ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ibrahim

ADVERTISEMENT

ಜೆಡಿಎಸ್‌ ಚಿಹ್ನೆ ಬಳಕೆಗೆ ಇಬ್ರಾಹಿಂಗೆ ನಿರ್ಬಂಧ

ಬೆಂಗಳೂರು: ಜೆಡಿಎಸ್‌ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಪಕ್ಷದ ಚಿಹ್ನೆ, ಲೆಟರ್‌ ಹೆಡ್‌ ಬಳಕೆ ಮಾಡುವಂತಿಲ್ಲ. ಜೆಡಿಎಸ್ ಹೆಸರಲ್ಲಿ ಸುದ್ದಿಗೋಷ್ಠಿ ನಡೆಸುವಂತಿಲ್ಲ. ಪದಾಧಿಕಾರಿಗಳನ್ನು ನೇಮಕ ಮಾಡುವಂತಿಲ್ಲ ಎಂದು ಸಿಟಿ ಸಿವಿಲ್ ಕೋರ್ಟ್ ಆದೇಶ ನೀಡಿದೆ.
Last Updated 20 ಜನವರಿ 2024, 21:42 IST
ಜೆಡಿಎಸ್‌ ಚಿಹ್ನೆ ಬಳಕೆಗೆ ಇಬ್ರಾಹಿಂಗೆ ನಿರ್ಬಂಧ

ಇಬ್ರಾಹಿಂ ಭೇಟಿ ಮಾಡಿದ ಎಚ್‌ಡಿಕೆ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ವಿಧಾನಪರಿಷತ್‌ ಕಾಂಗ್ರೆಸ್‌ನ ಸದಸ್ಯ ಸಿ.ಎಂ.ಇಬ್ರಾಹಿಂ ಅವರನ್ನು ಮಂಗಳವಾರ ಭೇಟಿ ಮಾಡಿ ಈದ್‌ ಶುಭಾಶಯ ಕೋರಿದರು.
Last Updated 19 ಅಕ್ಟೋಬರ್ 2021, 18:12 IST
fallback

ಕೇಂದ್ರಕ್ಕೆ ಗುರು ಇಲ್ಲ, ಗುರಿಯೂ ಇಲ್ಲ: ಇಬ್ರಾಹಿಂ

ಕೇಂದ್ರ ಸರ್ಕಾರದ ಹಿಂದೆ ಗುರುವೂ ಇಲ್ಲ, ಸಾಧನೆ ಮಾಡುವುದಕ್ಕೆ ಮುಂದೆ ಗುರಿಯೂ ಇಲ್ಲದಂತಾಗಿದೆ ಎಂದು ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಟೀಕಿಸಿದರು.
Last Updated 23 ಫೆಬ್ರುವರಿ 2019, 10:43 IST
ಕೇಂದ್ರಕ್ಕೆ ಗುರು ಇಲ್ಲ, ಗುರಿಯೂ ಇಲ್ಲ: ಇಬ್ರಾಹಿಂ
ADVERTISEMENT
ADVERTISEMENT
ADVERTISEMENT
ADVERTISEMENT