ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

HPCL

ADVERTISEMENT

ಎಚ್‌ಪಿಸಿಎಲ್‌ಗೆ ₹529 ಕೋಟಿ ಲಾಭ

ಸರ್ಕಾರಿ ಸ್ವಾಮ್ಯದ ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌ (ಎಚ್‌ಪಿಸಿಎಲ್‌) 2023–24ನೇ ಹಣಕಾಸು ವರ್ಷದ ಡಿಸೆಂಬರ್‌ ತ್ರೈಮಾಸಿಕದಲ್ಲಿ ಶೇ 3.73ರಷ್ಟು ಲಾಭ ಗಳಿಸಿದೆ.
Last Updated 25 ಜನವರಿ 2024, 15:29 IST
ಎಚ್‌ಪಿಸಿಎಲ್‌ಗೆ ₹529 ಕೋಟಿ ಲಾಭ

ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ಸರ್ಕಾರಿ ಸ್ವಾಮ್ಯ ಅನಿಲ ಕಂಪನಿಗಳು ಇಂದಿನಿಂದ (ನ. 1) ಅನ್ವಯವಾಗುವಂತೆ 19 ಕೆ.ಜಿ.ಯ ಪ್ರತಿ ಅಡುಗೆ ಸಿಲಿಂಡರ್ ಮೇಲಿನ ಬೆಲೆಯನ್ನು ₹101.5ಕ್ಕೆ ಹೆಚ್ಚಿಸಿವೆ.
Last Updated 1 ನವೆಂಬರ್ 2023, 3:23 IST
ಮಹಾನಗರಗಳಲ್ಲಿ ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ₹101ರಷ್ಟು ಹೆಚ್ಚಳ

ನೆಲದಡಿ ಎಲ್‌ಪಿಜಿ ದಾಸ್ತಾನು ಯೋಜನೆ: ಕಾಮಗಾರಿ ಪರಿಶೀಲನೆ

ನೆಲದಡಿಯ ಅನಿಲ ಸಂಗ್ರಹಾಗರದಿಂದ ಅನಿಲ ಸೋರಿಕೆ ಆಗದಂತೆ ಹೇಗೆ ತಡೆಯುವಿರಿ? ಕ್ಷಿಪಣಿ ದಾಳಿ ನಡೆದರೂ ಅನಿಲ ಸೋರಿಕೆ ಆಗದಂತೆ ತಡೆಯುವ ವ್ಯವಸ್ಥೆ ಇದೆಯೇ? ಸುನಾಮಿ ಅಪ್ಪಳಿಸಿದರೂ ಇದು ಸುರಕ್ಷಿತವಾಗಿರುವುದೇ? ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮಗಳೇನು?
Last Updated 7 ಸೆಪ್ಟೆಂಬರ್ 2023, 18:49 IST
ನೆಲದಡಿ ಎಲ್‌ಪಿಜಿ ದಾಸ್ತಾನು ಯೋಜನೆ: ಕಾಮಗಾರಿ ಪರಿಶೀಲನೆ

ಸರ್ಕಾರಿ ತೈಲ ಮಾರಾಟ ಕಂಪನಿಗಳಿಗೆ ₹ 21,270 ಕೋಟಿ ನಷ್ಟ ಸಾಧ್ಯತೆ

ಸತತ ಎರಡನೇ ತ್ರೈಮಾಸಿಕದಲ್ಲಿಯೂ ನಷ್ಟ ಸಂಭವ
Last Updated 9 ಅಕ್ಟೋಬರ್ 2022, 12:38 IST
ಸರ್ಕಾರಿ ತೈಲ ಮಾರಾಟ ಕಂಪನಿಗಳಿಗೆ ₹ 21,270 ಕೋಟಿ ನಷ್ಟ ಸಾಧ್ಯತೆ

ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ವರಮಾನ ನಷ್ಟ ₹ 19 ಸಾವಿರ ಕೋಟಿ

ಇಂಧನ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಂಡ ಪರಿಣಾಮ: ಮೂಡಿಸ್‌ ವರದಿ
Last Updated 24 ಮಾರ್ಚ್ 2022, 12:53 IST
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ವರಮಾನ ನಷ್ಟ ₹ 19 ಸಾವಿರ ಕೋಟಿ

ಪರಿಸರಕ್ಕೆ ಹಾನಿ: ಬಿಪಿಸಿಎಲ್‌‌ ಸೇರಿ ನಾಲ್ಕು ಕಂಪನಿಗೆ ₹286 ಕೋಟಿ ದಂಡ

ಮುಂಬೈನ ಮಹುಲ್, ಅಂಬಾಪಾಡಾ, ಚೆಂಬೂರು ಪ್ರದೇಶದಲ್ಲಿ ಅನಿಲ್ ಚೇಂಬರ್ ರೀತಿಯ ಸ್ಥಿತಿಯನ್ನು ರೂಪಸಿ ಪರಿಸರಕ್ಕೆ ಹಾನಿ ಉಂಟುಮಾಡಿದ್ದಕ್ಕಾಗಿ ಈ ದಂಡ ವಿಧಿಸಲಾಗಿದೆ.
Last Updated 14 ಆಗಸ್ಟ್ 2020, 11:31 IST
ಪರಿಸರಕ್ಕೆ ಹಾನಿ: ಬಿಪಿಸಿಎಲ್‌‌ ಸೇರಿ ನಾಲ್ಕು ಕಂಪನಿಗೆ  ₹286 ಕೋಟಿ ದಂಡ

ಆಮಿಷಕ್ಕೆ ಬಲಿಯಾಗಬೇಡಿ: ತೈಲ ಮಾರಾಟ ಸಂಸ್ಥೆಗಳ ಮನವಿ

ಅಡುಗೆ ಅನಿಲ ಸಿಲಿಂಡರಗಳ (ಎಲ್‌ಪಿಜಿ) ವಿತರಕರನ್ನು ನೇಮಕ ಮಾಡಲಾಗುವುದು ಎಂದು ಆಮಿಷ ಒಡ್ಡುವ ನಕಲಿ ಅಂತರ್ಜಾಲ ತಾಣಗಳ ವಂಚನೆಗೆ ಬಲಿಯಾಗಬಾರದು ಎಂದು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆಗಳು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿವೆ.
Last Updated 21 ನವೆಂಬರ್ 2018, 20:15 IST
ಆಮಿಷಕ್ಕೆ ಬಲಿಯಾಗಬೇಡಿ: ತೈಲ ಮಾರಾಟ ಸಂಸ್ಥೆಗಳ ಮನವಿ
ADVERTISEMENT

ಎಚ್‌ಪಿಸಿಎಲ್‌ನಿಂದ ‘ಟಾಕ್‌ ಟು ಅಸ್‌’ ಅಭಿಯಾನ

ಹಿಂದೂಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌ ಲಿಮಿಟೆಡ್‌‌ (ಎಚ್‌ಪಿಸಿಎಲ್‌) ಸಂಸ್ಥೆ ಗ್ರಾಹಕರಿಗಾಗಿ ‘ಟಾಕ್‌ ಟು ಅಸ್‌’ ಅಭಿಯಾನಕ್ಕೆ ಚಾಲನೆ ನೀಡಿದೆ.
Last Updated 24 ಅಕ್ಟೋಬರ್ 2018, 18:48 IST
ಎಚ್‌ಪಿಸಿಎಲ್‌ನಿಂದ ‘ಟಾಕ್‌ ಟು ಅಸ್‌’ ಅಭಿಯಾನ
ADVERTISEMENT
ADVERTISEMENT
ADVERTISEMENT