ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Higher education department

ADVERTISEMENT

ಬೋರ್ಡ್‌ ಪರೀಕ್ಷೆ ರದ್ದು | ಮಕ್ಕಳು, ಪೋಷಕರ ಪರಿಸ್ಥಿತಿ ಹೇಗಿರಬಹುದು?: ಸುರೇಶ್

5, 8, 9 ಹಾಗೂ 11ನೇ ತರಗತಿಗಳಿಗೆ ರಾಜ್ಯಮಟ್ಟದ ಬೋರ್ಡ್‌ ಪರೀಕ್ಷೆ ನಡೆಸಲು ಅನುಮತಿಸಿ ಹೈಕೋರ್ಟ್‌ನ ವಿಭಾಗೀಯ ಪೀಠ ನೀಡಿದ್ದ ಮಧ್ಯಂತರ ಆದೇಶವನ್ನು ಸುಪ್ರೀಂ ಕೋರ್ಟ್‌ ರದ್ದುಪಡಿಸಿರುವ ಕುರಿತು ಬಿಜೆಪಿ ಶಾಸಕ ಎಸ್‌.ಸುರೇಶ್ ಕುಮಾರ್ ಅವರು ಪ್ರತಿಕ್ರಿಯಿಸಿದ್ದಾರೆ.
Last Updated 13 ಮಾರ್ಚ್ 2024, 3:02 IST
ಬೋರ್ಡ್‌ ಪರೀಕ್ಷೆ ರದ್ದು | ಮಕ್ಕಳು, ಪೋಷಕರ ಪರಿಸ್ಥಿತಿ ಹೇಗಿರಬಹುದು?: ಸುರೇಶ್

ಪರೀಕ್ಷಾ ವಿಧಾನ: ಬೆಂಗಳೂರು ವಿವಿಗೆ ₹50 ಲಕ್ಷ ಪ್ರೋತ್ಸಾಹ ಧನ

ಪರೀಕ್ಷಾ ವಿಧಾನಗಳಲ್ಲಿ‌ ಹೊಸ ಪದ್ಧತಿ, ಅನುಷ್ಠಾನದ ಸಾಧನೆಯಲ್ಲಿ ‘ಅತ್ಯುತ್ತಮ ವಿಶ್ವವಿದ್ಯಾಲಯ’ ಎಂದು ಗುರುತಿಸಿ ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಉನ್ನತ ಶಿಕ್ಷಣ ಇಲಾಖೆ ₹ 50 ಲಕ್ಷ ಪ್ರೋತ್ಸಾಹ ಧನ ನೀಡಿದೆ.
Last Updated 5 ಮಾರ್ಚ್ 2024, 23:30 IST
ಪರೀಕ್ಷಾ ವಿಧಾನ: ಬೆಂಗಳೂರು ವಿವಿಗೆ ₹50 ಲಕ್ಷ ಪ್ರೋತ್ಸಾಹ ಧನ

ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

*ವಾರದಲ್ಲಿ ನಿರ್ಧಾರ ಸಾಧ್ಯತೆ
Last Updated 30 ಜನವರಿ 2024, 23:30 IST
ಮೂರು ವರ್ಷಗಳ ಪದವಿಗೆ ಒಲವು: ಮೊದಲ ವರದಿ ಸಲ್ಲಿಸಿದ ಎಸ್‌ಇಪಿ ಆಯೋಗ

ಪದವಿ ಕಾಲೇಜುಗಳಲ್ಲೂ ಬಿ.ಇಡಿ: 4 ವರ್ಷಗಳ ಕೋರ್ಸ್‌ಗೆ ಎನ್‌ಸಿಇಆರ್‌ಟಿ ಶಿಫಾರಸು

ಮುಂದಿನ ಶೈಕ್ಷಣಿಕ ಸಾಲಿನಿಂದ ನಾಲ್ಕು ವರ್ಷಗಳ ಬಿ.ಇಡಿ ಕೋರ್ಸ್‌ (ಸಂಯೋಜಿತ ಪದವಿ) ಅಳವಡಿಸಿಕೊಳ್ಳಲು ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌ (ಎನ್‌ಸಿಇಆರ್‌ಟಿ) ಶಿಫಾರಸು ಮಾಡಿದ್ದು, ಇತರೆ ಪದವಿ ಕಾಲೇಜುಗಳಲ್ಲೂ ಕೋರ್ಸ್‌ ಆರಂಭಿಸಲು ಅವಕಾಶ ನೀಡಿದೆ.
Last Updated 29 ಜನವರಿ 2024, 23:30 IST
ಪದವಿ ಕಾಲೇಜುಗಳಲ್ಲೂ ಬಿ.ಇಡಿ: 4 ವರ್ಷಗಳ ಕೋರ್ಸ್‌ಗೆ ಎನ್‌ಸಿಇಆರ್‌ಟಿ ಶಿಫಾರಸು

ಮೌಲ್ಯಮಾಪನ | ಖಾಸಗಿ ವಿವಿಗಳು ಎಚ್ಚರವಹಿಸಲಿ: ಸಚಿವ ಡಾ. ಎಂ.ಸಿ.ಸುಧಾಕರ್

ರಾಷ್ಟ್ರೀಯ ವಿಚಾರ ಸಂಕಿರಣ
Last Updated 22 ಡಿಸೆಂಬರ್ 2023, 22:30 IST
ಮೌಲ್ಯಮಾಪನ | ಖಾಸಗಿ ವಿವಿಗಳು ಎಚ್ಚರವಹಿಸಲಿ: ಸಚಿವ ಡಾ. ಎಂ.ಸಿ.ಸುಧಾಕರ್

ಬಣ ಕಿತ್ತಾಟ: ಹಳಿ ತಪ್ಪಿದ ‘ಅತಿಥಿ’ ಉಪನ್ಯಾಸಕರು ಹೋರಾಟ

ಸಾಮಾಜಿಕ ಜಾಲತಾಣಗಳಲ್ಲಿ ಉಪನ್ಯಾಸಕರ ಬಣಗಳ ಕಿತ್ತಾಟ
Last Updated 20 ಡಿಸೆಂಬರ್ 2023, 23:30 IST
ಬಣ ಕಿತ್ತಾಟ: ಹಳಿ ತಪ್ಪಿದ ‘ಅತಿಥಿ’ ಉಪನ್ಯಾಸಕರು ಹೋರಾಟ

ಕಾಲೇಜುಗಳ ಅಭಿವೃದ್ಧಿಗೆ ₹1,540 ಕೋಟಿ ವಿಶ್ವಬ್ಯಾಂಕ್‌ ಸಾಲ: ಡಾ.ಎಂ.ಸಿ.ಸುಧಾಕರ್

ಕಲ್ಯಾಣ ಕರ್ನಾಟಕದ ವಿ.ವಿಗಳಲ್ಲಿ ಖಾಲಿ ಇರುವ ಬ್ಯಾಕ್‌ಲಾಗ್‌ 3,321 ಹುದ್ದೆಗಳ ಭರ್ತಿ
Last Updated 21 ಅಕ್ಟೋಬರ್ 2023, 16:16 IST
ಕಾಲೇಜುಗಳ ಅಭಿವೃದ್ಧಿಗೆ ₹1,540 ಕೋಟಿ ವಿಶ್ವಬ್ಯಾಂಕ್‌ ಸಾಲ: ಡಾ.ಎಂ.ಸಿ.ಸುಧಾಕರ್
ADVERTISEMENT

ಉನ್ನತ ಶಿಕ್ಷಣ ಇಲಾಖೆಯ 200 ವಿದ್ಯಾರ್ಥಿ ನಿಲಯ ಶೀಘ್ರ ಹಸ್ತಾಂತರ: ಸಚಿವ ಸುಧಾಕರ್

ನ್ನತ ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ 200 ವಿದ್ಯಾರ್ಥಿ ನಿಲಯಗಳನ್ನು ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸುಪರ್ದಿಗೆ ಒಪ್ಪಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹೇಳಿದ್ದಾರೆ.
Last Updated 7 ಸೆಪ್ಟೆಂಬರ್ 2023, 19:39 IST
ಉನ್ನತ ಶಿಕ್ಷಣ ಇಲಾಖೆಯ 200 ವಿದ್ಯಾರ್ಥಿ ನಿಲಯ ಶೀಘ್ರ ಹಸ್ತಾಂತರ: ಸಚಿವ ಸುಧಾಕರ್

ವಿಶ್ಲೇಷಣೆ | ಉನ್ನತ ಶಿಕ್ಷಣ: ರ್‍ಯಾಂಕಿಂಗ್‌ಗೆ ಇನ್ನೊಂದು ಮುಖ

ಎನ್‍ಐಆರ್‌ಎಫ್ ರ್‍ಯಾಂಕಿಂಗ್ ನಮಗೆ ತೋರಿಸುವುದು ಅರ್ಧಸತ್ಯ ಮಾತ್ರ
Last Updated 7 ಜುಲೈ 2023, 23:30 IST
ವಿಶ್ಲೇಷಣೆ | ಉನ್ನತ ಶಿಕ್ಷಣ: ರ್‍ಯಾಂಕಿಂಗ್‌ಗೆ ಇನ್ನೊಂದು ಮುಖ

ಕನ್ನಡಿಗ ಮೀಸಲಾತಿ ಯಥಾವತ್ತು ಜಾರಿಗೆ ಹಿಂದೇಟು: ದೂರು

ಉನ್ನತ ಶಿಕ್ಷಣ ಸಚಿವರಿಗೆ ರಾಷ್ಟ್ರೀಯ ಕಾನೂನು ಶಾಲೆ ಪತ್ರ
Last Updated 5 ಮಾರ್ಚ್ 2023, 21:02 IST
ಕನ್ನಡಿಗ ಮೀಸಲಾತಿ ಯಥಾವತ್ತು ಜಾರಿಗೆ ಹಿಂದೇಟು: ದೂರು
ADVERTISEMENT
ADVERTISEMENT
ADVERTISEMENT