ಗಂಟೆಗೆ 27 ಕಿ.ಮೀ ವೇಗದಲ್ಲಿ ಈಜುವ ಹಂಬೋಲ್ಟ್ ಪೆಂಗ್ವಿನ್!
ಈ ಪೆಂಗ್ವಿನ್ನ ನಡೆದಾಡುವುದು ಚಿಕ್ಕ ಮಗು ಗೋಡೆ ಹಿಡಿದು ನಡೆಯುವಂತೆ ಮುದ್ದು ಮುದ್ದಾಗಿ ಕಾಣಿಸುತ್ತದೆ. ಕುಜ್ಜ ದೇಹ, ಆಕರ್ಷಕ ಕಪ್ಪು ಬಿಳಿಪಿನ ಬಣ್ಣದಿಂದ ಕೂಡಿರುತ್ತದೆ. ಇದರ ಹೆಸರು ಹಂಬೋಲ್ಟ್ ಪೆಂಗ್ವಿನ್. ಇದರಲ್ಲಿ ಇಲ್ಲಿಯವರೆಗೆ 17ಕ್ಕೂ ಹೆಚ್ಚು ಪ್ರಭೇದಗಳನ್ನು ಗುರುತಿಸಲಾಗಿದೆ. ಇಂದಿನ ಪ್ರಾಣಿ ಪ್ರಪಂಚದಲ್ಲಿ ಇದರ ಬಗ್ಗೆ ತಿಳಿಯೋಣ.Last Updated 22 ನವೆಂಬರ್ 2018, 19:45 IST