ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hockey Tourney

ADVERTISEMENT

ನಾಪೋಕ್ಲು: ಕಳೆಗಟ್ಟಿದ ಕೌಟುಂಬಿಕ ಹಾಕಿ ಟೂರ್ನಿ

ಕೊಡವ ಕುಟುಂಬಗಳ ನಡುವಿನ ಕುಂಡ್ಯೋಳಂಡ ಕಪ್ ಹಾಕಿ ಟೂರ್ನಿಯಲ್ಲಿ ಭಾನುವಾರ ಒಟ್ಟು 17 ತಂಡಗಳು ಮುಂದಿನ ಸುತ್ತಿಗೆ ಪ್ರವೇಶಿಸಿದವು.
Last Updated 1 ಏಪ್ರಿಲ್ 2024, 5:57 IST
fallback

ಕೊಡವ ಕೌಟುಂಬಿಕ ಹಾಕಿ ಮಹೋತ್ಸವಕ್ಕೆ ವರ್ಣರಂಜಿತ ತೆರೆ

ಮುಂದಿನ ಕೊಡವ ಕೌಟುಂಬಿಕ ಹಾಕಿ ಟೂರ್ನಿಗೆ ಆತಿಥ್ಯ ವಹಿಸಲಿರುವ ಕುಂಡ್ಯೋಳಂಡ ಕುಟುಂಬ
Last Updated 10 ಏಪ್ರಿಲ್ 2023, 17:01 IST
ಕೊಡವ ಕೌಟುಂಬಿಕ ಹಾಕಿ ಮಹೋತ್ಸವಕ್ಕೆ ವರ್ಣರಂಜಿತ ತೆರೆ

ಸದರ್ನ್‌ ಕಮಾಂಡ್‌ಗೆ ಪ್ರಶಸ್ತಿ

ಸದರ್ನ್‌ ಕಮಾಂಡ್‌ ತಂಡವು ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು. ಕೆ.ಎಂ.ಕಾರ್ಯಪ್ಪ ಹಾಕಿ ಅರೇನಾದಲ್ಲಿ ಭಾನುವಾರ ನಡೆದ ಫೈನಲ್‌ ಹಣಾಹಣಿಯಲ್ಲಿ ಆ ತಂಡವು 2–1ರಿಂದ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡವನ್ನು ಸೋಲಿಸಿತು.
Last Updated 8 ಮಾರ್ಚ್ 2020, 20:00 IST
ಸದರ್ನ್‌ ಕಮಾಂಡ್‌ಗೆ ಪ್ರಶಸ್ತಿ

ಹಾಕಿ ಟೂರ್ನಿ: ಸದರ್ನ್‌ ಕಮಾಂಡ್‌-ಸಾಯ್‌ ಫೈನಲ್‌

ಸದರ್ನ್‌ ಕಮಾಂಡ್‌ ಹಾಗೂ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ತಂಡಗಳು ಫೀಲ್ಡ್‌ ಮಾರ್ಷಲ್‌ ಕೆ.ಎಂ.ಕಾರ್ಯಪ್ಪ ಸ್ಮಾರಕ ರಾಜ್ಯಮಟ್ಟದ ಹಾಕಿ ಟೂರ್ನಿಯ ಫೈನಲ್‌ಗೆ ಲಗ್ಗೆಯಿಟ್ಟಿವೆ.
Last Updated 7 ಮಾರ್ಚ್ 2020, 19:39 IST
ಹಾಕಿ ಟೂರ್ನಿ: ಸದರ್ನ್‌ ಕಮಾಂಡ್‌-ಸಾಯ್‌ ಫೈನಲ್‌

ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿ: ಸಂಜಯ್‌ ಕೈಚಳಕ, ಭಾರತಕ್ಕೆ ಜಯದ ಪುಳಕ

ಸಂಜಯ್‌ ಅವರ ಆಕರ್ಷಕ ಆಟದ ಬಲದಿಂದ ಭಾರತದ ಜೂನಿಯರ್‌ ಬಾಲಕರ ತಂಡದವರು ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿಯ ಪಂದ್ಯದಲ್ಲಿ ಜಯಭೇರಿ ಮೊಳಗಿಸಿದ್ದಾರೆ.
Last Updated 13 ಅಕ್ಟೋಬರ್ 2019, 19:45 IST
ಸುಲ್ತಾನ್‌ ಜೋಹರ್‌ ಕಪ್‌ ಹಾಕಿ ಟೂರ್ನಿ: ಸಂಜಯ್‌ ಕೈಚಳಕ, ಭಾರತಕ್ಕೆ ಜಯದ ಪುಳಕ

ಮೊದಲ ದಿನ ಡ್ರಾ ಪಂದ್ಯಗಳ ರಂಜನೆ

ಬೆಂಗಳೂರು ಕಪ್ ಅಖಿಲ ಭಾರತ ಹಾಕಿ ಟೂರ್ನಿ: ಗೋಲು ಗಳಿಸಿದ ಸೋಮಯ್ಯ, ಪೃಥ್ವಿರಾಜ್
Last Updated 10 ಆಗಸ್ಟ್ 2019, 19:45 IST
ಮೊದಲ ದಿನ ಡ್ರಾ ಪಂದ್ಯಗಳ ರಂಜನೆ

ಆಸ್ಟ್ರೇಲಿಯಕ್ಕೆ ಸುಲಭ ಗೆಲುವು

ಭಾರತ ಜೂನಿಯರ್‌ ಹಾಕಿ ತಂಡ, ಎಂಟು ರಾಷ್ಟ್ರಗಳ (21 ವರ್ಷದೊಳಗಿನವರ) ಆಹ್ವಾನ ಹಾಕಿ ಟೂರ್ನಿಯ ಮೊದಲ ಪಂದ್ಯದಲ್ಲಿ 0–4 ಗೋಲುಗಳಿಂದ ಆಸ್ಟ್ರೇಲಿಯಕ್ಕೆ ಶರಣಾಯಿತು.
Last Updated 10 ಜೂನ್ 2019, 20:00 IST
ಆಸ್ಟ್ರೇಲಿಯಕ್ಕೆ ಸುಲಭ ಗೆಲುವು
ADVERTISEMENT
ADVERTISEMENT
ADVERTISEMENT
ADVERTISEMENT