ಹೋಂಡಾ ಸಿವಿಕ್ ಡೀಸೆಲ್ ಮಾರುಕಟ್ಟೆಗೆ: ಬೆಲೆ, ವಿಶೇಷತೆ ಮಾಹಿತಿ ಇಲ್ಲಿದೆ
ಪ್ರೀಮಿಯಂ ಕಾರ್ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಹೋಂಡಾ ಕಾರ್ಸ್ ಇಂಡಿಯಾ (HCIL), ತನ್ನ ಡೀಸೆಲ್ ಚಾಲಿತ ಬಿಎಸ್6 ಸೆಡಾನ್ ಹೋಂಡಾ ಸಿವಿಕ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಇದು ಎರಡು ಮಾದರಿಗಳಲ್ಲಿ ಲಭ್ಯ ಇದೆ.Last Updated 13 ಜುಲೈ 2020, 3:06 IST