ಕೋವಿಡ್: ಒಂದು ದಿನದಲ್ಲಿ 120 ಹೊಸ ಪ್ರಕರಣ, ಒಂದು ಸಾವು
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 120 ಕೊರೊನಾ ವೈರಸ್ ಸೋಂಕಿತರು ಪತ್ತೆಯಾಗಿದ್ದು, ಸಕ್ರಿಯ ಪ್ರಕರಣಗಳ ಸಂಖ್ಯೆ 1,916 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೋಮವಾರ ವರದಿ ನೀಡಿದೆ.Last Updated 20 ಫೆಬ್ರವರಿ 2023, 6:55 IST