ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

i league

ADVERTISEMENT

ಐ ಲೀಗ್‌: ಡೆಲ್ಲಿ ಎಫ್‌ಸಿ ಜಯಭೇರಿ

ಬೆಂಗಳೂರು: ಉತ್ತಮ ಆಟವಾಡಿದ ಡೆಲ್ಲಿ ಎಫ್‌ಸಿ ತಂಡವು ಐ–ಲೀಗ್ ಫುಟ್‌ಬಾಲ್ ಅರ್ಹತಾ ಟೂರ್ನಿಯಲ್ಲಿ ಕೇರಳ ಯುನೈಟೆಡ್‌ ಎಫ್‌ಸಿ ಎದುರು 2–1ರಿಂದ ಜಯ ಸಾಧಿಸಿತು. ಮಂಗಳವಾರ ಇಲ್ಲಿ ನಡೆದ ಪಂದ್ಯದಲ್ಲಿ ವಿಜೇತ ತಂಡದ ಪರ ಅನ್ವರ್‌ ಅಲಿ (47ನೇ ನಿಮಿಷ) ಹಾಗೂ ಹಿಮಾಂಶು ಜಾಂಗ್ರಾ (60ನೇ ನಿಮಿಷ) ಕಾಲ್ಚಳಕ ತೋರಿದರು. ಹೃಷಿ ಧಾತ್‌ (23ನೇ ನಿಮಿಷ) ಕೇರಳ ಪರ ಒಂದು ಗೋಲು ದಾಖಲಿಸಿದರು. ಆಡಿದ ಮೂರೂ ಪಂದ್ಯಗಳಲ್ಲಿ ಜಯ ಸಾಧಿಸಿದರುವ ಡೆಲ್ಲಿ ತಂಡವು ‘ಬಿ’ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ಇದೇ ಗುಂಪಿನ ಇನ್ನೊಂದು ಪಂದ್ಯದಲ್ಲಿ ಕೆಂಕ್ರೆ ಎಫ್‌ಸಿ ಕಾರ್ಬೆಟ್‌ ಎಫ್‌ಸಿಯೊಡನೆ ಗೋಲುರಹಿತ ಡ್ರಾ ಸಾಧಿಸಿತು.
Last Updated 12 ಅಕ್ಟೋಬರ್ 2021, 19:31 IST
fallback

ಐ ಲೀಗ್‌ ಮುಗಿಸಲು ಹುನ್ನಾರ: ಕ್ಲಬ್‌ ಮಾಲೀಕರ ಆಕ್ರೋಶ

ಎಲ್ಲಾ ಪಂದ್ಯಗಳನ್ನು ನೇರ ಪ್ರಸಾರ ಮಾಡದಿರುವುದಕ್ಕೆ ಆಕ್ರೋಶ
Last Updated 23 ಡಿಸೆಂಬರ್ 2018, 17:36 IST
ಐ ಲೀಗ್‌ ಮುಗಿಸಲು ಹುನ್ನಾರ: ಕ್ಲಬ್‌ ಮಾಲೀಕರ ಆಕ್ರೋಶ

ಮೋಹನ್‌ ಬಾಗನ್‌ಗೆ ಅಗ್ರ ಸ್ಥಾನದ ಮೇಲೆ ಕಣ್ಣು

ಸತತ ಗೆಲುವಿನ ಹಾದಿಯಲ್ಲಿ ಸಾಗಿರುವ ಮೋಹನ್ ಬಾಗನ್‌ ತಂಡ ಐ–ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಭಾನುವಾರ ಶಿಲ್ಲಾಂಗ್ ಲಾಜೊಂಗ್ ಎಫ್‌ಸಿಯನ್ನು ಎದುರಿ ಸಲಿದೆ.
Last Updated 22 ಡಿಸೆಂಬರ್ 2018, 19:59 IST
fallback

ಐ ಲೀಗ್‌: ಬಾಗನ್‌ಗೆ ಜಯ ತಂದುಕೊಟ್ಟ ಡಿಕಾ

ದ್ವಿತೀಯಾರ್ಧದಲ್ಲಿ ದೀಪಾಂಡ ಡಿಕಾ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಮೋಹನ್‌ ಬಾಗನ್‌ ತಂಡ ಐ ಲೀಗ್‌ 12ನೇ ಆವೃತ್ತಿಯ ಪಂದ್ಯದಲ್ಲಿ ಗೆಲುವಿನ ಸಿಹಿ ಸವಿದಿದೆ.
Last Updated 20 ನವೆಂಬರ್ 2018, 19:45 IST
ಐ ಲೀಗ್‌: ಬಾಗನ್‌ಗೆ ಜಯ ತಂದುಕೊಟ್ಟ ಡಿಕಾ
ADVERTISEMENT
ADVERTISEMENT
ADVERTISEMENT
ADVERTISEMENT