ದೊಡ್ಡಬಳ್ಳಾಪುರ: ಹಿಟಾಚಿ ಕಂಪನಿಯಿಂದ ಸರ್ಕಾರಿ ಶಾಲೆ ಕೊಠಡಿ ನಿರ್ಮಾಣ
ಬೆಂಗಳೂರಿನ ಇಟಾಚಿ ಟರ್ಮಿನಲ್ ಸೊಲ್ಯೂಷನ್ ಕಂಪನಿಯು ಅರಳುಮಲ್ಲಿಗೆ ಬಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಗೆ ಎರಡು ಕೊಠಡಿಗಳನ್ನು ನಿರ್ಮಿಸಿ ಕೊಟ್ಟಿದ್ದು, ನೂತನ ಕಟ್ಟಡವನ್ನು ಗುರುವಾರ ಉದ್ಘಾಟಿಸಲಾಯಿತು.Last Updated 27 ಮಾರ್ಚ್ 2025, 15:36 IST