ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Huston

ADVERTISEMENT

ಹ್ಯೂಸ್ಟನ್ ಅಂಚೆ ಕಚೇರಿಗೆ ಭಾರತೀಯ–ಅಮೆರಿಕನ್ ಪೊಲೀಸ್ ಅಧಿಕಾರಿ ಹೆಸರು

ಸಂದೀಪ್ ಸಿಂಗ್ ಧಲಿವಾಲ್ ಹೆಸರಿಡುವ ಆದೇಶಕ್ಕೆ ಟ್ರಂಪ್ ಸಹಿ
Last Updated 22 ಡಿಸೆಂಬರ್ 2020, 6:23 IST
ಹ್ಯೂಸ್ಟನ್ ಅಂಚೆ ಕಚೇರಿಗೆ ಭಾರತೀಯ–ಅಮೆರಿಕನ್ ಪೊಲೀಸ್ ಅಧಿಕಾರಿ ಹೆಸರು

ಅಮೆರಿಕ: ಹ್ಯೂಸ್ಟನ್‌ ಅಂಚೆ ಕಚೇರಿಗೆ ಹತ ಸಿಖ್‌ ಪೊಲೀಸ್‌ ಅಧಿಕಾರಿ ಹೆಸರು

ಹ್ಯೂಸ್ಟನ್‌ನ ಅಂಚೆ ಕಚೇರಿಗೆ ಕರ್ತವ್ಯದಲ್ಲಿದ್ದಾಗ ಹತ್ಯೆಗೀಡಾದ ಸಿಖ್‌ ಪೊಲೀಸ್‌ ಅಧಿಕಾರಿ ಸಂದೀಪ್‌ ಸಿಂಗ್‌ ಧಲಿವಾಲ ಅವರ ಹೆಸರಿಡುವ ಮಸೂದೆಗೆ ಅಮೆರಿಕದ ಸೆನೆಟ್‌ ಸರ್ವಾನುಮತದ ಅಂಗೀಕಾರ ನೀಡಿದೆ.
Last Updated 5 ಡಿಸೆಂಬರ್ 2020, 10:26 IST
ಅಮೆರಿಕ: ಹ್ಯೂಸ್ಟನ್‌ ಅಂಚೆ ಕಚೇರಿಗೆ ಹತ ಸಿಖ್‌ ಪೊಲೀಸ್‌ ಅಧಿಕಾರಿ ಹೆಸರು

ಹ್ಯೂಸ್ಟನ್‌: ಪೊಲೀಸ್‌ ಅಧಿಕಾರಿಯ ಹತ್ಯೆ; ಆರೋಪಿಗಳಿಗಾಗಿ ಶೋಧ

ಇಲ್ಲಿನ ಪೊಲೀಸ್‌ ಅಧಿಕಾರಿಯೊಬ್ಬರನ್ನು ಸೋಮವಾರ ಉತ್ತರಹ್ಯೂಸ್ಟನ್‌ ಮೋಟೆಲ್‌ ಪಕ್ಕದಲ್ಲಿ ಗುಂಡಿಕ್ಕಿ ಹತ್ಯೆಗೈಯಲಾಗಿದೆ. ಆರೋಪಿಗಳಿಗಾಗಿ ತೀವ್ರ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.
Last Updated 10 ನವೆಂಬರ್ 2020, 9:24 IST
ಹ್ಯೂಸ್ಟನ್‌: ಪೊಲೀಸ್‌ ಅಧಿಕಾರಿಯ ಹತ್ಯೆ; ಆರೋಪಿಗಳಿಗಾಗಿ ಶೋಧ

ಟೆಕ್ಸಾಸ್‌: ಗುಂಡಿನ ದಾಳಿಗೆ ಸಿಖ್‌ ಪೊಲೀಸ್‌ ಅಧಿಕಾರಿ ಬಲಿ

ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತ ಸಂಜಾತ ಸಿಖ್‌ ಪೊಲೀಸ್‌ ಅಧಿಕಾರಿಯೊಬ್ಬರು ಕರ್ತವ್ಯ ನಿರ್ವಹಿಸುತ್ತಿದ್ದ ವೇಳೆ ದುಷ್ಕರ್ಮಿಯ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
Last Updated 28 ಸೆಪ್ಟೆಂಬರ್ 2019, 17:48 IST
ಟೆಕ್ಸಾಸ್‌: ಗುಂಡಿನ ದಾಳಿಗೆ ಸಿಖ್‌ ಪೊಲೀಸ್‌ ಅಧಿಕಾರಿ ಬಲಿ
ADVERTISEMENT
ADVERTISEMENT
ADVERTISEMENT
ADVERTISEMENT