ಶುಕ್ರವಾರ, 2 ಜನವರಿ 2026
×
ADVERTISEMENT

IAF Pilot

ADVERTISEMENT

Dubai Air Show | ತೇಜಸ್‌ ವಿಮಾನ ದುರಂತ: ಪೈಲಟ್ ನಮಾಂಶ್ ಸಯಾಲ್ ಅಂತ್ಯಸಂಸ್ಕಾರ

Pilot Death Tejas Crash: ದುಬೈ ಏರ್‌ಶೋ ವೇಳೆ ಪತನಗೊಂಡ ಭಾರತೀಯ ವಾಯುಪಡೆಯ ‘ತೇಜಸ್‌’ ಲಘು ಯುದ್ಧ ವಿಮಾನ ದುರಂತದಲ್ಲಿ ಮೃತಪಟ್ಟ ವಿಂಗ್ ಕಮಾಂಡರ್ ನಮಾಂಶ್ ಸಯಾಲ್ ಅವರ ಅಂತ್ಯಸಂಸ್ಕಾರವನ್ನು ಭಾನುವಾರ ಹಿಮಾಚಲ ಪ್ರದೇಶದಲ್ಲಿ ನೆರವೇರಿಸಲಾಯಿತು.
Last Updated 23 ನವೆಂಬರ್ 2025, 11:24 IST
Dubai Air Show | ತೇಜಸ್‌ ವಿಮಾನ ದುರಂತ: ಪೈಲಟ್ ನಮಾಂಶ್ ಸಯಾಲ್ ಅಂತ್ಯಸಂಸ್ಕಾರ

ಅಭಿನಂದನ್‌ ಸೆರೆ ಹಿಡಿದಿದ್ದ ಪಾಕ್ ಸೇನಾಧಿಕಾರಿ ಉಗ್ರರೊಂದಿಗಿನ ಹೋರಾಟದಲ್ಲಿ ಹತ

2019ರಲ್ಲಿ ಭಾರತೀಯ ವಾಯುಪಡೆಯ ಪೈಲಟ್ ಅಭಿನಂದನ್ ವರ್ಧಮಾನ್ ಅವರನ್ನು ಸೆರೆ ಹಿಡಿದಿದ್ದ ಪಾಕಿಸ್ತಾನ ಸೇನೆಯ ವಿಶೇಷ ತಂಡದ ಅಧಿಕಾರಿ ತಾಲಿಬಾನ್‌ ಉಗ್ರರ ಜತೆಗಿನ ಹೋರಾಟದಲ್ಲಿ ಮೃತಪಟ್ಟಿದ್ದಾರೆ ಎಂದು ಪಾಕಿಸ್ತಾನದ ಸೇನೆ ತಿಳಿಸಿದೆ.
Last Updated 25 ಜೂನ್ 2025, 16:04 IST
ಅಭಿನಂದನ್‌ ಸೆರೆ ಹಿಡಿದಿದ್ದ ಪಾಕ್ ಸೇನಾಧಿಕಾರಿ ಉಗ್ರರೊಂದಿಗಿನ ಹೋರಾಟದಲ್ಲಿ ಹತ

ವಾಯುಸೇನೆಗೆ ಸೇರಿದ ವಿಮಾನ ಪಟಿಯಾಲದಲ್ಲಿ ಅಪಘಾತ: ಪೈಲಟ್ ಸಾವು

ತರಬೇತಿ ನಿರತ ಲಘು ವಿಮಾನ ಸೋಮವಾರ ಪತನಗೊಂಡಿದ್ದು, ಭಾರತೀಯ ವಾಯುಪಡೆ ಪೈಲಟ್‌ ಮೃತಪಟ್ಟಿದ್ದಾರೆ.
Last Updated 24 ಫೆಬ್ರುವರಿ 2020, 17:34 IST
ವಾಯುಸೇನೆಗೆ ಸೇರಿದ ವಿಮಾನ ಪಟಿಯಾಲದಲ್ಲಿ ಅಪಘಾತ: ಪೈಲಟ್ ಸಾವು

ದೇಶಕ್ಕೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ 

ಭಾರತೀಯ ವಾಯುಪಡೆಯ ಪೈಲಟ್‌ ವಿಂಗ್ ಕಮಾಂಡರ್‌ ಅಭಿನಂದನ್‌ ವರ್ಧಮಾನ್‌ಅವರು ದೇಶಕ್ಕೆ ಮರಳಿದ ಹಿನ್ನೆಲೆಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ) ಸೇರಿದಂತೆ ಹಲವು ಕ್ರಿಕೆಟಿಗರು ಟ್ವಿಟರ್‌ನಲ್ಲಿ ಗೌರವ ಸಲ್ಲಿಸಿದ್ದಾರೆ.
Last Updated 2 ಮಾರ್ಚ್ 2019, 5:51 IST
ದೇಶಕ್ಕೆ ಮರಳಿದ ವಿಂಗ್ ಕಮಾಂಡರ್‌ ಅಭಿನಂದನ್‌ಗೆ ಬಿಸಿಸಿಐ, ಕ್ರಿಕೆಟಿಗರಿಂದ ಗೌರವ 
ADVERTISEMENT
ADVERTISEMENT
ADVERTISEMENT
ADVERTISEMENT