ಯಲ್ಲಾಪುರ | ಜೇನು ಸಾಕಣೆ–ರಕ್ಷಣೆಯೇ ಜೀವನ: ವೈಜ್ಞಾನಿಕ ಹೆಜ್ಜೇನು ಕೊಯ್ಲ ತರಬೇತಿ
Sustainable Agriculture: ಯಲ್ಲಾಪುರ: ತಾಲ್ಲೂಕಿನ ಚಂದಗುಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಸೂರು ಗ್ರಾಮದ ರಾಮಚಂದ್ರ ಗೋಪಾಲ ಭಟ್ಟ ಜೇನುಹುಳದ ಸಂತತಿ ರಕ್ಷಣೆಯಲ್ಲಿ ತೊಡಗಿಸಿಕೊಂಡಿದ್ದಾರೆ.Last Updated 8 ಆಗಸ್ಟ್ 2025, 4:53 IST