ಬ್ಲ್ಯಾಕ್ಮೇಲ್ ಮಾಡಿದ್ದ ಸಿಬ್ಬಂದಿ ವಜಾ: ಪಬ್ಲಿಕ್ ಟಿ.ವಿ. ರಂಗನಾಥ್ ಸ್ಪಷ್ಟನೆ
‘ಇಂಥ ಕ್ರಿಮಿಗಳು ಎಲ್ಲಿಯೇ ಇದ್ದರೂ, ಯಾರೇ ಆಗಿದ್ದರೂ ಹೊಸಕಿ ಹಾಕಬೇಕು. ಇದರಲ್ಲಿ ರಾಜಿಯೂ ಇಲ್ಲ, ಯಾವ ರಕ್ಷಣೆಯ ಕೆಲಸಗಳೂ ನಡೆಯುವುದಿಲ್ಲ. ಈ ಮಾಹಿತಿ ಬಂದ ಕೂಡಲೇ ಸಂಬಂಧಿಸಿದ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ.Last Updated 20 ಮಾರ್ಚ್ 2019, 13:56 IST