ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

hijab row

ADVERTISEMENT

ಕೋಲ್ಕತ್ತ | ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ; ರಾಜೀನಾಮೆ ನೀಡಿದ ಶಿಕ್ಷಕಿ

ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸಂಸ್ಥೆಯ ಅಧಿಕಾರಿಗಳು ತಮಗೆ ತಾಕೀತು ಮಾಡಿದ್ದಾರೆ ಎಂದು ಆರೋಪಿಸಿ ಶಿಕ್ಷಕಿಯೊಬ್ಬರು ಕೆಲಸಕ್ಕೆ ರಾಜೀನಾಮೆ ನೀಡಿರುವ ಘಟನೆ ಕೋಲ್ಕತ್ತಾ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಖಾಸಗಿ ಕಾನೂನು ಕಾಲೇಜಿನಲ್ಲಿ ನಡೆದಿದೆ.
Last Updated 11 ಜೂನ್ 2024, 4:16 IST
ಕೋಲ್ಕತ್ತ | ಹಿಜಾಬ್‌ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ; ರಾಜೀನಾಮೆ ನೀಡಿದ ಶಿಕ್ಷಕಿ

ಅಂದು ನಾನು ಉಚ್ಛಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಛಾಟಿತ ವ್ಯಕ್ತಿ: ಅಲಿಯಾ

ಹಿಜಾಬ್ ಧರಿಸಿ ಪಾಠ ಕೇಳಲು ಅನುಮತಿ ನೀಡುವಂತೆ ಒತ್ತಾಯಿಸಿ ಉಡುಪಿಯಲ್ಲಿ ನಡೆದ ಹೋರಾಟದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಅಲಿಯಾ ಅಸಾದಿ ಉಚ್ಛಾಟಿತ ಮಾಜಿ ಶಾಸಕ ರಘುಪತಿ ಭಟ್‌ ಅವರ ರಾಜಕೀಯ ಸ್ಥಿತಿಯ ಕುರಿತು ‘ಎಕ್ಸ್‌’ ಖಾತೆಯಲ್ಲಿ ವ್ಯಂಗ್ಯವಾಡಿದ್ದಾರೆ.
Last Updated 28 ಮೇ 2024, 12:44 IST
ಅಂದು ನಾನು ಉಚ್ಛಾಟಿತ ವಿದ್ಯಾರ್ಥಿನಿ, ಇಂದು ನೀವು ಉಚ್ಛಾಟಿತ ವ್ಯಕ್ತಿ: ಅಲಿಯಾ

ಮಂಗಳೂರು: 'ಹಿಜಾಬ್‌ ನಿಷೇಧ ಹಿಂಪಡೆಯಿರಿ'

ರಾಜ್ಯ ಸುನ್ನೀ ಯುವಜನ ಸಂಘದ ವಾರ್ಷಿಕ ಸಮ್ಮೇಳದಲ್ಲಿ ನಿರ್ಣಯ
Last Updated 24 ಜನವರಿ 2024, 20:02 IST
fallback

ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ: ಡಿಕೆಶಿ

‘ಹಿಜಾಬ್‌ ನಿಷೇಧ ಆದೇಶವನ್ನು ವಾಪಸ್ ಪಡೆಯುವ ಕುರಿತು ಸರ್ಕಾರ ಯೋಚಿಸಿಯೇ ಇಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 25 ಡಿಸೆಂಬರ್ 2023, 15:52 IST
ಹಿಜಾಬ್‌ ನಿಷೇಧ ಆದೇಶ ವಾಪಸ್ ಪಡೆಯುವ ಬಗ್ಗೆ ಸರ್ಕಾರ ಯೋಚಿಸಿಯೇ ಇಲ್ಲ: ಡಿಕೆಶಿ

ಹಿಜಾಬ್ ನಿಷೇಧ ವಾಪಸ್‌ | ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ: ಸಚಿವ ಪ್ರಲ್ಹಾದ ಜೋಶಿ

‘ಹಿಜಾಬ್‌ ನಿಷೇಧ ಆಗದಿದ್ದರೂ ಅದನ್ನು ವಾಪಸ್ ಪಡೆಯುತ್ತೇವೆ ಎಂದು ಹೇಳಿರುವುದು ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ. ಇದು ಸಿದ್ದರಾಮಯ್ಯ ಅವರ ಮುಠ್ಠಾಳತನ. ತಮ್ಮ ವೈಫಲ್ಯಗಳನ್ನು ಮುಚ್ಚಿಹಾಕಲು ರೀತಿ ಮಾಡುತ್ತಿದ್ದಾರೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
Last Updated 24 ಡಿಸೆಂಬರ್ 2023, 14:53 IST
ಹಿಜಾಬ್ ನಿಷೇಧ ವಾಪಸ್‌ | ಕಾಂಗ್ರೆಸ್‌ನ ಬೌದ್ಧಿಕ ದಿವಾಳಿತನ: ಸಚಿವ ಪ್ರಲ್ಹಾದ ಜೋಶಿ

ಹಿಜಾಬ್‌ಗೆ ಮತ್ತೆ ಅವಕಾಶ ನೀಡದಿರಿ: ಕಲ್ಲಡ್ಕ ಪ್ರಭಾಕರ ಭಟ್‌

ಶಾಲೆ–ಕಾಲೇಜುಗಳಲ್ಲಿ ಹಿಜಾಬ್‌ ನಿಷೇಧ ಆದೇಶ ಹಿಂಪಡೆಯುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ಮಕ್ಕಳಲ್ಲಿ ಮತ್ತೆ ಪ್ರತ್ಯೇಕತೆಯ ಬೀಜ ಬಿತ್ತಬೇಡಿ ಎಂದು ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
Last Updated 24 ಡಿಸೆಂಬರ್ 2023, 9:37 IST
ಹಿಜಾಬ್‌ಗೆ ಮತ್ತೆ ಅವಕಾಶ ನೀಡದಿರಿ: ಕಲ್ಲಡ್ಕ ಪ್ರಭಾಕರ ಭಟ್‌

ಹಿಜಾಬ್ ನಿಷೇಧ ವಿಚಾರ: ಕಾಂಗ್ರೆಸ್‌ –ಬಿಜೆಪಿ ಮಧ್ಯೆ ರಾಜಕೀಯ ಜಗಳ

ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಿಜಾಬ್ ನಿಷೇಧಿಸಿ ಹೊರಡಿಸಲಾಗಿದ್ದ ಆದೇಶ ವಾಪಸ್ ಪಡೆಯುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ್ದ ಹೇಳಿಕೆಗೆ ‘ಕೇಸರಿ ಪಡೆ’ ತಿರುಗಿಬಿದ್ದಿದೆ.
Last Updated 23 ಡಿಸೆಂಬರ್ 2023, 23:30 IST
ಹಿಜಾಬ್ ನಿಷೇಧ ವಿಚಾರ: ಕಾಂಗ್ರೆಸ್‌ –ಬಿಜೆಪಿ ಮಧ್ಯೆ ರಾಜಕೀಯ ಜಗಳ
ADVERTISEMENT

ಹಿಜಾಬ್‌ | ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲೆಗೆ ತೆರಳುತ್ತಾರೆ: ಯತ್ನಾಳ

ಹಿಜಾಬ್ ನಿಷೇಧ ಹಿಂಪಡೆಯಲು ಸೂಚಿಸಿದ್ದೇನೆ ಎನ್ನುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆ ವಿರುದ್ಧ ಬಿಜೆಪಿ ಶಾಸಕ ಬಸನಗೌಡ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 23 ಡಿಸೆಂಬರ್ 2023, 8:30 IST
ಹಿಜಾಬ್‌ | ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಶಾಲೆಗೆ ತೆರಳುತ್ತಾರೆ: ಯತ್ನಾಳ

ಹಿಜಾಬ್ ನಿಷೇಧ ವಾಪಸ್: ವಿದ್ಯಾರ್ಥಿಗಳ ಧಾರ್ಮಿಕ ವಿಭಜನೆ ಎಂದ ಬಿ.ವೈ ವಿಜಯೇಂದ್ರ

ಹಿಜಾಬ್ ನಿಷೇಧ ವಾಪಸ್ ಪಡೆಯುವ ನಿರ್ಧಾರ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ಜಾತ್ಯತೀತ ಸ್ವರೂಪವನ್ನು ಪ್ರಶ್ನಿಸುವಂತಿದೆ ಎಂದ ಬಿ.ವೈ ವಿಜಯೇಂದ್ರ
Last Updated 23 ಡಿಸೆಂಬರ್ 2023, 2:57 IST
ಹಿಜಾಬ್ ನಿಷೇಧ ವಾಪಸ್: ವಿದ್ಯಾರ್ಥಿಗಳ ಧಾರ್ಮಿಕ ವಿಭಜನೆ ಎಂದ ಬಿ.ವೈ ವಿಜಯೇಂದ್ರ

ಹಿಜಾಬ್‌–ಗೋಡೆ ಬರಹ: ಪ್ರಕರಣ ರದ್ದು

ವಿಜಯನಗರ ಜಿಲ್ಲೆ ಹೊಸಪೇಟೆಯ ಸಿಎಂಸಿ ಸರ್ಕಾರಿ ಪ್ರೌಢಶಾಲೆ ಆವರಣದ ಗೋಡೆಯ ಮೇಲೆ ‘ಹಿಜಾಬ್ ನಮ್ಮ ಘನತೆ‘ ಎಂದು ಬರೆದಿದ್ದ ಆರೋಪದಡಿ ಇಬ್ಬರು ಮುಸ್ಲಿಂ ಯುವಕರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಅನ್ನು ಹೈಕೋರ್ಟ್‌ ರದ್ದುಪಡಿಸಿದೆ.
Last Updated 28 ಆಗಸ್ಟ್ 2023, 20:24 IST
ಹಿಜಾಬ್‌–ಗೋಡೆ ಬರಹ: ಪ್ರಕರಣ ರದ್ದು
ADVERTISEMENT
ADVERTISEMENT
ADVERTISEMENT