ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

IISC

ADVERTISEMENT

‘ದೀರ್ಘಾಯು ಭಾರತ’ ಯೋಜನೆ: ಐಐಎಸ್‌ಸಿ ಪ್ರಕಟ

ಭಾರತೀಯ ವಿಜ್ಞಾನ ಸಂಸ್ಥೆಯು ‘ದೀರ್ಘಾಯು ಭಾರತ ಉಪಕ್ರಮ’ ಯೋಜನೆಯನ್ನು ಘೋಷಿಸಿದೆ.
Last Updated 20 ಏಪ್ರಿಲ್ 2024, 0:58 IST
‘ದೀರ್ಘಾಯು ಭಾರತ’ ಯೋಜನೆ: ಐಐಎಸ್‌ಸಿ ಪ್ರಕಟ

ಐಐಎಸ್ಸಿ ಕ್ಯಾಂಪಸ್‌: ಮುಕ್ತ ದಿನ ಇಂದು

ನಗರದ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್ಸಿ) ಫೆ.24ರಂದು ಮುಕ್ತ ದಿನ ಹಮ್ಮಿಕೊಳ್ಳಲಾಗಿದ್ದು, ಸಂಸ್ಥೆಯ ಕ್ಯಾಂಪಸ್‌ ಪ್ರವೇಶಿಸಲು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅವಕಾಶ ಇರಲಿದೆ.
Last Updated 23 ಫೆಬ್ರುವರಿ 2024, 20:40 IST
ಐಐಎಸ್ಸಿ ಕ್ಯಾಂಪಸ್‌: ಮುಕ್ತ ದಿನ ಇಂದು

ಕೋವಿಡ್‌ಗೆ ಪರಿಣಾಮಕಾರಿ ಪ್ರತಿಜನಕ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

ಭಾರತೀಯ ವಿಜ್ಞಾನ ಸಂಸ್ಥೆಯ (IISc) ಪ್ರಾಧ್ಯಾಪಕ ಹಾಗೂ ಅವರ ತಂಡವು ಸಂಶ್ಲೇಷಿತ ಪ್ರತಿಜನಕ (ಆ್ಯಂಟಿಜೆನ್)ವನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಕೋವಿಡ್‌–19 ಸೋಂಕಿಗೆ ಅತ್ಯಂತ ಪರಿಣಾಮಕಾರಿ ಲಸಿಕೆ ತಯಾರಿಕೆಯಲ್ಲಿ ಬಳಸಬಹುದಾಗಿದೆ.
Last Updated 10 ಜನವರಿ 2024, 14:09 IST
ಕೋವಿಡ್‌ಗೆ ಪರಿಣಾಮಕಾರಿ ಪ್ರತಿಜನಕ ಅಭಿವೃದ್ಧಿಪಡಿಸಿದ ಭಾರತೀಯ ವಿಜ್ಞಾನ ಸಂಸ್ಥೆ

ಬೆಂಗಳೂರು | ಐಐಎಸ್‌ಸಿಯಲ್ಲಿ ಕಂಪ್ಯುಟೇಷನಲ್‌ ಆಂಕಾಲಜಿ ಕೇಂದ್ರ

ಬಡ ಮತ್ತು ಮಧ್ಯಮ ವರ್ಗದ ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಚಿಕಿತ್ಸೆಯ ಲಭ್ಯತೆ ಇಂದಿನ ಅಗತ್ಯತೆ. ಇದಕ್ಕಾಗಿ ಜಗತ್ತಿನಾದ್ಯಂತ ವಿಜ್ಞಾನಿಗಳು ಹಗಲಿರುಳೆನ್ನದೇ ಶ್ರಮಿಸುತ್ತಿದ್ದಾರೆ. ‘ಕಂಪ್ಯುಟೇಷನಲ್ ಆಂಕಾಲಜಿ’ ತಂತ್ರಜ್ಞಾನ ಇಂತಹ ವಿಜ್ಞಾನಿಗಳ ಪಾಲಿಗೆ ‘ವರ’ವೆನಿಸಿದೆ.
Last Updated 1 ನವೆಂಬರ್ 2023, 15:39 IST
ಬೆಂಗಳೂರು | ಐಐಎಸ್‌ಸಿಯಲ್ಲಿ ಕಂಪ್ಯುಟೇಷನಲ್‌ ಆಂಕಾಲಜಿ ಕೇಂದ್ರ

ಯುಎಪಿಎ ಚರ್ಚೆಗೆ ನಕಾರ: ಐಐಎಸ್‌ಸಿ ಧೋರಣೆಗೆ ಆಕ್ಷೇಪ

ಸಂಸ್ಥೆಯ ಘನತೆಗೆ ಧಕ್ಕೆ: ವಿದ್ಯಾರ್ಥಿಗಳು, ಶಿಕ್ಷಣ ತಜ್ಞರ ಆಕ್ರೋಶ
Last Updated 4 ಜುಲೈ 2023, 23:30 IST
ಯುಎಪಿಎ ಚರ್ಚೆಗೆ ನಕಾರ: ಐಐಎಸ್‌ಸಿ ಧೋರಣೆಗೆ ಆಕ್ಷೇಪ

ಏಷ್ಯಾ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಐಐಎಸ್‌ಸಿಗೆ 48ನೇ ಸ್ಥಾನ

ಲಂಡನ್‌ (ಪಿಟಿಐ): ‘ಟೈಮ್ಸ್ ಹೈಯರ್‌ ಎಜುಕೇಷನ್’ (ಟಿಎಚ್‌ಇ) ಏಷ್ಯಾ ವಿಶ್ವವಿದ್ಯಾಲಯ ಶ್ರೇಯಾಂಕ– 2023’ ಅನ್ನು ಗುರುವಾರ ಬಿಡುಗಡೆ ಮಾಡಿದ್ದು, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ದೇಶದಲ್ಲೇ ಉನ್ನತ ಸ್ಥಾನ ಪಡೆದಿದೆ.
Last Updated 22 ಜೂನ್ 2023, 23:32 IST
ಏಷ್ಯಾ ವಿಶ್ವವಿದ್ಯಾಲಯಗಳಲ್ಲಿ ಬೆಂಗಳೂರಿನ ಐಐಎಸ್‌ಸಿಗೆ 48ನೇ ಸ್ಥಾನ

ದೇಶದ ಟಾಪ್ 10 ವಿವಿ, ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಬಿಡುಗಡೆ

ಎನ್‌ಐಆರ್‌ಎಫ್ ಶ್ರೇಯಾಂಕ ಪಟ್ಟಿ ಬಿಡುಗಡೆ
Last Updated 5 ಜೂನ್ 2023, 14:09 IST
ದೇಶದ ಟಾಪ್ 10 ವಿವಿ, ಎಂಜಿನಿಯರಿಂಗ್ ಕಾಲೇಜುಗಳ ಪಟ್ಟಿ ಬಿಡುಗಡೆ
ADVERTISEMENT

ಐಐಎಸ್‌ಸಿ ಬೆಂಗಳೂರು : ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ

2023ರ ರ‍್ಯಾಂಕಿಂಗ್ ಪ್ರಕಟಿಸಿದ ರಾಷ್ಟ್ರೀಯ ಸಾಂಸ್ಥಿಕ ರ‍್ಯಾಂಕಿಂಗ್ ಫ್ರೇಮ್‌ವರ್ಕ್‌ (NIRF)
Last Updated 5 ಜೂನ್ 2023, 7:02 IST
ಐಐಎಸ್‌ಸಿ ಬೆಂಗಳೂರು : ದೇಶದ ಅತ್ಯುತ್ತಮ ಶಿಕ್ಷಣ ಸಂಸ್ಥೆ

ಐಐಎಸ್‌ಸಿಗೆ ₹24 ಕೋಟಿ ದೇಣಿಗೆ ನೀಡಿದ ಎಸ್‌ಬಿಐ

ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ) ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್‌) ಚಟುವಟಿಕೆಯ ಭಾಗವಾಗಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ (ಅಸ್ಥಿ ಚಿಕಿತ್ಸೆ ವಿಭಾಗ) ನಿರ್ಮಾಣ ಮಾಡಲು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಗೆ (ಐಐಎಸ್‌ಸಿ) ₹ 24 ಕೋಟಿ ದೇಣಿಗೆ ನೀಡಿದೆ.
Last Updated 17 ಮಾರ್ಚ್ 2023, 22:26 IST
fallback

ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳ ಕಲರವ

ರಾಷ್ಟ್ರೀಯ ವಿಜ್ಞಾನ ದಿನಾಚರಣೆ ನಿಮಿತ್ತ ಮಕ್ಕಳಿಗೆ ವಿಜ್ಞಾನದ ಮಹಾದರ್ಶನ
Last Updated 1 ಮಾರ್ಚ್ 2023, 4:04 IST
ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಮಕ್ಕಳ ಕಲರವ
ADVERTISEMENT
ADVERTISEMENT
ADVERTISEMENT