ಮದುವೆ ಮನೆಗೆ ಸಿಂಧೂರ ತರುವುದನ್ನೇ ಮರೆತಿದ್ದ ಕುಟುಂಬಕ್ಕೆ ನೆರವಾದ ಬ್ಲಿಂಕಿಟ್
Online Delivery Support: ಮದುವೆ ವೇಳೆ ಸಿಂಧೂರವಿಲ್ಲದೇ ಗಾಬರಿಯಾದ ದೆಹಲಿ ಕುಟುಂಬಕ್ಕೆ ಬ್ಲಿಂಕಿಟ್ ಕ್ವಿಕ್ ಕಾಮರ್ಸ್ ಕಂಪನಿಯಿಂದ ಸಿಂಧೂರ ಪೂರೈಕೆ ನಡೆಯಿದ್ದು, ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.Last Updated 7 ಜನವರಿ 2026, 11:15 IST