ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :

Historic chariot

ADVERTISEMENT

ಪುದುಚೇರಿ: ತಿರುಕಾಮೇಶ್ವರರ್‌ ದೇವಾಲಯದ ರಥ ಎಳೆದ ಮುಖ್ಯಮಂತ್ರಿ, ಗೃಹ ಸಚಿವ

ಪುದಚೇರಿಯ ವಿಲ್ಲಿಯನೂರ್‌ನಲ್ಲಿ ತಿರುಕಾಮೇಶ್ವರರ್‌ ದೇವಾಲಯದಲ್ಲಿ ನಡೆದ ರಥೋತ್ಸವದಲ್ಲಿ ಮುಖ್ಯಮಂತ್ರಿ ಎನ್‌. ರಂಗಸಾಮಿ, ಗೃಹ ಸಚಿವ ಎ.ನಮಶಿವಾಯಂ ಹಾಗೂ ಪುದುಚೇರಿಯ ಲೆಪ್ಟಿನೆಂಟ್‌ ಗವರ್ನರ್‌ ಸಿ.ಪಿ ರಾಧಾಕೃಷ್ಣನ್ ಅವರು ರಥ ಎಳೆದಿದ್ದಾರೆ.
Last Updated 21 ಮೇ 2024, 13:12 IST
ಪುದುಚೇರಿ: ತಿರುಕಾಮೇಶ್ವರರ್‌ ದೇವಾಲಯದ ರಥ ಎಳೆದ ಮುಖ್ಯಮಂತ್ರಿ, ಗೃಹ ಸಚಿವ

ಬೆಲಗೂರಿನಲ್ಲಿ ಭಾರತಾಂಬೆ ತೇರು

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕು ಬೆಲಗೂರಿನ ವೀರಪ್ರತಾಪ ಆಂಜನೇಯ ಮತ್ತು ಲಕ್ಷ್ಮಿನಾರಾಯಣ ಸ್ವಾಮಿ ದೇವರುಗಳ ಉತ್ಸವಕ್ಕಾಗಿ ಸಿದ್ಧಪಡಿಸಿರುವ ಬೃಹತ್‌ ರಥದಲ್ಲಿ ಭಾರತಾಂಬೆ ಸೇರಿದಂತೆ, ರಾಷ್ಟ್ರೀಯ ನಾಯಕರು, ಚಿಂತಕರು, ಕವಿ ಸಾರ್ವಭೌಮರು, ವಿದ್ವಾಂಸರು, ಅವಧೂತರು, ಎಂಜಿನಿಯರ್‌, ಕಲಾವಿದರು, ಶಿವಶರಣರು, ದಾಸವರೇಣ್ಯರು, ಸಾಧು–ಸಂತರು.. ಸೇರಿದಂತೆ ಅಂದಾಜು 221 ಹೆಚ್ಚು ಗಣ್ಯರ ಉಬ್ಬುಶಿಲ್ಪಗಳಿವೆ.
Last Updated 9 ಡಿಸೆಂಬರ್ 2019, 19:30 IST
ಬೆಲಗೂರಿನಲ್ಲಿ ಭಾರತಾಂಬೆ ತೇರು
ADVERTISEMENT
ADVERTISEMENT
ADVERTISEMENT
ADVERTISEMENT