ಎಲ್ಲ ಹಬ್ಬಗಳ ಸ್ನೇಹ ಕೂಟ ಏರ್ಪಡಿಸಿ: ಅಕ್ಬರ್ ಅಲಿ ಸಲಹೆ
‘ಮನುಷ್ಯರು ಮಾದಕ ದ್ರವ್ಯ ಹಾಗೂ ಹಣದ ಮೂಲಕ ಶಾಂತಿ ಹುಡುಕುತ್ತಿದ್ದಾರೆ. ಸನ್ಯಾಸಿಯೂ ಶಾಂತಿಗಾಗಿ ಪರಿತಪಿಸುತ್ತಿದ್ದಾನೆ. ಆದರೆ, ದೇವರ ಸ್ಮರಣೆಯಿಂದ ಮಾತ್ರ ಶಾಂತಿ ಕಂಡುಕೊಳ್ಳಬಹುದಾಗಿದೆ’ ಎಂದು ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಅಕ್ಬರ್ ಅಲಿ ಹೇಳಿದರು.Last Updated 10 ಮೇ 2022, 13:51 IST