ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IIIT

ADVERTISEMENT

ಐಐಐಟಿ: ಮಾರ್ಚ್‌ 22ರಿಂದ ಉದ್ದಿಮೆಶೀಲತಾ ಸಮಾವೇಶ

ಇಂಟರ್‌ನ್ಯಾಷನಲ್‌ ಇನ್ಸಿಟ್ಯೂಟ್‌ ಆಫ್‌ ಇನ್‌ಫಾರ್ಮೆಷನ್‌ ಟೆಕ್ನಾಲಜಿ (ಐಐಐಟಿ-ಬಿ) ಮಾರ್ಚ್‌ 22, 23ರಂದು ಸಂಶೋಧನೆ, ನಾವೀನ್ಯ, ಸಮಾಜ ಮತ್ತು ಉದ್ದಿಮೆಶೀಲತಾ (ರೈಸ್) ಸಮಾವೇಶ ಹಮ್ಮಿಕೊಂಡಿದೆ.
Last Updated 14 ಮಾರ್ಚ್ 2024, 16:33 IST
ಐಐಐಟಿ: ಮಾರ್ಚ್‌ 22ರಿಂದ ಉದ್ದಿಮೆಶೀಲತಾ ಸಮಾವೇಶ

ಮಸಾಲೆ ಪದಾರ್ಥ ಬಳಸಿ ಕ್ಯಾನ್ಸರ್‌ಗೆ ಔಷಧಿ!

ಕ್ಯಾನ್ಸರ್‌ ಚಿಕಿತ್ಸೆಗಾಗಿ ಭಾರತೀಯ ಮಸಾಲೆ ಪದಾರ್ಥಗಳನ್ನು ಬಳಸಿ ಔಷಧಿ ತಯಾರಿಸುವ ಕುರಿತು ಪೇಟೆಂಟ್‌ ಪಡೆದಿರುವ ಭಾರತೀಯ ತಂತ್ರಜ್ಞಾನ ಸಂಸ್ಥೆ- ಮದ್ರಾಸ್‌ (ಐಐಟಿ) ಈ ಕುರಿತ ಔಷಧಿಗಳನ್ನು 2028ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 25 ಫೆಬ್ರುವರಿ 2024, 16:32 IST
ಮಸಾಲೆ ಪದಾರ್ಥ ಬಳಸಿ ಕ್ಯಾನ್ಸರ್‌ಗೆ ಔಷಧಿ!

IIT-Hyderabad: ವಿದ್ಯಾರ್ಥಿನಿ ಆತ್ಮಹತ್ಯೆ, ತಿಂಗಳಲ್ಲಿ ಎರಡನೇ ಪ್ರಕರಣ

ಒಡಿಶಾ ಮೂಲದ ವಿದ್ಯಾರ್ಥಿನಿಯೊಬ್ಬಳು ಸಂಗರೆಡ್ಡಿ ಜಿಲ್ಲೆಯ ಐಐಟಿ–ಹೈದರಾಬಾದ್‌ ಕ್ಯಾಂಪಸ್‌ನಲ್ಲಿನ ಹಾಸ್ಟೆಲ್‌ ಕೋಣೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 8 ಆಗಸ್ಟ್ 2023, 6:52 IST
IIT-Hyderabad: ವಿದ್ಯಾರ್ಥಿನಿ ಆತ್ಮಹತ್ಯೆ, ತಿಂಗಳಲ್ಲಿ ಎರಡನೇ ಪ್ರಕರಣ

ತಾಂಜಾನಿಯಾದಲ್ಲಿ ಐಐಟಿ ಮೊದಲ ವಿದೇಶಿ ಕ್ಯಾಂಪಸ್‌

ವಿದೇಶಿ ನೆಲದಲ್ಲಿ ಮೊದಲ ಐಐಟಿ ಕ್ಯಾಂಪಸ್‌ ತಾಂಜಾನಿಯಾದ ಝಂಝಿಬಾರ್‌ನಲ್ಲಿ ತೆರೆಯಲಾಗುತ್ತಿದ್ದು, ಈ ವರ್ಷದ ಅಕ್ಟೋಬರ್‌ನಿಂದ ಶೈಕ್ಷಣಿಕ ಚಟುವಟಿಕೆಗಳು ಆರಂಭವಾಗುವ ನಿರೀಕ್ಷೆ ಇದೆ.
Last Updated 6 ಜುಲೈ 2023, 14:01 IST
ತಾಂಜಾನಿಯಾದಲ್ಲಿ ಐಐಟಿ ಮೊದಲ ವಿದೇಶಿ ಕ್ಯಾಂಪಸ್‌

ಐಟಿ ಕ್ಷೇತ್ರದ ಅಗ್ರಸ್ಥಾನಕ್ಕೇರಲು ಗುಣಮಟ್ಟದ ಸಂಶೋಧನೆ ಅಗತ್ಯ: ದ್ರೌಪದಿ ಮುರ್ಮು

‘ನಾಲ್ಕನೇ ಕೈಗಾರಿಕಾ ಕ್ರಾಂತಿಯಾದ ಡಿಜಿಟಲ್ ತಂತ್ರಜ್ಞಾನದಲ್ಲಿ ಮುಂಚೂಣಿಯಲ್ಲಿರುವ ಭಾರತವು, ಗುಣಮಟ್ಟದ ತಂತ್ರಜ್ಞರನ್ನು ಉತ್ಪಾದಿಸಿದಲ್ಲಿ ಈ ಕ್ಷೇತ್ರದಲ್ಲಿ ಅಗ್ರಸ್ಥಾನಕ್ಕೇರಲು ಸಾಧ್ಯ’ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.
Last Updated 26 ಸೆಪ್ಟೆಂಬರ್ 2022, 14:09 IST
ಐಟಿ ಕ್ಷೇತ್ರದ ಅಗ್ರಸ್ಥಾನಕ್ಕೇರಲು ಗುಣಮಟ್ಟದ ಸಂಶೋಧನೆ ಅಗತ್ಯ: ದ್ರೌಪದಿ ಮುರ್ಮು

ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

‘ಸ್ಪೀಚ್ ಕನ್ವೇಯನರ್ ಹ್ಯುಮೆನಾಯ್ಡ್‌’ ಯಂತ್ರ ನಿರ್ಮಿಸಿದ ಧಾರವಾಡ ಐಐಐಟಿ ತಜ್ಞರು
Last Updated 24 ಸೆಪ್ಟೆಂಬರ್ 2022, 7:04 IST
ಧಾರವಾಡ: ರಾಷ್ಟ್ರಪತಿ ಭೇಟಿಯಂದು ಬುಡಕಟ್ಟು ಭಾಷೆ ಅನುವಾದಿಸುವ ‘ರೊಬೊ’ ಬಳಕೆ

ರಾಯಚೂರು: ಕೇಂದ್ರ ಬಜೆಟ್‌ನಲ್ಲಿ ಐಐಐಟಿಗೆ ಸಿಗುವುದೇ ಅನುದಾನ

ಮಹತ್ವಾಕಾಂಕ್ಷಿ ಜಿಲ್ಲೆಗೆ ಕೇಂದ್ರದಿಂದ ದೊರೆಯದ ವಿಶೇಷ ಪ್ಯಾಕೇಜ್‌ 
Last Updated 31 ಜನವರಿ 2022, 19:30 IST
ರಾಯಚೂರು: ಕೇಂದ್ರ ಬಜೆಟ್‌ನಲ್ಲಿ ಐಐಐಟಿಗೆ ಸಿಗುವುದೇ ಅನುದಾನ
ADVERTISEMENT

ಬಡವರ ಬದುಕಲ್ಲಿ ಬದಲಾವಣೆ ತರುವ ಕೆಲಸ ಮಾಡಿ: ಪ್ರಧಾನಿ ಮೋದಿ

ದೆಹಲಿ ಐಐಟಿಯ 51ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭ
Last Updated 7 ನವೆಂಬರ್ 2020, 8:02 IST
ಬಡವರ ಬದುಕಲ್ಲಿ ಬದಲಾವಣೆ ತರುವ ಕೆಲಸ ಮಾಡಿ: ಪ್ರಧಾನಿ ಮೋದಿ

ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ ಐಐಐಟಿ ರಾಯಚೂರು

ಕೇಂದ್ರ ಸರ್ಕಾರದಿಂದ ದೊರೆಯಲಿದೆ ಹೆಚ್ಚಿನ ಅನುದಾನ
Last Updated 23 ಸೆಪ್ಟೆಂಬರ್ 2020, 16:22 IST
ರಾಷ್ಟ್ರೀಯ ಮಹತ್ವದ ಸಂಸ್ಥೆಯಾಗಿ ಐಐಐಟಿ ರಾಯಚೂರು

ಐಐಐ-ಟಿ ತಿದ್ದುಪಡಿ ಮಸೂದೆಗೆ ಅಂಗೀಕಾರ

ಸಾರ್ವಜನಿಕ- ಖಾಸಗಿ ಸಹಭಾಗಿತ್ವದಡಿ ಈ ಐಐಐ-ಟಿಗಳನ್ನು ಕ್ರಮವಾಗಿ ರಾಯಚೂರು, ಸೂರತ್, ಭೋಪಾಲ್, ಭಾಗಲ್ಪುರ ಮತ್ತು ಅಗರ್ತಲಾದಲ್ಲಿ ಸ್ಥಾಪಿಸಲಾಗಿದೆ. ಇದನ್ನು ಮಾರ್ಚ್ ತಿಂಗಳಲ್ಲಿ ಲೋಕಸಭೆ ಅಂಗೀಕರಿಸಿತ್ತು.
Last Updated 22 ಸೆಪ್ಟೆಂಬರ್ 2020, 8:23 IST
ಐಐಐ-ಟಿ ತಿದ್ದುಪಡಿ ಮಸೂದೆಗೆ ಅಂಗೀಕಾರ
ADVERTISEMENT
ADVERTISEMENT
ADVERTISEMENT