ಯಲ್ಲಾಪುರ: 5ನೇ ವಿಕ್ರಮಾದಿತ್ಯನ ಕಾಲದ ವೀರಗಲ್ಲು ಪತ್ತೆ
Historical Discovery: ಯಲ್ಲಾಪುರ ತಾಲ್ಲೂಕಿನ ಮಾವಳ್ಳಿಯ ಬೆಟ್ಟಗಳಲ್ಲಿ 5ನೇ ವಿಕ್ರಮಾದಿತ್ಯನ ಕಾಲದ ತ್ರಿಭುವನ ಮಲ್ಲ ಬಿರುದಿನ ಶೈವ-ಜೈನ ವೀರಗಲ್ಲುಗಳು ಪತ್ತೆಯಾಗಿವೆ ಎಂದು ಇತಿಹಾಸಕಾರರು ತಿಳಿಸಿದ್ದಾರೆ.Last Updated 12 ನವೆಂಬರ್ 2025, 4:32 IST