ಭಾರತದಲ್ಲಿ ಏಷ್ಯಾಕಪ್ ಹಾಕಿ: ಪಾಕಿಸ್ತಾನ ತಂಡ ಬಾರದಿದ್ದರೆ ಬಾಂಗ್ಲಾದೇಶಕ್ಕೆ ಅವಕಾಶ
Pahalgam Terror Attack: ಬಿಹಾರದ ರಾಜ್‌ಗಿರ್‌ನಲ್ಲಿ ಇದೇ ತಿಂಗಳು 29ರಿಂದ ಆರಂಭವಾಗುವ ಏಷ್ಯಾಕಪ್ ಹಾಕಿ ಟೂರ್ನಿಯಲ್ಲಿ ಭಾಗವಹಿಸುವುದನ್ನು ಪಾಕಿಸ್ತಾನ ತಂಡ ಖಚಿತಪಡಿಸಿದದಿದ್ದರೆ, ಬಾಂಗ್ಲಾದೇಶಕ್ಕೆ ಅವಕಾಶ ನೀಡಲಾಗುವುದು ಎಂದು 'ಹಾಕಿ ಇಂಡಿಯಾ'ದ ಉನ್ನತ ಮೂಲಗಳು ಸೋಮವಾರ ತಿಳಿಸಿವೆ.Last Updated 18 ಆಗಸ್ಟ್ 2025, 9:53 IST