ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Higher Studies

ADVERTISEMENT

ಉನ್ನತ ಶಿಕ್ಷಣಕ್ಕಾಗಿ ಈಗ ವಿದೇಶಗಳಿಗೆ ಹೋಗಬಹುದೆ?

ನಾನು ಸೈಕಾಲಜಿ, ಎಕನಾಮಿಕ್ಸ್ ಮತ್ತು ಸೋಷಿಯಾಲಜಿ ವಿಷಯಗಳಲ್ಲಿ 2020ರಲ್ಲಿ ಪದವಿಯನ್ನು ಗಳಿಸಿ ವಿದೇಶದಲ್ಲಿ ಸ್ನಾತಕೋತ್ತರ ಕೋರ್ಸ್ ಮಾಡುವ ಯೋಜನೆಯಿದ್ದು ಕೋವಿಡ್ ಕಾರಣದಿಂದ ಕಳೆದ ವರ್ಷ ಮಾಡಲಾಗಲಿಲ್ಲ. ಹಾಗಾಗಿ ಈ ವರ್ಷ ಸೂಕ್ತವೇ? ಅಥವಾ ಈ ಪಿಡುಗು ಶಮನವಾಗುವ ತನಕ ಕಾಯುವುದು ಒಳ್ಳೆಯದೇ, ತಿಳಿಸಿ.
Last Updated 27 ಜೂನ್ 2021, 19:30 IST
ಉನ್ನತ ಶಿಕ್ಷಣಕ್ಕಾಗಿ ಈಗ ವಿದೇಶಗಳಿಗೆ ಹೋಗಬಹುದೆ?

ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ: ಉನ್ನತ ವ್ಯಾಸಂಗಕ್ಕೂ ಅವಕಾಶ

ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿಯು ಎಂಜಿನಿಯರಿಂಗ್ ವಿಭಾಗದ ಸಂಕೀರ್ಣ ಹಾಗೂ ಆಧುನಿಕ ಶಾಖೆಗಳಲ್ಲಿ ಒಂದು. ಡಿಪ್ಲೊಮಾ 3 ವರ್ಷಗಳ ಕೋರ್ಸ್‌ ಆಗಿದ್ದು, ಪ್ರತ್ಯೇಕವಾಗಿ ಅಥವಾ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಜೊತೆಗೆ ಅಧ್ಯಯನ ಮಾಡಬಹುದು.
Last Updated 25 ಏಪ್ರಿಲ್ 2021, 19:30 IST
ಇನ್‌ಸ್ಟ್ರುಮೆಂಟೇಶನ್ ಟೆಕ್ನಾಲಜಿ: ಉನ್ನತ ವ್ಯಾಸಂಗಕ್ಕೂ ಅವಕಾಶ

ತಾಂತ್ರಿಕ ಶಿಕ್ಷಣ: ಸ್ನಾತಕೋತ್ತರ, ಪಿಎಚ್‌.ಡಿ. ಪಡೆಯಲು ಐರ್ಲೆಂಡ್‌ನಲ್ಲಿ ಬೇಡಿಕೆ

ಭಾರತೀಯ ವಿದ್ಯಾರ್ಥಿಗಳು ಸ್ನಾತಕೋತ್ತರ, ಪಿಎಚ್‌.ಡಿ. ಪದವಿ ಪಡೆಯಲು ವಿದೇಶಗಳತ್ತ ಮುಖ ಮಾಡುತ್ತಿರುವುದು ಈಗ ಹೊಸ ವಿಷಯವೇನಲ್ಲ. ಅಮೆರಿಕ, ಫ್ರಾನ್ಸ್, ಸ್ವೀಡನ್‌, ಐರ್ಲೆಂಡ್.. ಹೀಗೆ ಬೇರೆ ಬೇರೆ ದೇಶಗಳು ಭಾರತೀಯ ಸಂಶೋಧನಾ ವಿದ್ಯಾರ್ಥಿಗಳಿಗೆ ಸದಾ ತೆರೆದ ಬಾಗಿಲು. ಇತ್ತೀಚೆಗೆ ಭಾರತೀಯ ವಿದ್ಯಾರ್ಥಿಗಳು ಸಂಶೋಧನೆ ಹಾಗೂ ಉನ್ನತ ಶಿಕ್ಷಣದ ಸಲುವಾಗಿ ಐರ್ಲೆಂಡ್‌ ದೇಶವನ್ನು ಆಯ್ದುಕೊಳ್ಳುತ್ತಿದ್ದಾರೆ. ಎಂಜಿನಿಯರಿಂಗ್ ಹಾಗೂ ಕಂಪ್ಯೂಟರ್ ಶಿಕ್ಷಣದ ಮೇಲೆ ವಿಶೇಷ ಗಮನ ಹರಿಸುವ ಐರ್ಲೆಂಡ್‌ನ ಡಬ್ಲಿನ್ ವಿಶ್ವವಿದ್ಯಾಲಯದ ಎಕ್ಸಿಕ್ಯುಟಿವ್ ಡೀನ್ ಲೀಸಾ ಲೂನಿ ಇತ್ತೀಚೆಗೆ ಬೆಂಗಳೂರಿಗೆ ಭೇಟಿ ನೀಡಿದ್ದರು. ಈ ವೇಳೆ ಐರ್ಲೆಂಡ್ ದೇಶದ ಶಿಕ್ಷಣ, ಎಂಜಿನಿಯರಿಂಗ್, ಕಂಪ್ಯೂಟರ್ ಶಿಕ್ಷಣ ಹಾಗೂ ಉದ್ಯೋಗಾವಕಾಶಗಳ ಬಗ್ಗೆ ಮಾತನಾಡಿದ್ದಾರೆ.
Last Updated 25 ಡಿಸೆಂಬರ್ 2019, 9:31 IST
ತಾಂತ್ರಿಕ ಶಿಕ್ಷಣ: ಸ್ನಾತಕೋತ್ತರ, ಪಿಎಚ್‌.ಡಿ. ಪಡೆಯಲು ಐರ್ಲೆಂಡ್‌ನಲ್ಲಿ ಬೇಡಿಕೆ
ADVERTISEMENT
ADVERTISEMENT
ADVERTISEMENT
ADVERTISEMENT