ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Hockey World Cup

ADVERTISEMENT

ಡಿ.5ರಿಂದ ಜೂನಿಯರ್‌ ವಿಶ್ವಕಪ್ ಹಾಕಿ: ಯಶಸ್ಸಿನ ವಿಶ್ವಾಸದಲ್ಲಿ ಭಾರತ

ಅಂತರರಾಷ್ಟ್ರೀಯ ಮಟ್ಟದ ಟೂರ್ನಿಗಳಲ್ಲಿ ಇತ್ತೀಚಿನ ಯಶಸ್ಸು, ಭಾರತ ತಂಡಕ್ಕೆ ಕ್ವಾಲಾಲಂಪುರದಲ್ಲಿ ನಡೆಯಲಿರುವ ಪುರುಷರ ಜೂನಿಯರ್‌ ವಿಶ್ವಕಪ್‌ನಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸ ಮಾಡಲಿದೆ ಎಂದು ತಂಡದ ಉಪ ನಾಯಕ ಅರಿಜೀತ್ ಸಿಂಗ್ ಹುಂಡಲ್ ಹೇಳಿದರು.
Last Updated 2 ಡಿಸೆಂಬರ್ 2023, 12:41 IST
ಡಿ.5ರಿಂದ ಜೂನಿಯರ್‌ ವಿಶ್ವಕಪ್ ಹಾಕಿ: ಯಶಸ್ಸಿನ ವಿಶ್ವಾಸದಲ್ಲಿ ಭಾರತ

ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ಗ್ರಹಾಂ ರೀಡ್‌ ರಾಜೀನಾಮೆ

ವಿಶ್ವಕಪ್‌ ಹಾಕಿ ಟೂರ್ನಿಯಲ್ಲಿ ಭಾರತ ತಂಡದ ಕಳಪೆ ಸಾಧನೆ
Last Updated 30 ಜನವರಿ 2023, 13:02 IST
ವಿಶ್ವಕಪ್‌ನಲ್ಲಿ ಭಾರತ‌ ಕಳಪೆ ಸಾಧನೆ: ಹಾಕಿ ಕೋಚ್‌ ಗ್ರಹಾಂ ರೀಡ್‌ ರಾಜೀನಾಮೆ

ವಿಶ್ವಕಪ್ ಹಾಕಿ ಫೈನಲ್‌| ಪ್ರಶಸ್ತಿಗಾಗಿ ಬೆಲ್ಜಿಯಂ–ಜರ್ಮನಿ ಹಣಾಹಣಿ ಇಂದು

ಒಲಿಂಪಿಕ್ ಚಾಂಪಿಯನ್ ಬೆಲ್ಜಿಯಂ ತಂಡವು ಭಾನುವಾರ ನಡೆಯಲಿರುವ ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್‌ನಲ್ಲಿ ಜರ್ಮನಿ ಎದುರು ಸೆಣಸಲಿದೆ.
Last Updated 28 ಜನವರಿ 2023, 20:16 IST
ವಿಶ್ವಕಪ್ ಹಾಕಿ ಫೈನಲ್‌| ಪ್ರಶಸ್ತಿಗಾಗಿ ಬೆಲ್ಜಿಯಂ–ಜರ್ಮನಿ ಹಣಾಹಣಿ ಇಂದು

ಪುರುಷರ ವಿಶ್ವಕಪ್ ಹಾಕಿ| ಗೊಂಜಾಲೊ ಹ್ಯಾಟ್ರಿಕ್‌: ಫೈನಲ್‌ಗೆ ಜರ್ಮನಿ

ಪೆಲ್ಲಾಟ್‌ ಗೊಂಜಾಲೊ ಗಳಿಸಿದ ಹ್ಯಾಟ್ರಿಕ್ ಗೋಲುಗಳು ಜರ್ಮನಿ ತಂಡವನ್ನು ವಿಶ್ವಕಪ್ ಹಾಕಿ ಟೂರ್ನಿಯ ಫೈನಲ್‌ ತಲು‍ಪಿಸಿದವು.
Last Updated 27 ಜನವರಿ 2023, 15:59 IST
ಪುರುಷರ ವಿಶ್ವಕಪ್ ಹಾಕಿ| ಗೊಂಜಾಲೊ ಹ್ಯಾಟ್ರಿಕ್‌: ಫೈನಲ್‌ಗೆ ಜರ್ಮನಿ

ವಿಶ್ವಕಪ್ ಹಾಕಿ: ಜಪಾನ್ ವಿರುದ್ಧ ಭಾರತ ಜಯಭೇರಿ

ವಿಶ್ವಕಪ್ ಹಾಕಿ ಟೂರ್ನಿಯಲ್ಲಿ ತಡವಾಗಿ ತಮ್ಮ ಸಾಮರ್ಥ್ಯ ಮೆರೆದ ಭಾರತ ತಂಡದ ಆಟಗಾರರು ಗುರುವಾರ ಜಪಾನ್ ವಿರುದ್ಧ ಮಿಂಚಿದರು.
Last Updated 26 ಜನವರಿ 2023, 19:03 IST
ವಿಶ್ವಕಪ್ ಹಾಕಿ: ಜಪಾನ್ ವಿರುದ್ಧ ಭಾರತ ಜಯಭೇರಿ

ಹಾಕಿ ವಿಶ್ವಕಪ್‌: ಎಂಟರಘಟ್ಟ ತಲುಪಿದ ಆಸ್ಟ್ರೇಲಿಯಾ

ಹಾಕಿ ವಿಶ್ವಕಪ್‌: ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ ಜಯ
Last Updated 20 ಜನವರಿ 2023, 13:47 IST
ಹಾಕಿ ವಿಶ್ವಕಪ್‌: ಎಂಟರಘಟ್ಟ ತಲುಪಿದ ಆಸ್ಟ್ರೇಲಿಯಾ

ವಿಶ್ವಕಪ್ ಹಾಕಿ: ಭಾರತಕ್ಕೆ ಗೆದ್ದರೂ ಕ್ವಾರ್ಟರ್‌ಗೆ ಸಿಗದ ಅವಕಾಶ

ನ್ಯೂಜಿಲೆಂಡ್ ಎದುರಿನ ಕ್ರಾಸ್‌ಓವರ್ ಪಂದ್ಯದಲ್ಲಿ ಜಯ ಅನಿವಾರ್ಯ
Last Updated 19 ಜನವರಿ 2023, 22:47 IST
ವಿಶ್ವಕಪ್ ಹಾಕಿ: ಭಾರತಕ್ಕೆ ಗೆದ್ದರೂ ಕ್ವಾರ್ಟರ್‌ಗೆ ಸಿಗದ ಅವಕಾಶ
ADVERTISEMENT

Hockey World Cup: ವೇಲ್ಸ್ ವಿರುದ್ಧ ಭಾರತಕ್ಕೆ ಜಯ

ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಶುಕ್ರವಾರ ನಡೆದ 'ಡಿ' ಗುಂಪಿನ ತನ್ನ ಕೊನೆಯ ಪಂದ್ಯದಲ್ಲಿ ಭಾರತ ತಂಡವು ವೇಲ್ಸ್ ವಿರುದ್ಧ 4-2 ಗೋಲುಗಳ ಅಂತರದ ಗೆಲುವು ದಾಖಲಿಸಿದೆ.
Last Updated 19 ಜನವರಿ 2023, 16:04 IST
Hockey World Cup: ವೇಲ್ಸ್ ವಿರುದ್ಧ ಭಾರತಕ್ಕೆ ಜಯ

ಹಾಕಿ ವಿಶ್ವಕಪ್ : ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಚಿತ್ತ

ಪುರುಷರ ವಿಶ್ವಕಪ್ ಹಾಕಿ: ವೇಲ್ಸ್ ಎದುರು ಗೆಲುವಿನ ನಿರೀಕ್ಷೆ
Last Updated 18 ಜನವರಿ 2023, 13:37 IST
ಹಾಕಿ ವಿಶ್ವಕಪ್ : ಕ್ವಾರ್ಟರ್‌ಫೈನಲ್‌ ಮೇಲೆ ಭಾರತದ ಚಿತ್ತ

Hockey World Cup 2023: ಭಾರತ - ಇಂಗ್ಲೆಂಡ್ ಪಂದ್ಯ ಡ್ರಾ

ಒಡಿಶಾದಲ್ಲಿ ನಡೆಯುತ್ತಿರುವ ಪುರುಷರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಇಂಗ್ಲೆಂಡ್ ನಡುವೆ ಭಾನುವಾರ ನಡೆದ ಪಂದ್ಯವು ಗೋಲುರಹಿತ ಡ್ರಾದಲ್ಲಿ ಅಂತ್ಯಗೊಂಡಿದೆ.
Last Updated 15 ಜನವರಿ 2023, 15:54 IST
Hockey World Cup 2023: ಭಾರತ - ಇಂಗ್ಲೆಂಡ್ ಪಂದ್ಯ ಡ್ರಾ
ADVERTISEMENT
ADVERTISEMENT
ADVERTISEMENT