ಭಾನುವಾರ, 16 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Hijack Threat

ADVERTISEMENT

ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

ಕೇರಳದಲ್ಲಿ ಲೋಕಸಭೆ ಚುನಾವಣೆಯನ್ನು ಸಿಪಿಐ(ಎಂ) ಹೈಜಾಕ್ ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 27 ಏಪ್ರಿಲ್ 2024, 5:49 IST
ಕೇರಳ | ಸಿಪಿಐ(ಎಂ)ನಿಂದ ಚುನಾವಣೆ ಹೈಜಾಕ್: ಕಾಂಗ್ರೆಸ್ ಆರೋಪ

ಅಪಹರಣ ಯತ್ನ: ಮಾಲ್ಟಾ ಹಡಗು ಪಾರು ಮಾಡಿದ ಭಾರತೀಯ ಯುದ್ಧ ನೌಕೆ

ಅರಬ್ಬಿ ಸಮುದ್ರದಲ್ಲಿ ಕಡಲ್ಗಳ್ಳರಿಂದ ಅಪಹರಣಕ್ಕೆ ತುತ್ತಾಗಿದ್ದ 18 ಸಿಬ್ಬಂದಿಯುಳ್ಳ ಮಾಲ್ಟಾ ದೇಶದ ಹಡಗಿನ ತುರ್ತು ಕರೆಗೆ ತ್ವರಿತವಾಗಿ ಸ್ಪಂದಿಸಿ, ಹಡಗನ್ನು ಪಾರು ಮಾಡಲಾಗಿದೆ ಎಂದು ಭಾರತೀಯ ನೌಕಾಪಡೆಯು ಶನಿವಾರ ಹೇಳಿದೆ.
Last Updated 16 ಡಿಸೆಂಬರ್ 2023, 16:39 IST
ಅಪಹರಣ ಯತ್ನ: ಮಾಲ್ಟಾ ಹಡಗು ಪಾರು ಮಾಡಿದ ಭಾರತೀಯ ಯುದ್ಧ ನೌಕೆ

ಹೈದರಾಬಾದ್‌– ದುಬೈ ವಿಮಾನ ಹೈಜಾಕ್ ಮಾಡುವ ಬೆದರಿಕೆ

ಹೈದರಾಬಾದ್‌– ದುಬೈ ವಿಮಾನವನ್ನು ಹೈಜಾಕ್‌ ಮಾಡುವುದಾಗಿ ಇ– ಮೇಲ್‌ ಮೂಲಕ ಬೆದರಿಕೆ ಹಾಕಿದ ಕಾರಣ ರಾಜೀವ್‌ ಗಾಂಧಿ ಅಂತರರಾಷ್ಟ್ರಿಯ ವಿಮಾನ ನಿಲ್ದಾಣದಿಂದ ದುಬೈಗೆ ಹೊರಟಿದ್ದ ವಿಮಾನ ಪ್ರಯಾಣವನ್ನು ರದ್ದುಗೊಳಿಸಲಾಗಿದೆ.
Last Updated 9 ಅಕ್ಟೋಬರ್ 2023, 12:26 IST
ಹೈದರಾಬಾದ್‌– ದುಬೈ ವಿಮಾನ ಹೈಜಾಕ್ ಮಾಡುವ ಬೆದರಿಕೆ

ಮುಂಬೈ| ವಿಮಾನದಲ್ಲಿ ಕುಳಿತು ಹೈಜಾಕ್ ಬಗ್ಗೆ ಮಾತನಾಡುತ್ತಿದ್ದ ಪ್ರಯಾಣಿಕನ ಬಂಧನ

‘ಮುಂಬೈನಿಂದ ದೆಹಲಿಗೆ ತೆರಳಲು ಸಿದ್ಧವಾಗಿದ್ದ ವಿಸ್ತಾರ ವಿಮಾನದಲ್ಲಿ ಟೇಕಾಫ್‌ಗೂ ಮುನ್ನ 23 ವರ್ಷದ ಪ್ರಯಾಣಿಕನೊಬ್ಬ ವಿಮಾನವನ್ನು ಅಪಹರಣ ಮಾಡುವ ಕುರಿತು ಮೊಬೈಲ್‌ ಫೋನ್‌ನಲ್ಲಿ ಮಾತನಾಡಿದ್ದು, ಆತನನ್ನು ಬಂಧಿಸಲಾಗಿದೆ’ ಎಂದು ಅಧಿಕಾರಿಗಳು ಶುಕ್ರವಾರ ಹೇಳಿದರು.
Last Updated 23 ಜೂನ್ 2023, 10:53 IST
ಮುಂಬೈ| ವಿಮಾನದಲ್ಲಿ ಕುಳಿತು ಹೈಜಾಕ್ ಬಗ್ಗೆ ಮಾತನಾಡುತ್ತಿದ್ದ ಪ್ರಯಾಣಿಕನ ಬಂಧನ

ವಿಮಾನ ಅಪಹರಣ ಬೆದರಿಕೆ: ಉದ್ಯಮಿಗೆ ಜೀವಾವಧಿ ಶಿಕ್ಷೆ

₹5 ಕೋಟಿ ದಂಡ: ಪ್ರಯಾಣಿಕರು, ಸಿಬ್ಬಂದಿಗೆ ವಿತರಿಸಲು ಎನ್‌ಐಎ ವಿಶೇಷ ನ್ಯಾಯಾಲಯ ಆದೇಶ
Last Updated 11 ಜೂನ್ 2019, 19:30 IST
ವಿಮಾನ ಅಪಹರಣ ಬೆದರಿಕೆ: ಉದ್ಯಮಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT
ADVERTISEMENT