ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

house collapsed

ADVERTISEMENT

ಸುರಪುರ: ಮಳೆಗೆ 32 ಮನೆಗಳು ಕುಸಿತ

ಕಳೆದ 4 ದಿನಗಳಿಂದ ಸುರಿತ ನಿರಂತರ ಮಳೆಗೆ ತಾಲ್ಲೂಕಿನ ವಿವಿಧೆಡೆ 32 ಮನೆಗಳು ಭಾಗಶಃ ಕುಸಿದಿವೆ. ರುಕ್ಮಾಪುರ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಸಿದ ಮನೆಗಳ ಸಂಖ್ಯೆ ಹೆಚ್ಚಿದೆ.
Last Updated 22 ಜುಲೈ 2023, 15:49 IST
ಸುರಪುರ: ಮಳೆಗೆ 32 ಮನೆಗಳು ಕುಸಿತ

ಹುಮನಾಬಾದ್: ಮಳೆಗೆ ಐದು ಮನೆ ಗೋಡೆ ಕುಸಿತ

ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಶುಕ್ರವಾರ ಸಂಜೆ ಸುರಿದ ಮಳೆಗೆ ‌ 5 ಮನೆಗಳ ಗೋಡೆ ಕುಸಿದಿವೆ ಎಂದು ತಹಶೀಲ್ದಾರ್ ಅಂಜುಂ ಲಸ್ಕರ್ ತಿಳಿಸಿದರು.
Last Updated 22 ಜುಲೈ 2023, 12:50 IST
 ಹುಮನಾಬಾದ್:  ಮಳೆಗೆ ಐದು ಮನೆ ಗೋಡೆ ಕುಸಿತ

ಬೈಲಹೊಂಗಲ | ಮನೆ ಕುಸಿದು 13 ಮಂದಿಗೆ ಗಾಯ

ತಾಲ್ಲೂಕಿನ ಬುಡರಕಟ್ಟಿ ಗ್ರಾಮದಲ್ಲಿ ಗುರುವಾರ ರಾತ್ರಿ ಮಳೆಯಿಂದಾಗಿ ಮನೆ ಕುಸಿದು ಒಂದೇ ಕುಟುಂಬದ 13 ಜನರು ಗಾಯಗೊಂಡಿದ್ದು, ಆರು ಮಂದಿಗೆ ಹೆಚ್ಚಿನ ಪೆಟ್ಟುಬಿದ್ದಿದೆ.
Last Updated 21 ಜುಲೈ 2023, 16:00 IST
ಬೈಲಹೊಂಗಲ | ಮನೆ ಕುಸಿದು 13 ಮಂದಿಗೆ ಗಾಯ

ಹಾವೇರಿ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: 567 ಮನೆಗಳಿಗೆ ಹಾನಿ

ಹಾವೇರಿ ಜಿಲ್ಲೆಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ಶುಕ್ರವಾರ ಒಂದೇ ದಿನ ಜಿಲ್ಲೆಯಾದ್ಯಂತ 567 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ನವೆಂಬರ್‌ 1ರಿಂದ 18ರವರೆಗೆ ಒಟ್ಟು 254 ಮನೆಗಳು ಭಾಗಶಃ ಶಿಥಿಲವಾಗಿವೆ.
Last Updated 19 ನವೆಂಬರ್ 2021, 12:20 IST
ಹಾವೇರಿ ಜಿಲ್ಲೆಯಲ್ಲಿ ತೀವ್ರಗೊಂಡ ಮಳೆ: 567 ಮನೆಗಳಿಗೆ ಹಾನಿ

ಚಿತ್ರದುರ್ಗ: ಕುಸಿದ ಗೋಡೆ; ದಂಪತಿ ಸೇರಿ ಮೂವರ ಸಾವು

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ ಹಾಗೂ ಧರ್ಮಪುರ ಹೊಬಳಿಯಲ್ಲಿ ಮಳೆಯಿಂದ ಮನೆ ಕುಸಿದ ಪ್ರತ್ಯೇಕ ಘಟನೆಯಲ್ಲಿ ದಂಪತಿ ಸಹಿತ ಮೂವರು ಮೃತಪಟ್ಟಿದ್ದಾರೆ. ಒಬ್ಬರು ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 19 ನವೆಂಬರ್ 2021, 5:22 IST
ಚಿತ್ರದುರ್ಗ: ಕುಸಿದ ಗೋಡೆ; ದಂಪತಿ ಸೇರಿ ಮೂವರ ಸಾವು

ಮನೆ ಕುಸಿದು ತಾಯಿ, ಒಂದು ವರ್ಷದ ಮಗು ದುರ್ಮರಣ

ಮನೆ ಕುಸಿತದಲ್ಲಿಗಾಯಗೊಂಡ ತಾಯಿ ಹಾಗೂ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಬೆಳಗಿನಜಾವ ಇಬ್ಬರೂ ಮೃತಪಟ್ಟಿದ್ದಾರೆ.
Last Updated 14 ಆಗಸ್ಟ್ 2019, 6:52 IST
ಮನೆ ಕುಸಿದು ತಾಯಿ, ಒಂದು ವರ್ಷದ ಮಗು ದುರ್ಮರಣ

ಮನೆ ಕುಸಿದು ಮೂವರು, ರೆಂಬೆ ಬಿದ್ದು ಒಬ್ಬ ಸಾವು

ಕಾಳಗಿ ತಾಲ್ಲೂಕಿನ ಮಂಗಲಗಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬಿರುಗಾಳಿ ಸಹಿತ ಸುರಿದ ಮಳೆಗೆ ಮನೆ ಕುಸಿದು ಮೂವರು ಮೃತಪಟ್ಟಿದ್ದು, ನಾಲ್ವರಿಗೆ ಗಾಯಗಳಾಗಿವೆ.
Last Updated 1 ಜೂನ್ 2019, 18:52 IST
ಮನೆ ಕುಸಿದು ಮೂವರು, ರೆಂಬೆ ಬಿದ್ದು ಒಬ್ಬ ಸಾವು
ADVERTISEMENT

ರಾಮಜೋಗಿಹಳ್ಳಿ: ಮನೆ ಮಾಳಿಗೆ ಕುಸಿದು ತಾಯಿ, ಮೂರು ಮಕ್ಕಳ ಸಾವು

ಚಳ್ಳಕೆರೆತಾಲ್ಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಶನಿವಾರ ನಸುಕಿನಲ್ಲಿ ಮಾಳಿಗೆ ಮನೆ ಚಾವಣಿ ಕುಸಿದು ತಾಯಿ ಮತ್ತು ಮೂವರು ಮಕ್ಕಳು ಮೃತಪಟ್ಟಿದ್ದಾರೆ.
Last Updated 9 ಫೆಬ್ರುವರಿ 2019, 17:23 IST
ರಾಮಜೋಗಿಹಳ್ಳಿ: ಮನೆ ಮಾಳಿಗೆ ಕುಸಿದು ತಾಯಿ, ಮೂರು ಮಕ್ಕಳ ಸಾವು
ADVERTISEMENT
ADVERTISEMENT
ADVERTISEMENT