ಬೆಂಗಳೂರು: ಪುರವಂಕರದ ಅಂಗಸಂಸ್ಥೆಯಾಗಿರುವ ಕೈಗೆಟುಕುವ ಗೃಹ ನಿರ್ಮಾಣ ಸಂಸ್ಥೆ ಪ್ರಾವಿಡೆಂಟ್ ಹೌಸಿಂಗ್ ಲಿಮಿಟೆಡ್, ಇದೇ 15ರಿಂದ 17ರವರೆಗೆ ನಗರದಲ್ಲಿ ‘ಬೆಂಗಳೂರು ಹೋಮ್ ಹಬ್ಬ’ ಹೆಸರಿನ ವಸತಿ ಯೋಜನೆಗಳ ಪ್ರದರ್ಶನ ಏರ್ಪಡಿಸಿದೆ.

ಈ ಕಾರ್ಯಕ್ರಮವನ್ನು ಕೆಂಪೇಗೌಡ ರಸ್ತೆಯ ಶಿಕ್ಷಣ ಸದನದಲ್ಲಿ ಆಯೋಜಿಸಲಾಗಿದ್ದು,ಸರ್ಕಾರಿ ನೌಕರರು ಮತ್ತು
ಕೇಂದ್ರೋದ್ಯಮಗಳಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಹೆಚ್ಚಿನ ಗಮನ ನೀಡಲು ನಿರ್ಧರಿಸಲಾಗಿದೆ.

ಈ ಹಬ್ಬದಲ್ಲಿ ಪ್ರತಿ ಮನೆಯ ಬುಕಿಂಗ್ಗೆ ₹ 25 ಸಾವಿರ ಮೌಲ್ಯದ ಚಿನ್ನದ ವೋಚರ್ ಸಿಗಲಿದೆ. ಮೂವರು ಅದೃಷ್ಟಶಾಲಿ ವಿಜೇತರಿಗೆ ತಲಾ ₹ 50 ಸಾವಿರದ ಚಿನ್ನದ ವೋಚರ್ ಸಿಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.