ಪ್ರೀತಿಸಿ ಮದುವೆ: ಬಾಲಕಿಯನ್ನು ಕೊಂದು ಹೂತು ಹಾಕಿದ್ದರು! ಬಯಲಾಗಿದ್ದು ಹೇಗೆ?
Vijayanagar Crime: ಹದಿನೇಳು ವರ್ಷದ ಬಾಲಕಿಯೊಬ್ಬಳನ್ನು ಮದುವೆ ಮಾಡಿ, ಬಳಿಕ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿ ಕೊಲೆ ಮಾಡಿ ಹೂತು ಹಾಕಿದ ಪ್ರಕರಣ ವಿಜಯನಗರದ ಹೊಸಪೇಟೆಯಲ್ಲಿ ನಡೆದಿದೆ. ನಾಲ್ವರು ಬಂಧಿತರಾಗಿದ್ದಾರೆ.Last Updated 8 ಆಗಸ್ಟ್ 2025, 12:44 IST