ವೈದ್ಯರು, ಔಷಧವಿಲ್ಲದ ಸರ್ಕಾರಿ ಆಸ್ಪತ್ರೆ!: ಸಾಮಾನ್ಯ ಕಾಯಿಲೆ ಚಿಕಿತ್ಸೆಗೂ ಸಮಸ್ಯೆ
Healthcare Crisis: ಬೇಸಿಗೆ ಆರಂಭಗೊಳ್ಳುತ್ತಿದ್ದಂತೆ ಅನಾರೋಗ್ಯ ಸಮಸ್ಯೆ ಹೆಚ್ಚಿದೆ. ಚಿಕಿತ್ಸೆಗೆ ಸರ್ಕಾರಿ ಆಸ್ಪತ್ರೆಗೆ ಧಾವಿಸುವ ರೋಗಿಗಳಿಗೆ ಒಂದೋ ವೈದ್ಯರಿಲ್ಲ, ಇಲ್ಲವೇ ಔಷಧ ಇಲ್ಲ ಎಂಬ ಉತ್ತರ ಸಿಗುತ್ತಿದೆ.Last Updated 16 ಮಾರ್ಚ್ 2026, 8:29 IST