ಮುಳಬಾಗಿಲು: ದಾಂಪತ್ಯ ಜೀವನಕ್ಕೆ ಕಾಲಿಟ್ಟ ಹಿಂದೂ, ಮುಸ್ಲಿಂ ಜೋಡಿ
Communal Harmony: ಮುಳಬಾಗಿಲು ತಾಲ್ಲೂಕಿನ ನಂಗಲಿಯಲ್ಲಿ ನವ ಜವಾನ್ ಸಮಿತಿ ಆಯೋಜಿಸಿದ ಸಾಮೂಹಿಕ ವಿವಾಹದಲ್ಲಿ ಮೂರು ಹಿಂದೂ ಹಾಗೂ ಎರಡು ಮುಸ್ಲಿಂ ಜೋಡಿಗಳು ಒಂದೇ ವೇದಿಕೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರುLast Updated 8 ಸೆಪ್ಟೆಂಬರ್ 2025, 7:00 IST