ಶುಕ್ರವಾರ, 4 ಜುಲೈ 2025
×
ADVERTISEMENT

Hrithik Roshan

ADVERTISEMENT

ನಟ ಹೃತಿಕ್ ರೋಷನ್‌ ಜತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

Hombale Films ಬಾಲಿವುಡ್ ನಟ ಹೃತಿಕ್ ರೋಷನ್‌ ಅಭಿನಯಿಸಲಿರುವ ಪ್ಯಾನ್-ಇಂಡಿಯಾ ಚಿತ್ರದ ನಿರ್ಮಾಣ ಜವಾಬ್ದಾರಿ ಹೊಂಬಾಳೆ ಫಿಲ್ಮ್ಸ್ ವಹಿಸಿದೆ
Last Updated 29 ಮೇ 2025, 14:53 IST
ನಟ ಹೃತಿಕ್ ರೋಷನ್‌ ಜತೆ ಹೊಸ ಸಿನಿಮಾ ಘೋಷಿಸಿದ ಹೊಂಬಾಳೆ ಫಿಲ್ಮ್ಸ್

‘ಕ್ರಿಶ್‌ 4’ ಮೂಲಕ ನಿರ್ದೇಶಕರಾಗಲಿರುವ ನಟ ಹೃತಿಕ್ ರೋಷನ್

ಕ್ರಿಶ್‌ 4 ಸಿನಿಮಾ ಮೂಲಕ ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಅವರು ನಿರ್ದೇಶಕನಾಗುತ್ತಿದ್ದಾರೆ.
Last Updated 28 ಮಾರ್ಚ್ 2025, 10:23 IST
‘ಕ್ರಿಶ್‌ 4’ ಮೂಲಕ ನಿರ್ದೇಶಕರಾಗಲಿರುವ ನಟ ಹೃತಿಕ್ ರೋಷನ್

Kaho Naa Pyaar Hai ಸಿನಿಮಾಗೆ 25 ವರ್ಷ: ಚಿತ್ರದ ನಿರ್ಮಾಣ ನೆನೆದ ಹೃತಿಕ್ ರೋಷನ್

ಶಾರುಕ್‌ ಖಾನ್, ಸಲ್ಮಾನ್ ಖಾನ್ ಹಾಗೂ ಆಮಿರ್ ಖಾನ್ ಅವರಂಥ ಸ್ಟಾರ್ ನಟರು ಮಾಡುತ್ತಾರೆ ಎಂದುಕೊಂಡಿದ್ದ ‘ಕಹೋ ನಾ ಪ್ಯಾರ್‌ ಹೇ’ ಕಥೆಯಲ್ಲಿ ನೀನು ನಾಯಕ ಎಂದು ತಂದೆ ರಾಕೇಶ್ ರೋಷನ್ ಹೇಳಿದ ಮಾತು ನನ್ನಲ್ಲಿ ಅಚ್ಚರಿ, ಕುತೂಹಲ, ಭಯ ಎಲ್ಲವನ್ನೂ ಮೂಡಿಸಿತ್ತು.
Last Updated 10 ಜನವರಿ 2025, 10:15 IST
Kaho Naa Pyaar Hai ಸಿನಿಮಾಗೆ 25 ವರ್ಷ: ಚಿತ್ರದ ನಿರ್ಮಾಣ ನೆನೆದ ಹೃತಿಕ್ ರೋಷನ್

ರಾಂಗ್ಲರ್‌ ಹೊಸ ಕ್ಯಾಂಪೇನ್‌ನಲ್ಲಿ ಹೃತಿಕ್‌ ರೋಷನ್

ಜಗತ್ತು ಇನ್ನೂ ಪ್ರಸಿದ್ಧ ರಾಂಗ್ಲರ್‌ ಮಾಡೆಲ್‌ ಜೀಪುಗಳಿಗೆ ಮಾರುಹೋಗುತ್ತಿದೆ. ಭಾರತದಲ್ಲಿ ನಮ್ಮ ರಾಂಗ್ಲರ್‌ ಜೀಪುಗಳನ್ನು ಲಾಂಚ್ ಮಾಡಿದಾಗಿನಿಂದ ಅದು ಗುಣಮಟ್ಟ ಕಾಯ್ದುಕೊಂಡಿದ್ದು, ಇದೀಗ ಹೊಸ ಮಾದರಿಯ ಪ್ರಚಾರ ಅಭಿಯಾನದಲ್ಲಿ ಹೃತಿಕ್‌ ರೋಷನ್ ರಾಯಭಾರಿಯಾಗಿ, ಗಮನ ಸೆಳೆಯುತ್ತಿದ್ದಾರೆ.
Last Updated 27 ಜುಲೈ 2024, 0:21 IST
ರಾಂಗ್ಲರ್‌ ಹೊಸ ಕ್ಯಾಂಪೇನ್‌ನಲ್ಲಿ ಹೃತಿಕ್‌ ರೋಷನ್

3ನೇ ದಿನ ದಾಖಲೆ: ₹100 ಕೋಟಿ ಗಳಿಕೆಯತ್ತ 'ಫೈಟರ್'

ಹೃತಿಕ್‌ ರೋಷನ್‌ ಹಾಗೂ ದೀಪಿಕಾ ಪಡುಕೋಣೆ ಅಭಿನಯದ ‘ಫೈಟರ್‌’ ಚಿತ್ರ ಬಿಡುಗಡೆಯಾದ ಮೂರು ದಿನಗಳಲ್ಲಿ ₹93.40 ಕೋಟಿ ದಾಖಲೆ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
Last Updated 28 ಜನವರಿ 2024, 9:34 IST
3ನೇ ದಿನ ದಾಖಲೆ: ₹100 ಕೋಟಿ ಗಳಿಕೆಯತ್ತ 'ಫೈಟರ್'

ಬಿಡುಗಡೆಗೊಂಡ ಮೊದಲ ದಿನ ₹24.60 ಕೋಟಿ ಗಳಿಸಿದ ಹೃತಿಕ್‌ ಅಭಿನಯದ ‘ಫೈಟರ್‌’

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಹಾಗೂ ನಟಿ ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾವು ಬಿಡುಗಡೆಯಾದ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ₹24.60 ಕೋಟಿ ಗಳಿಸಿದೆ ಎಂದು ಚಿತ್ರ ನಿರ್ಮಾಪಕರು ತಿಳಿಸಿದ್ದಾರೆ.
Last Updated 26 ಜನವರಿ 2024, 13:19 IST
ಬಿಡುಗಡೆಗೊಂಡ ಮೊದಲ ದಿನ ₹24.60 ಕೋಟಿ ಗಳಿಸಿದ ಹೃತಿಕ್‌ ಅಭಿನಯದ ‘ಫೈಟರ್‌’

ಮುಂಬೈ ಮೆಟ್ರೊದಲ್ಲಿ ಹೃತಿಕ್‌ ರೋಷನ್‌ ಪ್ರಯಾಣ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌

ಬಾಲಿವುಡ್‌ ನಟ ಹೃತಿಕ್‌ ರೋಷನ್‌ ಶೂಟಿಂಗ್‌ ತೆರಳುವ ವೇಳೆ ಇಂದು ಮುಂಬೈ ಮೆಟ್ರೊದಲ್ಲಿ ಪ್ರಯಾಣ ಮಾಡಿದ್ದಾರೆ. ಅದರ ಪೋಟೊಗಳನ್ನು ಹೃತಿಕ್‌ ತಮ್ಮ ಇನ್ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2023, 11:21 IST
ಮುಂಬೈ ಮೆಟ್ರೊದಲ್ಲಿ ಹೃತಿಕ್‌ ರೋಷನ್‌ ಪ್ರಯಾಣ: ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್‌
ADVERTISEMENT

Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಆಗಸ್ಟ್ 2023

Independence Day | ಪ್ರಧಾನಿ ಮೋದಿ ಸ್ವಾತಂತ್ರ್ಯೋತ್ಸವ ಭಾಷಣದ ಮುಖ್ಯಾಂಶಗಳು, ಕಾಂಗ್ರೆಸ್ ಭ್ರಷ್ಟಾಚಾರವನ್ನು ಪ್ಯಾನ್ ಇಂಡಿಯಾ ಸಿನಿಮಾಗಳಿಗೆ ಹೋಲಿಸಿದ ಎಚ್‌ಡಿಕೆ,ಕಲುಷಿತ ನೀರು ಪ್ರಕರಣ | ಕವಾಡಿಗರಹಟ್ಟಿ ಅಭಿವೃದ್ಧಿಗೆ ₹ 4 ಕೋಟಿ: ಸಚಿವ ಸುಧಾಕರ್ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳು ಇಲ್ಲಿವೆ
Last Updated 15 ಆಗಸ್ಟ್ 2023, 13:15 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು: 15 ಆಗಸ್ಟ್ 2023

'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಬಾಲಿವುಡ್‌ನ ಬಹುನಿರೀಕ್ಷಿತ ‘ಫೈಟರ್‌’ ಸಿನಿಮಾದ ಫೋಸ್ಟರ್‌ ವಿಡಿಯೊ ಅನ್ನು ಚಿತ್ರತಂಡ ಸ್ವಾತಂತ್ರ್ಯೋತ್ಸವದ ದಿನದಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಚಿತ್ರವು 2024ರ ಜನವರಿ 25ರಂದು ಬೆಳ್ಳಿ ತೆರೆಯಲ್ಲಿ ಬಿಡುಗಡೆಯಾಗಲಿದೆ.
Last Updated 15 ಆಗಸ್ಟ್ 2023, 12:47 IST
'ಫೈಟರ್' ಜೆಟ್ ಪೈಲಟ್‌ಗಳಾಗಿ ಹೃತಿಕ್‌, ದೀಪಿಕಾ

ಪ್ರೇಯಸಿ ಸಬಾ ಆಜಾದ್ ಜೊತೆ ಅರ್ಜೆಂಟೀನಾ ಪ್ರವಾಸದಲ್ಲಿ ಹೃತಿಕ್ ರೋಷನ್

ಬಾಲಿವುಡ್ ನಟ ಹೃತಿಕ್ ರೋಷನ್ ಹಾಗೂ ನಟಿ ಸಬಾ ಆಜಾದ್ ಕಳೆದ ಒಂದು ವರ್ಷದಿಂದ ಡೇಟಿಂಗ್‌ನಲ್ಲಿದ್ದಾರೆ.
Last Updated 2 ಆಗಸ್ಟ್ 2023, 9:37 IST
ಪ್ರೇಯಸಿ ಸಬಾ ಆಜಾದ್ ಜೊತೆ ಅರ್ಜೆಂಟೀನಾ ಪ್ರವಾಸದಲ್ಲಿ ಹೃತಿಕ್ ರೋಷನ್
ADVERTISEMENT
ADVERTISEMENT
ADVERTISEMENT