ಶಿರೋವಸ್ತ್ರ ಧರಿಸಿದ ಶಿಕ್ಷಕಿ ಹಿಜಾಬ್ ವಿರೋಧಿಸಿದ್ದು ಅಚ್ಚರಿ:ಕೇರಳ ಶಿಕ್ಷಣ ಸಚಿವ
Hijab Controversy Kerala: ಶಿರೋವಸ್ತ್ರ ಧರಿಸಿದ ಶಿಕ್ಷಕಿಯೇ ಹಿಜಾಬ್ ಧರಿಸಿದ ವಿದ್ಯಾರ್ಥಿನಿಗೆ ಅವಕಾಶ ನೀಡದ್ದು ವ್ಯಂಗ್ಯ ಎಂದು ಶಿಕ್ಷಣ ಸಚಿವ ವಿ. ಶಿವನ್‌ಕುಟ್ಟಿ ಹೇಳಿದ್ದಾರೆ. ಶಾಲಾ ಮಂಡಳಿ ನಿಯಮ ಉಲ್ಲಂಘಿಸಿದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.Last Updated 17 ಅಕ್ಟೋಬರ್ 2025, 6:14 IST