ಗುರುವಾರ, 3 ಜುಲೈ 2025
×
ADVERTISEMENT

Hindenburg

ADVERTISEMENT

SEBI ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧದ ದೂರುಗಳ ವಜಾಗೊಳಿಸಿದ ಲೋಕಪಾಲ

Hindenburg Report: ಹಿಂಡನ್‌ಬರ್ಗ್ ವರದಿ ಆಧಾರಿತ ದೂರುಗಳಿಗೆ ಸಾಕ್ಷಿಗಳ ಕೊರತೆಯಿಂದ ಸೆಬಿ ಮಾಜಿ ಅದ್ಯಕ್ಷೆ ಮಾಧವಿ ಪುರಿ ಬುಚ್‌ಗೆ ಲೋಕಪಾಲ್ ಕ್ಲೀನ್‌ಚಿಟ್ ನೀಡಿದೆ.
Last Updated 28 ಮೇ 2025, 15:37 IST
SEBI ಮಾಜಿ ಮುಖ್ಯಸ್ಥೆ ಮಾಧವಿ ಪುರಿ ಬುಚ್ ವಿರುದ್ಧದ ದೂರುಗಳ ವಜಾಗೊಳಿಸಿದ ಲೋಕಪಾಲ

ಅದಾನಿ ಸಮೂಹ ಅಲುಗಾಡಿಸಿದ್ದ ಶಾರ್ಟ್ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್ ಬಾಗಿಲು ಬಂದ್

ಅಮೆರಿಕದ ಶಾರ್ಟ್‌ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್‌ ರಿಸರ್ಚ್‌ ತನ್ನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ. ಕಂಪನಿಯ ಅಧ್ಯಕ್ಷ ನಾಥನ್‌ (ನಾಟೆ) ಆ್ಯಂಡರ್‌ಸನ್‌ ಗುರುವಾರ ಈ ಕುರಿತು ಅಧಿಕೃತವಾಗಿ ಪ್ರಕಟಿಸಿದ್ದಾರೆ.
Last Updated 16 ಜನವರಿ 2025, 15:34 IST
ಅದಾನಿ ಸಮೂಹ ಅಲುಗಾಡಿಸಿದ್ದ ಶಾರ್ಟ್ ಸೆಲ್ಲರ್‌ ಕಂಪನಿ ಹಿಂಡನ್‌ಬರ್ಗ್ ಬಾಗಿಲು ಬಂದ್

ಆಳ–ಅಗಲ: ಅಮೆರಿಕದ ಕಟಕಟೆಯಲ್ಲಿ ಅದಾನಿ

ಸೌರ ಗುತ್ತಿಗೆಗೆ ಶತಕೋಟಿ ಡಾಲರ್ ಲಂಚ; ಅಮೆರಿಕ ನ್ಯಾಯಾಲಯದಿಂದ ವಾರಂಟ್
Last Updated 21 ನವೆಂಬರ್ 2024, 20:07 IST
ಆಳ–ಅಗಲ: ಅಮೆರಿಕದ ಕಟಕಟೆಯಲ್ಲಿ ಅದಾನಿ

ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ಸೌರ ವಿದ್ಯುತ್‌ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್‌ ಲಂಚ ಹಾಗೂ ವಂಚನೆ ಪ್ರಕರಣದಲ್ಲಿ ಅದಾನಿ ಗ್ರೀನ್ ಎನರ್ಜಿ ಕಂಪನಿಯ ಅಧ್ಯಕ್ಷ ಗೌತಮ್ ಅದಾನಿ ಹಾಗೂ ಇತರರ ವಿರುದ್ಧ ಅಮೆರಿಕದ ಪ್ರಾಸಿಕ್ಯೂಟರ್‌ ಕ್ರಿಮಿನಲ್ ಆರೋಪಪಟ್ಟಿ ಸಲ್ಲಿಸಿದ್ದಾರೆ.
Last Updated 21 ನವೆಂಬರ್ 2024, 3:25 IST
ಅದಾನಿಗೆ ಮತ್ತೊಂದು ಸಂಕಷ್ಟ: ಲಂಚ, ವಂಚನೆ ಪ್ರಕರಣದಲ್ಲಿ ಅಮೆರಿಕದಲ್ಲಿ ದೋಷಾರೋಪ

ಹಿಂಡನ್‌ಬರ್ಗ್‌ ವರದಿ: ರಾಹುಲ್‌ ಗಾಂಧಿ ನಿಲುವಿಗೆ ಧನಕರ್ ಟೀಕೆ

ಹಿಂಡನ್‌ಬರ್ಗ್ ವರದಿ ಹಿನ್ನೆಲೆಯಲ್ಲಿ ಅದಾನಿ ಪ್ರಕರಣದಲ್ಲಿ ಲೋಕಸಭೆ ವಿರೋಧಪಕ್ಷದ ನಾಯಕ ರಾಹುಲ್‌ಗಾಂಧಿ ಅವರ ಬೇಡಿಕೆ ಕುರಿತು ರಾಜ್ಯಸಭೆ ಸ್ಪೀಕರ್ ಜಗದೀಪ್ ಧನ್‌ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Last Updated 16 ಆಗಸ್ಟ್ 2024, 16:05 IST
ಹಿಂಡನ್‌ಬರ್ಗ್‌ ವರದಿ: ರಾಹುಲ್‌ ಗಾಂಧಿ ನಿಲುವಿಗೆ ಧನಕರ್ ಟೀಕೆ

ಸಂಪಾದಕೀಯ | ಸೆಬಿ ಅಧ್ಯಕ್ಷೆ ಮೇಲೆ ಆರೋಪ: ವಿಶ್ವಾಸಾರ್ಹತೆ ಮುಸುಕಾಗಬಾರದು

ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ಅಧ್ಯಕ್ಷೆ ಮಾಧವಿ ಪುರಿ ಬುಚ್ ಅವರ ವಿರುದ್ಧ ಅಮೆರಿಕದ ಶಾರ್ಟ್‌ಸೆಲ್ಲರ್ ಸಂಸ್ಥೆ ‘ಹಿಂಡನ್‌ಬರ್ಗ್‌ ರಿಸರ್ಚ್‌’ ಈಚೆಗೆ ಮಾಡಿರುವ ಆರೋಪಗಳು, ಗಂಭೀರ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳು ಕೂಡ ಎಷ್ಟು ದ್ವೇಷಮಯವಾಗಿ ಬದಲಾಗಿವೆ ಎಂಬುದನ್ನು ಒತ್ತಿಹೇಳುತ್ತಿವೆ.
Last Updated 14 ಆಗಸ್ಟ್ 2024, 23:45 IST
ಸಂಪಾದಕೀಯ | ಸೆಬಿ ಅಧ್ಯಕ್ಷೆ ಮೇಲೆ ಆರೋಪ: ವಿಶ್ವಾಸಾರ್ಹತೆ ಮುಸುಕಾಗಬಾರದು

ಹಿಂಡನ್‌ಬರ್ಗ್ ಆರೋಪ | ಆ.22ಕ್ಕೆ ಕಾಂಗ್ರೆಸ್‌ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ

ಹಿಂಡನ್‌ಬರ್ಗ್ ಆರೋಪಕ್ಕೆ ಸಂಬಂಧಿಸಿದಂತೆ ಸೆಬಿ ಅಧ್ಯಕ್ಷೆ ಮಾಧವಿ ಬುಚ್ ರಾಜೀನಾಮೆ ನೀಡುವಂತೆ ಮತ್ತು ಆರೋಪಗಳ ತನಿಖೆಗೆ ಜಂಟಿ ಸಂಸದೀಯ ಸಮಿತಿ ರಚಿಸುವಂತೆ ಆಗ್ರಹಿಸಿ ಆಗಸ್ಟ್ 22ರಂದು ಕಾಂಗ್ರೆಸ್‌ ರಾಷ್ಟ್ರವ್ಯಾಪಿ ಪ್ರತಿಭಟನೆ ಹಮ್ಮಿಕೊಂಡಿದೆ.
Last Updated 13 ಆಗಸ್ಟ್ 2024, 10:41 IST
ಹಿಂಡನ್‌ಬರ್ಗ್ ಆರೋಪ | ಆ.22ಕ್ಕೆ ಕಾಂಗ್ರೆಸ್‌ನಿಂದ ರಾಷ್ಟ್ರವ್ಯಾಪಿ ಪ್ರತಿಭಟನೆ
ADVERTISEMENT

ಆಳ–ಅಗಲ | ಮತ್ತೆ ಹಿಂಡೆನ್‌ಬರ್ಗ್‌ ಕಂಪನ

ಅದಾನಿ ಸಮೂಹ–ಸೆಬಿ ಅಧ್ಯಕ್ಷೆ ನಂಟು; ಧವಲ್ ದಂಪತಿ ವಿರುದ್ಧ ಹಲವು ಆರೋಪ
Last Updated 13 ಆಗಸ್ಟ್ 2024, 0:23 IST
ಆಳ–ಅಗಲ | ಮತ್ತೆ ಹಿಂಡೆನ್‌ಬರ್ಗ್‌ ಕಂಪನ

ಹಿಂಡೆನ್‌ಬರ್ಗ್: ತನಿಖೆ ಸಿಬಿಐಗೆ ಒಪ್ಪಿಸಿ: ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ಮನವಿ

ಸೆಬಿ, ಅದಾನಿ ಸಮೂಹ ವಿರುದ್ಧದ ಆರೋಪ: ಕಾಂಗ್ರೆಸ್‌–ಬಿಜೆಪಿ ವಾಕ್ಸಮರ
Last Updated 12 ಆಗಸ್ಟ್ 2024, 15:35 IST
ಹಿಂಡೆನ್‌ಬರ್ಗ್: ತನಿಖೆ ಸಿಬಿಐಗೆ ಒಪ್ಪಿಸಿ: ಸುಪ್ರೀಂ ಕೋರ್ಟ್‌ಗೆ ಕಾಂಗ್ರೆಸ್ ಮನವಿ

ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಹುಲ್ ಗಾಂಧಿ: ಕಂಗನಾ ರನೌತ್ ಆರೋಪ

ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ದೇಶವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಸಂಸದೆ ಕಂಗನಾ ರನೌತ್‌ ಆರೋಪಿಸಿದ್ದಾರೆ.
Last Updated 12 ಆಗಸ್ಟ್ 2024, 7:38 IST
ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ರಾಹುಲ್ ಗಾಂಧಿ: ಕಂಗನಾ ರನೌತ್ ಆರೋಪ
ADVERTISEMENT
ADVERTISEMENT
ADVERTISEMENT