'ಇಂಟರ್ನೆಟ್ ವ್ಯತ್ಯಯ ಸುದ್ದಿ': ಕ್ಲಿಕ್ ಬೈಟ್ಗೆ ಆತಂಕಗೊಂಡ ನೆಟ್ಟಿಗರು
ಮುಂದಿನ 48 ಗಂಟೆಗಳಲ್ಲಿ ಇಂಟರ್ನೆಟ್ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಲಿದೆ ಎಂಬ ಸುದ್ದಿ ಬಗ್ಗೆ ಸ್ಪಷ್ಟೀಕರಣ ನೀಡಿದ ಐಸಿಎಎನ್ಎನ್, ಈ ರೀತಿ ವ್ಯತ್ಯಯ ಉಂಟಾದರೆ ಶೇ. 1ರಷ್ಟು ಬಳಕೆದಾರರಿಗೆ ಮಾತ್ರ ಸಮಸ್ಯೆ ಎದುರಾಗಲಿದೆ ಎಂದು ಹೇಳಿದೆ.Last Updated 12 ಅಕ್ಟೋಬರ್ 2018, 14:04 IST