ಭಾನುವಾರ, 6 ಜುಲೈ 2025
×
ADVERTISEMENT

Hindi Language

ADVERTISEMENT

ಹಿಂದಿ ಭಾಷಿಗರ ಮೇಲಿನ ಹಲ್ಲೆ: ಪಹಲ್ಗಾಮ್ ದಾಳಿಗೆ ಸಮ; ಮಹಾರಾಷ್ಟ್ರ ಸಚಿವ ಆಶಿಶ್

Language Based Attack Maharashtra: ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು ಧರ್ಮದ ಆಧಾರದ ಮೇಲೆ ಪ್ರವಾಸಿಗರನ್ನು ಗುರಿಯಾಗಿಸಿಕೊಂಡಿದ್ದರೆ, ರಾಜ್ಯದಲ್ಲಿ ಭಾಷಾವಾರು ಆಧಾರದ ಮೇಲೆ ಜನರ ಮೇಲೆ ದಾಳಿ ನಡೆಸಲಾಗುತ್ತಿದೆ. ಇದು ಬೇಸರದ ಸಂಗತಿ ಎಂದು ಮಹಾರಾಷ್ಟ್ರ ಸಚಿವ ಆಶಿಶ್ ಶೆಲಾರ್ ಹೇಳಿದ್ದಾರೆ.
Last Updated 6 ಜುಲೈ 2025, 12:59 IST
ಹಿಂದಿ ಭಾಷಿಗರ ಮೇಲಿನ ಹಲ್ಲೆ: ಪಹಲ್ಗಾಮ್ ದಾಳಿಗೆ ಸಮ; ಮಹಾರಾಷ್ಟ್ರ ಸಚಿವ ಆಶಿಶ್

ದೇಶದ ಅಭಿವೃದ್ಧಿಯಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

‘ಹಿಂದಿ ಭಾಷೆಯು ಭಾರತದ ಆತ್ಮ ಮತ್ತು ಹೆಗ್ಗುರುತಾಗಿದ್ದು, ಇತರ ಭಾಷೆಗಳ ಜತೆಗೆ ಸಮಾಜ ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿದೆ’ ಎಂದು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಹೇಳಿದ್ದಾರೆ.
Last Updated 16 ಡಿಸೆಂಬರ್ 2024, 4:23 IST
ದೇಶದ ಅಭಿವೃದ್ಧಿಯಲ್ಲಿ ಹಿಂದಿ ಪ್ರಮುಖ ಪಾತ್ರ ವಹಿಸಿದೆ: ಲೋಕಸಭಾಧ್ಯಕ್ಷ ಓಂ ಬಿರ್ಲಾ

'ಇದು ಬಾಂಗ್ಲಾದೇಶವಲ್ಲ, ಹಿಂದಿ ಕಲಿ': ಭಾಷೆಯ ವಿಚಾರವಾಗಿ ಕೋಲ್ಕತ್ತದಲ್ಲಿ ವಾಗ್ವಾದ

ಬಹುಸಂಸ್ಕೃತಿ, ವಿವಿಧ ಸಂಪ್ರದಾಯಗಳ ತವರಾಗಿರುವ ಭಾರತದಲ್ಲಿ, ಭಾಷೆಯು ಹಲವರ ಪಾಲಿಗೆ ಘನತೆ ಹಾಗೂ ಸ್ವಾಭಿಮಾನದ ಸಂಕೇತವಾಗಿದೆ.
Last Updated 24 ನವೆಂಬರ್ 2024, 13:19 IST
'ಇದು ಬಾಂಗ್ಲಾದೇಶವಲ್ಲ, ಹಿಂದಿ ಕಲಿ': ಭಾಷೆಯ ವಿಚಾರವಾಗಿ ಕೋಲ್ಕತ್ತದಲ್ಲಿ ವಾಗ್ವಾದ

ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

ಚೆನ್ನೈ ದೂರದರ್ಶನದ ಸುವರ್ಣ ಮಹೋತ್ಸವದ ಜತೆಗೆ ‘ಹಿಂದಿ ಮಾಸಾಚರಣೆ’ಯ ಸಮಾರೋಪ ಸಮಾರಂಭವನ್ನು ಆಯೋಜಿಸಿರುವುದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
Last Updated 18 ಅಕ್ಟೋಬರ್ 2024, 12:28 IST
ಹಿಂದಿ ಮಾಸಾಚರಣೆಗೆ ಸ್ಟಾಲಿನ್ ಖಂಡನೆ: ಸ್ಥಳೀಯ ಭಾಷೆಯನ್ನು ಗೌರವಿಸಲು ಮೋದಿಗೆ ಮನವಿ

Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

‘ಅಧಿಕೃತ ಭಾಷೆಯಾದ ಹಿಂದಿಯೂ ಪ್ರತಿಯೊಂದು ಭಾರತೀಯ ಭಾಷೆಯೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ’ ಎಂದು ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
Last Updated 14 ಸೆಪ್ಟೆಂಬರ್ 2024, 5:59 IST
Hindi Diwas | ಪ್ರತಿ ಭಾಷೆಯೊಂದಿಗೂ ಹಿಂದಿಗೆ ಅವಿನಾಭಾವ ಸಂಬಂಧವಿದೆ: ಅಮಿತ್ ಶಾ

ಬೈಡನ್‌ ಭಾಷಣಗಳನ್ನು ಹಿಂದಿಗೆ ಅನುವಾದಿಸಲು ಒತ್ತಾಯ

ಅಮೆರಿಕದ ರಾಜಕೀಯದಲ್ಲಿ ಏಷ್ಯನ್‌–ಅಮೆರಿಕನ್ನರ ಪ್ರಭಾವ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಜೋ ಬೈಡನ್‌ರ ಭಾಷಣಗಳನ್ನು ಹಿಂದಿ ಹಾಗೂ ಇತರ ಹಲವು ಭಾಷೆಗಳಿಗೆ ಅನುವಾದಿಸಬೇಕೆಂದು ಅಲ್ಲಿನ ಅಧ್ಯಕ್ಷೀಯ ಆಯೋಗವು ಶ್ವೇತ ಭವನಕ್ಕೆ ಒತ್ತಾಯಿಸಿದೆ.
Last Updated 9 ಡಿಸೆಂಬರ್ 2022, 12:51 IST
ಬೈಡನ್‌ ಭಾಷಣಗಳನ್ನು ಹಿಂದಿಗೆ ಅನುವಾದಿಸಲು ಒತ್ತಾಯ

ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ: ಧರ್ಮೇಂದ್ರ ಪ್ರಧಾನ್ 

‘ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
Last Updated 3 ಜೂನ್ 2022, 2:23 IST
ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ: ಧರ್ಮೇಂದ್ರ ಪ್ರಧಾನ್ 
ADVERTISEMENT

ಭಾಷೆ ಪ್ರಗತಿಗೆ ಅಡ್ಡಿಯಾಗಬಾರದು: ಸಚಿವ ಧರ್ಮೇಂದ್ರ ಪ್ರಧಾನ್

ಕೇಂದ್ರ ಶಿಕ್ಷಣ ಮತ್ತು ಕೌಶಲಾಭಿವೃದ್ಧಿ ಸಚಿವ ಧರ್ಮೇಂದ್ರ ಪ್ರಧಾನ್
Last Updated 29 ಏಪ್ರಿಲ್ 2022, 8:31 IST
ಭಾಷೆ ಪ್ರಗತಿಗೆ ಅಡ್ಡಿಯಾಗಬಾರದು: ಸಚಿವ ಧರ್ಮೇಂದ್ರ ಪ್ರಧಾನ್

ಶ್ರೇಷ್ಠತೆಯ ವ್ಯಸನ ದೇಶ ಒಡೆಯುತ್ತಿದೆ: ಎಚ್‌.ಡಿ. ಕುಮಾರಸ್ವಾಮಿ

‘ಹಿಂದಿ ರಾಷ್ಟ್ರ ಭಾಷೆಯಲ್ಲ‘ ಎಂಬ ಕನ್ನಡ ಚಿತ್ರನಟ ಸುದೀಪ್‌ ಹೇಳಿಕೆಯನ್ನು ಬೆಂಬಲಿಸಿರುವ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ’ಶ್ರೇಷ್ಠತೆಯ ವ್ಯಸನ ಭಾರತವನ್ನು ಒಡೆಯುತ್ತಿದೆ’ ಎಂದು ಹಿಂದಿ ಚಿತ್ರನಟ ಅಜಯ್‌ ದೇವಗನ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 27 ಏಪ್ರಿಲ್ 2022, 18:10 IST
ಶ್ರೇಷ್ಠತೆಯ ವ್ಯಸನ ದೇಶ ಒಡೆಯುತ್ತಿದೆ: ಎಚ್‌.ಡಿ. ಕುಮಾರಸ್ವಾಮಿ

ಅನುವಾದದ ಸಮಯದಲ್ಲಿ ತಪ್ಪಾಗಿರಬಹುದು; ವಿವಾದಕ್ಕೆ ತಾವೇ ತೆರೆ ಎಳೆದ ಅಜಯ್ ದೇವಗನ್

ಬೆಂಗಳೂರು: ಹಿಂದಿ ಭಾಷೆ ಕುರಿತಂತೆ ನಟ ಸುದೀಪ್‌ ಅವರು ಇತ್ತೀಚೆಗೆ ನೀಡಿದ್ದ ಹೇಳಿಕೆಯೊಂದನ್ನು ಮೊದಲಿಗೆ ಟ್ವೀಟ್‌ ಮೂಲಕ ತೀವ್ರವಾಗಿ ಖಂಡಿಸಿದ್ದ ಬಾಲಿವುಡ್‌ ನಟ ಅಜಯ್‌ ದೇವ್‌ಗನ್‌, ನಂತರದಲ್ಲಿ ಅನುವಾದದ ಸಂದರ್ಭದಲ್ಲಿ ತಪ್ಪಾಗಿರಬಹುದು ಎನ್ನುವ ಮೂಲಕ ವಿವಾದಕ್ಕೆ ತಾವೇ ತೆರೆ ಎಳೆದಿದ್ದಾರೆ.
Last Updated 27 ಏಪ್ರಿಲ್ 2022, 16:38 IST
ಅನುವಾದದ ಸಮಯದಲ್ಲಿ ತಪ್ಪಾಗಿರಬಹುದು; ವಿವಾದಕ್ಕೆ ತಾವೇ ತೆರೆ ಎಳೆದ ಅಜಯ್ ದೇವಗನ್
ADVERTISEMENT
ADVERTISEMENT
ADVERTISEMENT