ಪತ್ರಕರ್ತ ಹೇಮಂತ್ ಕುಮಾರ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ ಕೋರ್ಟ್
"ನಿಮ್ಮ ಪ್ರಕರಣದಲ್ಲಿ ಪ್ರಾಸಿಕ್ಯೂಷನ್ ಆಕ್ಷೇಪಣೆ ಸಲ್ಲಿಸಬೇಕಿದೆ. ಅಂತೆಯೇ ಜಾಮೀನು ಅರ್ಜಿಯ ವಿಚಾರಣೆಯೂ ನಡೆಯಬೇಕಿದೆ. ಆದ್ದರಿಂದ ಮೇ 9ರವರೆಗೆ ನ್ಯಾಯಾಂಗ ನಿಮ್ಮನ್ನು ಬಂಧನಕ್ಕೆ ನೀಡಲಾಗುತ್ತಿದೆ"Last Updated 30 ಏಪ್ರಿಲ್ 2019, 8:52 IST