ಭಾರತ ಹಾಕಿ ತಂಡದ ವಿಶ್ವಕಪ್ ಜಯಕ್ಕೆ ಈಗ ಚಿನ್ನದ ಮೆರುಗು. ಮಲೇಷ್ಯಾದಲ್ಲಿ 1975ರ ಮಾರ್ಚ್ 15ರಂದು ನಡೆದಿದ್ದ ಫೈನಲ್‌ನಲ್ಲಿ ಅಜಿತ್ ಪಾಲ್ ಸಿಂಗ್ ನಾಯಕತ್ವದ ಭಾರತ ತಂಡವು ಪಾಕಿಸ್ತಾನದ ಎದುರು ಜಯಿಸಿತು. ಈ ಐತಿಹಾಸಿಕ ಗೆಲುವಿಗೆ ಈಗ 50 ವರ್ಷ. ಸುವರ್ಣ ಸಂಭ್ರಮದ ಹೊಸ್ತಿಲಿನಲ್ಲಿ ಅಂದಿನ ಸಾಧನೆಯ ಮೆಲುಕು ಇಲ್ಲಿದೆ.
ಅಶೋಕ್ ಕುಮಾರ್
ಬಿ.ಪಿ. ಗೋವಿಂದ
1975ರಲ್ಲಿ ಭಾರತ ತಂಡವು ಹಾಕಿ ವಿಶ್ವಕಪ್ ಜಯಿಸಿದ ಸಂದರ್ಭದಲ್ಲಿ ಪ್ರಜಾವಾಣಿಯಲ್ಲಿ ಪ್ರಕಟವಾದ ವರದಿ