ನವರಾತ್ರಿ 5ನೇ ದಿನ ಸ್ಕಂದ ಮಾತೆಯ ಪೂಜೆ: ನೈವೇದ್ಯದಲ್ಲಿ ಈ ಆಹಾರಗಳಿರಲಿ
Navratri Naivedya: ನವರಾತ್ರಿಯ 5ನೇ ದಿನ ಸ್ಕಂದ ಮಾತೆಯನ್ನು ಆರಾಧಿಸಲಾಗುತ್ತದೆ. ಸ್ಕಂದ ಮಾತೆಯು ಪಾರ್ವತಿಯ ರೂಪವೆಂದು ಹೇಳಲಾಗುತ್ತದೆ. ಪೂಜಿಸುವಾಗ ವಿಶೇಷ ಆಹಾರಗಳನ್ನು ನೈವೇದ್ಯವಾಗಿ ಅರ್ಪಿಸಿದರೆ ದೇವಿಯ ಅನುಗ್ರಹ ದೊರೆಯುತ್ತದೆ.Last Updated 26 ಸೆಪ್ಟೆಂಬರ್ 2025, 0:30 IST