ಗುರುವಾರ, 3 ಜುಲೈ 2025
×
ADVERTISEMENT

ICC Women's World T20

ADVERTISEMENT

ICC ವರ್ಷದ ಉದಯೋನ್ಮುಖ ಆಟಗಾರ್ತಿ: ಕನ್ನಡತಿ ಶ್ರೇಯಾಂಕಾ ಪಾಟೀಲ ನಾಮನಿರ್ದೇಶನ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಈ ವರ್ಷ ಉತ್ತಮ ಪ್ರದರ್ಶನ ತೋರಿದ ಕರ್ನಾಟಕದವರಾದ ಭಾರತ ಮಹಿಳಾ ತಂಡದ ಸ್ಪಿನ್ನರ್ ಶ್ರೇಯಾಂಕಾ ಪಾಟೀಲ ಅವರನ್ನು ವರ್ಷದ ಉದಯೋನ್ಮುಖ ಆಟಗಾರ್ತಿ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ನಾಮನಿರ್ದೇಶನ ಮಾಡಿದೆ.
Last Updated 28 ಡಿಸೆಂಬರ್ 2024, 13:19 IST
ICC ವರ್ಷದ ಉದಯೋನ್ಮುಖ ಆಟಗಾರ್ತಿ: ಕನ್ನಡತಿ ಶ್ರೇಯಾಂಕಾ ಪಾಟೀಲ ನಾಮನಿರ್ದೇಶನ

ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

ಭಾರತ ಮಹಿಳಾ ಕ್ರಿಕೆಟ್‌ ತಂಡದ ಸ್ಫೋಟಕ ಬ್ಯಾಟರ್‌ ಶೆಫಾಲಿ ವರ್ಮಾ ಅವರು ಟಿ20 ಮಾದರಿಯಲ್ಲಿ ವೇಗವಾಗಿ 2,000 ರನ್ ಪೂರೈಸಿದ ಬ್ಯಾಟರ್‌ ಎನಿಸಿದ್ದಾರೆ.
Last Updated 10 ಅಕ್ಟೋಬರ್ 2024, 6:54 IST
ಮಹಿಳಾ ಟಿ20 ಕ್ರಿಕೆಟ್: 2,000 ರನ್ ಗಳಿಸಿದ ಅತಿ ಕಿರಿಯ ಬ್ಯಾಟರ್ ಶೆಫಾಲಿ ವರ್ಮಾ

IND vs PAK: ಭಾರತಕ್ಕೆ ಹ್ಯಾಟ್ರಿಕ್ ಜಯ; ಹೈವೋಲ್ಟೇಜ್ ಪಂದ್ಯದ ಆಕರ್ಷಕ ಚಿತ್ರಗಳು

ICC ODI World Cup 2023: ನಾಯಕ ರೋಹಿತ್‌ ಶರ್ಮಾ ಅವರ ಅಮೋಘ ಬ್ಯಾಟಿಂಗ್ ಮತ್ತು ಬೌಲರ್‌ಗಳ ಸಂಘಟಿತ ಪ್ರದರ್ಶನದ ಬಲದಿಂದ ಭಾರತ ಕ್ರಿಕೆಟ್‌ ತಂಡವು ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಯ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 7 ವಿಕೆಟ್‌ಗಳ ಸುಲಭ ಜಯ ಸಾಧಿಸಿತು.
Last Updated 14 ಅಕ್ಟೋಬರ್ 2023, 14:51 IST
IND vs PAK: ಭಾರತಕ್ಕೆ ಹ್ಯಾಟ್ರಿಕ್ ಜಯ; ಹೈವೋಲ್ಟೇಜ್ ಪಂದ್ಯದ ಆಕರ್ಷಕ ಚಿತ್ರಗಳು
err

ಮಹಿಳೆಯರ ಟಿ20 ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್

ಆಸ್ಟ್ರೇಲಿಯಾ ವನಿತೆಯರ ಬಳಗವು ಆರನೇ ಬಾರಿ ಟಿ20 ವಿಶ್ವಕಪ್ ಗೆದ್ದುಕೊಂಡಿತು. ಇದೇ ಮೊದಲ ಬಾರಿಗೆ ಫೈನಲ್ ತಲುಪಿದ್ದ ಆತಿಥೇಯ ದಕ್ಷಿಣ ಆಫ್ರಿಕಾ ತಂಡದ ಪ್ರಶಸ್ತಿ ಕನಸು ಕಮರಿತು.
Last Updated 27 ಫೆಬ್ರುವರಿ 2023, 2:06 IST
ಮಹಿಳೆಯರ ಟಿ20 ಕ್ರಿಕೆಟ್: ಆಸ್ಟ್ರೇಲಿಯಾಕ್ಕೆ ಆರನೇ ವಿಶ್ವಕಪ್

ICC Womens T20 WC: ಇತಿಹಾಸದ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ

ಮಹಿಳಾ ಟಿ20 ವಿಶ್ವಕಪ್ ಫೈನಲ್: 6ನೇ ಪ್ರಶಸ್ತಿ ಮೇಲೆ ಆಸ್ಟ್ರೇಲಿಯಾ ಕಣ್ಣು
Last Updated 25 ಫೆಬ್ರುವರಿ 2023, 22:30 IST
ICC Womens T20 WC: ಇತಿಹಾಸದ ಹೊಸ್ತಿಲಲ್ಲಿ ದಕ್ಷಿಣ ಆಫ್ರಿಕಾ

ICC Womens T20 WC: ಫೈನಲ್‌ಗೆ ದಕ್ಷಿಣ ಆಫ್ರಿಕಾ ವನಿತೆಯರು

ಮಹಿಳಾ ಟಿ20 ವಿಶ್ವಕಪ್: ಇಂಗ್ಲೆಂಡ್ ತಂಡಕ್ಕೆ ಆಘಾತ; ಶಬ್ನಿಮ್, ಅಯಾಬೊಂಗಾ ಅಮೋಘ ಬೌಲಿಂಗ್
Last Updated 24 ಫೆಬ್ರುವರಿ 2023, 22:31 IST
ICC Womens T20 WC: ಫೈನಲ್‌ಗೆ ದಕ್ಷಿಣ ಆಫ್ರಿಕಾ ವನಿತೆಯರು

ಐಸಿಸಿ ಮಹಿಳಾ ವಿಶ್ವಕಪ್‌: ತಂಡಗಳ ಹೆಚ್ಚಳಕ್ಕೆ ಚಿಂತನೆ

ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ಆಯೋಜಿಸುವ ಮಹಿಳೆಯರ ಕ್ರಿಕೆಟ್‌ ಟೂರ್ನಿಗಳಿಗೆ 2026ರಿಂದ ತಂಡಗಳ ಸಂಖ್ಯೆಯನ್ನು ಹೆಚ್ಚಿಸಲು ಚಿಂತನೆ ನಡೆದಿದೆ. ಅಂತರರಾಷ್ಟ್ರೀಯ ಮಹಿಳಾ ದಿನವಾದ ಸೋಮವಾರ ವಿಶ್ವ ಕ್ರಿಕೆಟ್ ಮಂಡಳಿ ಈ ವಿಷಯವನ್ನು ತಿಳಿಸಿದೆ.
Last Updated 8 ಮಾರ್ಚ್ 2021, 12:32 IST
ಐಸಿಸಿ ಮಹಿಳಾ ವಿಶ್ವಕಪ್‌: ತಂಡಗಳ ಹೆಚ್ಚಳಕ್ಕೆ ಚಿಂತನೆ
ADVERTISEMENT

ಮಹಿಳಾ ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌ ವಿರುದ್ಧ ಗೆದ್ದ ಭಾರತ ಸೆಮಿಫೈನಲ್‌ಗೆ

ಭಾರತ ಮತ್ತು ನ್ಯೂಜಿಲೆಂಡ್‌ ನಡುವಣ ಮಹಿಳಾ ಟಿ20ವಿಶ್ವಕಪ್‌ ಗ್ರೂಪ್‌ ಹಂತದ ಪಂದ್ಯದಲ್ಲಿ ಭಾರತದ ವನಿತೆಯರು ನಾಲ್ಕು ರನ್‌ಗಳ ರೋಚಕ ಜಯ ದಾಖಲಿಸಿದ್ದಾರೆ.
Last Updated 27 ಫೆಬ್ರುವರಿ 2020, 7:38 IST
ಮಹಿಳಾ ಟಿ20 ವಿಶ್ವಕಪ್‌: ನ್ಯೂಜಿಲೆಂಡ್‌ ವಿರುದ್ಧ ಗೆದ್ದ ಭಾರತ ಸೆಮಿಫೈನಲ್‌ಗೆ

ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್: ಪೂನಂ ಸ್ಪಿನ್; ಆಸ್ಟ್ರೇಲಿಯಾ ಸ್ಟನ್!

ದೀಪ್ತಿ ಬ್ಯಾಟಿಂಗ್ ಬೆಡಗು; ಮಿಂಚಿದ ಶಿಖಾ ಪಾಂಡೆ
Last Updated 21 ಫೆಬ್ರುವರಿ 2020, 19:47 IST
ಮಹಿಳೆಯರ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್:  ಪೂನಂ ಸ್ಪಿನ್; ಆಸ್ಟ್ರೇಲಿಯಾ ಸ್ಟನ್!

ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಪ್ರಬಲ ಆಸ್ಟ್ರೇಲಿಯಾಕ್ಕೆ ಭಾರತ ಸವಾಲು

ಸ್ಪಿನ್ನರ್‌ಗಳನ್ನು ನೆಚ್ಚಿಕೊಂಡ ಹರ್ಮನ್‌ಪ್ರೀತ್‌ ಕೌರ್‌ ಪಡೆ
Last Updated 20 ಫೆಬ್ರುವರಿ 2020, 20:00 IST
ಮಹಿಳಾ ಟಿ–20 ವಿಶ್ವಕಪ್‌ ಕ್ರಿಕೆಟ್‌: ಪ್ರಬಲ ಆಸ್ಟ್ರೇಲಿಯಾಕ್ಕೆ ಭಾರತ ಸವಾಲು
ADVERTISEMENT
ADVERTISEMENT
ADVERTISEMENT