ಮಾಲೆಗಾಂವ್ ಪ್ರಕರಣ | RSSನ ಭಾಗವತ್ ಬಂಧಿಸಲು ಆದೇಶವಿತ್ತು: ತನಿಖಾಧಿಕಾರಿ ಮುಜಾವರ್
ATS Officer Statement: ಮಾಲೆಗಾಂವ್ ಸ್ಫೋಟ ಪ್ರಕರಣದಲ್ಲಿ RSS ಮುಖ್ಯಸ್ಥ ಮೋಹನ ಭಾಗವತ್ ಅವರನ್ನು ಬಂಧಿಸುವಂತೆ ಸೂಚನೆ ಇತ್ತು ಎಂದು ATSನ ಮಾಜಿ ಅಧಿಕಾರಿ ಮುಜಾವರ್ ಹೇಳಿದ್ದಾರೆ.Last Updated 1 ಆಗಸ್ಟ್ 2025, 6:34 IST