಿತ) ಸಕ್ರೆಪ್ಪಗೌಡ ಜಿ‌.ಬಿರಾದಾರ ಅವರು ಅಮಾನತು ಮಾಡಿ ಆದೇಶಿಸಿದ್ದಾರೆ.
Last Updated 24 ನವೆಂಬರ್ 2023, 13:29 IST
ಕರ್ತವ್ಯಲೋಪ ಆರೋಪ: ಪ್ರೌಢಶಾಲೆ ಮುಖ್ಯ ಶಿಕ್ಷಕ‌ ಅಮಾನತು

ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಮಾನತು

ವಿದ್ಯಾರ್ಥಿನಿಯರೊಂದಿಗೆ ಅಸಭ್ಯವಾಗಿ ವರ್ತಿಸಿದ ತಾಲ್ಲೂಕಿನ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಟಿ. ಜಂಬಣ್ಣ ಅವರನ್ನು ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ. ರಾಮಪ್ಪ ಆದೇಶ ಹೊರಡಿಸಿದ್ದಾರೆ.
Last Updated 19 ಮಾರ್ಚ್ 2021, 11:02 IST
ವಿದ್ಯಾರ್ಥಿನಿಯರೊಂದಿಗೆ ಅಸಭ್ಯ ವರ್ತನೆ: ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅಮಾನತು

‘ಮುಖ್ಯಶಿಕ್ಷಕನಿಂದ ವಂಚನೆ, ಲೈಂಗಿಕ ಕಿರುಕುಳ’

ಚಿಂತಾಮಣಿ ಡಿಲಿಜೆನ್ಸ್‌ ಸಂಯುಕ್ತ ಅನುದಾನಿತ ಶಾಲೆಯ ಮುಖ್ಯಶಿಕ್ಷಕ ಕೆ.ಎಂ.ಸುಬ್ಬಾರೆಡ್ಡಿ ವಿರುದ್ಧ ಸಹಶಿಕ್ಷಕಿ ಕಲ್ಪನಾ ಆರೋಪ, ಆರೋಪ ಅಲ್ಲಗಳೆದ ಶಿಕ್ಷಕ
Last Updated 5 ಜುಲೈ 2018, 9:56 IST
fallback
ADVERTISEMENT
ADVERTISEMENT
ADVERTISEMENT
ADVERTISEMENT