ತುಮಕೂರಿನಲ್ಲಿದೆ ಹೊಯ್ಸಳರ ಪ್ರಸಿದ್ಧ ದೇವಾಲಯ: ಏನಿದರ ವಿಶೇಷತೆ?
Hoysala Architecture: ಕರ್ನಾಟಕವನ್ನು ಆಳಿದ ಪ್ರತಿ ರಾಜರೂ ಧಾರ್ಮಿಕ ಸಹಿಷ್ಣುತೆ ಮೆರೆದಿದ್ದಾರೆ. ಪ್ರತಿ ಅರಸರು ತಮ್ಮ ಧರ್ಮಕ್ಕೆ ಅನುಸಾರವಾಗಿ ದೇವಾಲಯ, ಧಾರ್ಮಿಕ ಸ್ಥಳಗಳ, ಬಸದಿಗಳು ಹೀಗೆ ಹತ್ತು ಹಲವು ಆಲಯಗಳನ್ನು ನಿರ್ಮಿಸಿದ್ದಾರೆ.Last Updated 10 ಡಿಸೆಂಬರ್ 2025, 7:19 IST