ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

Himachal Pradesh

ADVERTISEMENT

ಹಿಮಾಚಲ ಪ್ರದೇಶ | 8 ಜಿಲ್ಲೆಗಳಲ್ಲಿ ಜು.30ರವರೆಗೆ ಮಳೆ: NH3 ಸಂಚಾರಕ್ಕೆ ಮುಕ್ತ

ಬುಧವಾರ ರಾತ್ರಿ ಸಂಭವಿಸಿದ ಧಿಡೀರ್‌ ಮೇಘಸ್ಫೋಟದಿಂದ ಹಾನಿಗೊಳಗಾಗಿದ್ದ ಮನಾಲಿ–ಲೆಹ್‌ ರಾಷ್ಟ್ರೀಯ ಹೆದ್ದಾರಿ–3 ಅನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 26 ಜುಲೈ 2024, 13:05 IST
ಹಿಮಾಚಲ ಪ್ರದೇಶ | 8 ಜಿಲ್ಲೆಗಳಲ್ಲಿ ಜು.30ರವರೆಗೆ ಮಳೆ: NH3 ಸಂಚಾರಕ್ಕೆ ಮುಕ್ತ

ಹಿಮಾಚಲದ ಕಲಾ ಪ್ರಕಾರಗಳನ್ನು ರಕ್ಷಿಸಿ: ಲೋಕಸಭೆಯಲ್ಲಿ ಸಂಸದೆ ಕಂಗನಾ ಒತ್ತಾಯ

ಹಿಮಾಚಲ ಪ್ರದೇಶದ ಸಾಂಪ್ರದಾಯಿಕ ಕಲಾ ಪ್ರಕಾರಗಳು, ಸಾಂಪ್ರದಾಯಿಕ ಉಡುಪು ಸೇರಿದಂತೆ ರಾಜ್ಯದ ವೈಶಿಷ್ಯತೆಯ ಹೆಗ್ಗುರುತುಗಳನ್ನು ಸಂರಕ್ಷಿಸುವಂತೆ ನಟಿ ಹಾಗೂ ಮಂಡಿ ಸಂಸದೆ ಕಂಗನಾ ರನೌತ್‌ ಸಂಸತ್ತಿನಲ್ಲಿ ಗುರುವಾರ ಹೇಳಿದ್ದಾರೆ.
Last Updated 25 ಜುಲೈ 2024, 13:42 IST
ಹಿಮಾಚಲದ ಕಲಾ ಪ್ರಕಾರಗಳನ್ನು ರಕ್ಷಿಸಿ: ಲೋಕಸಭೆಯಲ್ಲಿ ಸಂಸದೆ ಕಂಗನಾ ಒತ್ತಾಯ

ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದ ಪ್ರವಾಹ ಸ್ಥಿತಿ; ರಾಷ್ಟ್ರೀಯ ಹೆದ್ದಾರಿ–3 ಬಂದ್‌

ಮಾಚಲ ಪ್ರದೇಶದ ಕುಲ್ಲು ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ–3ರಲ್ಲಿ ಮೇಘಸ್ಫೋಟ ಸಂಭವಿಸಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದ ಹಿನ್ನೆಲೆಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.
Last Updated 25 ಜುಲೈ 2024, 5:01 IST
ಹಿಮಾಚಲ ಪ್ರದೇಶ: ಮೇಘಸ್ಫೋಟದಿಂದ ಪ್ರವಾಹ ಸ್ಥಿತಿ; ರಾಷ್ಟ್ರೀಯ ಹೆದ್ದಾರಿ–3 ಬಂದ್‌

ಹಿಮಾಚಲ ಪ್ರದೇಶ | 24 ಗಂಟೆಗಳಿಂದ ಭಾರಿ ಮಳೆ, 15 ರಸ್ತೆಗಳು ಬಂದ್; ಯೆಲ್ಲೊ ಅಲರ್ಟ್

ಹಿಮಾಚಲ ಪ್ರದೇಶದಲ್ಲಿ ಕಳೆದ 24 ಗಂಟೆಗಳಿಂದ ಭಾರಿ ಮಳೆ ಸುರಿಯುತ್ತಿದ್ದು, 15 ರಸ್ತೆಗಳ ಸಂಚಾರ ಬಂದ್ ಮಾಡಲಾಗಿದೆ.
Last Updated 24 ಜುಲೈ 2024, 15:55 IST
ಹಿಮಾಚಲ ಪ್ರದೇಶ | 24 ಗಂಟೆಗಳಿಂದ ಭಾರಿ ಮಳೆ, 15 ರಸ್ತೆಗಳು ಬಂದ್; ಯೆಲ್ಲೊ ಅಲರ್ಟ್

ಮಾನ್ಸೂನ್: ಹಿಮಾಚಲದಲ್ಲಿ ಒಂದು ತಿಂಗಳೊಳಗೆ 40 ಸಾವು

ಹಿಮಾಚಲ ಪ್ರದೇಶದಲ್ಲಿ ಮಾನ್ಸೂನ್ ಆರಂಭವಾಗಿ ಕೇವಲ ಒಂದು ತಿಂಗಳೊಳಗೆ ಸುಮಾರು 40 ಜನರು ಮೃತಪಟ್ಟಿದ್ದು, ₹329 ಕೋಟಿಗಳಷ್ಟು ನಷ್ಟವನ್ನು ಅನುಭವಿಸಿದೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ ವರದಿ ಮಾಡಿದೆ.
Last Updated 20 ಜುಲೈ 2024, 15:29 IST
ಮಾನ್ಸೂನ್: ಹಿಮಾಚಲದಲ್ಲಿ ಒಂದು ತಿಂಗಳೊಳಗೆ 40 ಸಾವು

ಹಿಮಾಚಲ ಪ್ರದೇಶ ಉಪ ಚುನಾವಣೆ | ಸುಖು ‘ಛಲ’; ‘ಕೈ’ ಸರ್ಕಾರ ಸುಭದ್ರ

ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ಗೆ ಗೆಲುವು
Last Updated 13 ಜುಲೈ 2024, 23:30 IST
ಹಿಮಾಚಲ ಪ್ರದೇಶ ಉಪ ಚುನಾವಣೆ | ಸುಖು ‘ಛಲ’; ‘ಕೈ’ ಸರ್ಕಾರ ಸುಭದ್ರ

ಜನರು ಭೇಟಿಯಾಗಲು ಗುರುತಿನ ಚೀಟಿ ಅವಶ್ಯವಿಲ್ಲ: ಕಂಗನಾಗೆ ಹಿಮಾಚಲ ಸಚಿವ ತಿರುಗೇಟು

ಕಂಗನಾ ರನೌತ್‌ ಹೇಳಿಕೆಗೆ ಹಿಮಾಚಲಪ್ರದೇಶದ ಸಚಿವ ತಿರುಗೇಟು
Last Updated 12 ಜುಲೈ 2024, 14:28 IST
ಜನರು ಭೇಟಿಯಾಗಲು ಗುರುತಿನ ಚೀಟಿ ಅವಶ್ಯವಿಲ್ಲ: 
ಕಂಗನಾಗೆ ಹಿಮಾಚಲ ಸಚಿವ ತಿರುಗೇಟು
ADVERTISEMENT

ಜನರು ನನ್ನನ್ನು ಭೇಟಿಯಾಗಲು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು: ಕಂಗನಾ ರನೌತ್‌

‘ಕ್ಷೇತ್ರದ ಜನರು ನನ್ನನ್ನು ಭೇಟಿಯಾಗಬೇಕಾದರೆ ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು’ ಎಂದು ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದೆ, ಬಾಲಿವುಡ್ ನಟಿ ಕಂಗನಾ ರನೌತ್‌ ಹೇಳಿದ್ದಾರೆ.
Last Updated 12 ಜುಲೈ 2024, 13:05 IST
ಜನರು ನನ್ನನ್ನು ಭೇಟಿಯಾಗಲು ಆಧಾರ್ ಕಾರ್ಡ್ ತೆಗೆದುಕೊಂಡು ಬರಬೇಕು: ಕಂಗನಾ ರನೌತ್‌

ಹಿಮಾಚಲ ಪ್ರದೇಶ | ಭಾರಿ ಮಳೆ: 70ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಸ್ಥಗಿತ

ಹಿಮಾಚಲ ಪ್ರದೇಶದ ಹಲವೆಡೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಉಂಟಾಗಿದ್ದು, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ 70ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಸ್ಥಗಿತಗೊಳಿಸಲು ಅಧಿಕಾರಿಗಳು ಸೂಚಿಸಿದ್ದಾರೆ.
Last Updated 8 ಜುಲೈ 2024, 13:47 IST
ಹಿಮಾಚಲ ಪ್ರದೇಶ | ಭಾರಿ ಮಳೆ: 70ಕ್ಕೂ ಹೆಚ್ಚು ರಸ್ತೆಗಳಲ್ಲಿ ಸಂಚಾರ ಸ್ಥಗಿತ

ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ: 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧ

ಹಿಮಾಚಲ ಪ್ರದೇಶದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಕಾಂಗ್ರಾದ ಧರ್ಮಶಾಲ ಹಾಗೂ ಪಾಲಂಪುರದಲ್ಲಿ 200 ಮಿ.ಮಿಗೂ ಅಧಿಕ ಪ್ರಮಾಣದಲ್ಲಿ ಮಳೆ ಸುರಿದಿದೆ.
Last Updated 6 ಜುಲೈ 2024, 12:25 IST
ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆ: 150 ರಸ್ತೆಗಳಲ್ಲಿ ಸಂಚಾರ ನಿರ್ಬಂಧ
ADVERTISEMENT
ADVERTISEMENT
ADVERTISEMENT