ಕುಂಚಿಕಲ್: ದಟ್ಟ ಕಾನನದ ನಡುವಿನ ಸೊಬಗು, ಬೆರಗು..!
Kunchikal Falls:ಮಲೆನಾಡಿನ ದಟ್ಟ ಕಾನನದ ನಡುವೆ ಭೋರ್ಗರೆಯುವ ಈ ಜಲಧಾರೆ ತನ್ನ ಮನಮೋಹಕ ಸೌಂದರ್ಯದಿಂದ ಗಮನ ಸೆಳೆದಿದೆ. ಪ್ರಕೃತಿದತ್ತ ಹಸಿರು ವನಸಿರಿಯ ಮಧ್ಯೆ ಹಾಲ್ನೊರೆಯಂತೆ ಕಂಗೊಳಿಸುವ ಇದರ ರೂಪರಾಶಿಗೆ ಸರಿಸಾಟಿ ಇಲ್ಲ ಎನ್ನುವಷ್ಟು ಆಕರ್ಷಕವಾಗಿದೆ.Last Updated 23 ಆಗಸ್ಟ್ 2025, 7:29 IST