ಸೋಮವಾರ, 19 ಜನವರಿ 2026
×
ADVERTISEMENT

Ilayaraja

ADVERTISEMENT

ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಇಳಯರಾಜಗೆ ಪದ್ಮಪಾಣಿ ಪ್ರಶಸ್ತಿ

International Film Festival: ಛತ್ರಪತಿ ಸಂಭಾಜಿನಗರದಲ್ಲಿ ಜನವರಿ 28 ರಿಂದ ಫೆಬ್ರವರಿ 4ರ ವರೆಗೆ ನಡೆಯಲಿರುವ ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರಸಿದ್ಧ ಸಂಗೀತ ಸಂಯೋಜಕ ಇಳಯರಾಜಅವರಿಗೆ ಪದ್ಮಪಾಣಿ ಪ್ರಶಸ್ತಿ ನೀಡಲಾಗುವುದು.
Last Updated 19 ಜನವರಿ 2026, 11:21 IST
ಅಜಂತಾ–ಎಲ್ಲೋರಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ; ಇಳಯರಾಜಗೆ ಪದ್ಮಪಾಣಿ ಪ್ರಶಸ್ತಿ

ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಇಳಯರಾಜ ಅವರ ಸಂಗೀತ ಬದುಕಿನ ಯಾನದ 50 ವರ್ಷ, ಇಸ್ಕಾನ್‌ ಸಂಸ್ಥೆಯ ಅಕ್ಷಯ ಪಾತ್ರ ಫೌಂಡೇಷನ್‌ನ ಚಟುವಟಿಕೆಗಳು ಆರಂಭವಾಗಿ 25 ವರ್ಷವಾದ ನೆನಪಿನಲ್ಲಿ ‘ಮ್ಯೂಸಿಕ್‌ ಆನ್‌ ಮೀಲ್ಸ್‌’ ಸಂಗೀತ ಸಂಜೆಯನ್ನು ನಗರದಲ್ಲಿ ಜನವರಿ 10ರಂದು ಹಮ್ಮಿಕೊಳ್ಳಲಾಗಿದೆ.
Last Updated 15 ಡಿಸೆಂಬರ್ 2025, 16:15 IST
ಇಳಯರಾಜ ಸಂಗೀತ ಬದುಕಿಗೆ 50 ವರ್ಷ: ಜ.10ರಂದು ಮ್ಯೂಸಿಕ್‌ ಆನ್‌ ಮೀಲ್ಸ್‌

ಕೃತಿಸ್ವಾಮ್ಯ: ಇಳೆಯರಾಜ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೋಟಿಸ್‌

ಸೋನಿ ಸಂಸ್ಥೆ ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿ ಕುರಿತ ವಿಚಾರಣೆಯನ್ನು ಮದ್ರಾಸ್‌ ಹೈಕೋರ್ಟ್‌ಗೆ ಹಸ್ತಾಂತರಿಸುವಂತೆ ಕೋರಿ ಸಂಗೀತ ನಿರ್ದೇಶಕ ಇಳಯರಾಜ ಅವರು ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಜುಲೈ 28ರಂದು ನ್ಯಾಯಾಲಯ ತಿರಸ್ಕರಿಸಿತ್ತು.
Last Updated 15 ಅಕ್ಟೋಬರ್ 2025, 14:29 IST
ಕೃತಿಸ್ವಾಮ್ಯ: ಇಳೆಯರಾಜ ಸಂಸ್ಥೆಗೆ ಸುಪ್ರೀಂ ಕೋರ್ಟ್ ನೋಟಿಸ್‌

ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

Good Bad Ugly: ನ್ಯಾಯಾಲಯದ ಆದೇಶದ ಬೆನ್ನಲ್ಲೇ ಕಾಲಿವುಡ್ ನಟ ಅಜಿತ್ ಕುಮಾರ್ ಅಭಿನಯದ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾವನ್ನು ನೆಟ್‌ಫಿಕ್ಸ್‌ನಿಂದ ತೆಗೆದುಹಾಕಲಾಗಿದೆ.
Last Updated 17 ಸೆಪ್ಟೆಂಬರ್ 2025, 7:11 IST
ಅಜಿತ್ ನಟನೆಯ ‘ಗುಡ್‌ ಬ್ಯಾಡ್‌ ಅಗ್ಲಿ’ ಸಿನಿಮಾ ತೆಗೆದುಹಾಕಿದ ನೆಟ್‌ಫ್ಲಿಕ್ಸ್‌

ಕೊಲ್ಲೂರು ಮೂಕಾಂಬಿಕೆಗೆ ವಜ್ರಖಚಿತ ಕಿರೀಟ ಅರ್ಪಿಸಿದ ಸಂಗೀತ ನಿರ್ದೇಶಕ ಇಳಯರಾಜ

Kollur Mookambike : ಸಂಗೀತ ನಿರ್ದೇಶಕ ಇಳಯರಾಜ ಅವರು ಕೊಲ್ಲೂರು ಮೂಕಾಂಬಿಕಾ ದೇವಿಗೆ ಕೋಟ್ಯಂತರ ಮೌಲ್ಯದ ವಜ್ರಖಚಿತ ಕಿರೀಟ, ಚಿನ್ನಾಭರಣವನ್ನು ಬುಧವಾರ ಅರ್ಪಿಸಿದ್ದಾರೆ.
Last Updated 11 ಸೆಪ್ಟೆಂಬರ್ 2025, 0:24 IST
ಕೊಲ್ಲೂರು ಮೂಕಾಂಬಿಕೆಗೆ ವಜ್ರಖಚಿತ ಕಿರೀಟ ಅರ್ಪಿಸಿದ ಸಂಗೀತ ನಿರ್ದೇಶಕ ಇಳಯರಾಜ

‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಇಳಯರಾಜ ನೋಟಿಸ್; ₹5 ಕೋಟಿಗೆ ಬೇಡಿಕೆ

Ilaiyaraaja files legal notice for copyright violation: ಅನುಮತಿ ಪಡೆಯದೆ ತಮ್ಮ ಹಾಡುಗಳನ್ನು ಸಿನಿಮಾದಲ್ಲಿ ಬಳಸಿದ್ದಕ್ಕಾಗಿ ಲೀಗಲ್ ನೋಟಿಸ್ ನೀಡಲಾಗಿದೆ.
Last Updated 16 ಏಪ್ರಿಲ್ 2025, 7:25 IST
‘ಗುಡ್‌ ಬ್ಯಾಡ್ ಅಗ್ಲಿ’ ಚಿತ್ರಕ್ಕೆ ಇಳಯರಾಜ ನೋಟಿಸ್; ₹5 ಕೋಟಿಗೆ ಬೇಡಿಕೆ

ಮೈಸೂರು ಯುವ ದಸರಾ: ಇಳೆ ತುಂಬಿದ ‘ರಾಜ’ನಾದ ಲೋಕ

ಮೈಸೂರಿನ ಹೊರವಲಯದ ಉತ್ತನಹಳ್ಳಿ ಬಳಿ ನಡೆಯತ್ತಿರುವ ‘ಯುವ ದಸರಾ’ದ ಕೊನೆಯ ದಿನವಾದ ಗುರುವಾರ ಹಳೆಯ ಹಾಗೂ ಹೊಸ ಚಿತ್ರಗೀತೆಗಳ ಗಾನಸುಧೆಯಿಂದ ವೇದಿಕೆ‌ ಕಳೆಗಟ್ಟಿತು. ಹಿರಿ–ಕಿರಿಯರ ನೆಚ್ಚಿನ ಸಂಗೀತ ಸಂಯೋಜನೆಯ ‘ರಾಜ’ನನ್ನು ಕಣ್ತುಂಬಿಕೊಳ್ಳಲು ಜನ ಜಮಾಯಿಸಿದ್ದರು.
Last Updated 10 ಅಕ್ಟೋಬರ್ 2024, 17:21 IST
ಮೈಸೂರು ಯುವ ದಸರಾ: ಇಳೆ ತುಂಬಿದ ‘ರಾಜ’ನಾದ ಲೋಕ
ADVERTISEMENT

ಸಂಗೀತ ಮಾಂತ್ರಿಕ ಇಳಯರಾಜಾ ‍ಪುತ್ರಿ ಭವತಾರಿಣಿ ನಿಧನ

ರಾಷ್ಟ್ರಪ್ರಶಸ್ತಿ ವಿಜೇತ ಹಿನ್ನೆಲೆ ಗಾಯಕಿ ಭವತಾರಿಣಿ (47) ಅನಾರೋಗ್ಯದಿಂದ ಶ್ರೀಲಂಕಾದಲ್ಲಿ ಗುರುವಾರ ನಿಧನರಾದರು. ಭವತಾರಿಣಿ, ಸಂಗೀತ ಮಾಂತ್ರಿಕ ಇಳಯರಾಜಾ ಅವರ ಪುತ್ರಿ.
Last Updated 25 ಜನವರಿ 2024, 19:34 IST
ಸಂಗೀತ ಮಾಂತ್ರಿಕ ಇಳಯರಾಜಾ ‍ಪುತ್ರಿ ಭವತಾರಿಣಿ ನಿಧನ

ಸಂಗೀತ ಸಂತ ಇಳಯರಾಜನಿಗೆ 79ನೇ ವಸಂತ: ಅಭಿಮಾನಿಗಳು, ಗಣ್ಯರಿಂದ ಶುಭಾಶಯ

ನಮ್ಮ ನಡುವಿನ ದಂತಕಥೆ, ದಶಕಗಳಿಂದ ಚಿತ್ರರಂಗದಲ್ಲಿನ ಸಂವೇದನೆಗಳಿಗೆ ಸ್ವರವಾದ ದೈತ್ಯ ಪ್ರತಿಭೆ, ಇಳಯರಾಜ ಇಂದು (ಜೂನ್‌ 2) 79ನೇ ವಸಂತದ ಸಂಭ್ರಮದಲ್ಲಿದ್ದಾರೆ.
Last Updated 2 ಜೂನ್ 2022, 6:10 IST
ಸಂಗೀತ ಸಂತ ಇಳಯರಾಜನಿಗೆ 79ನೇ ವಸಂತ: ಅಭಿಮಾನಿಗಳು, ಗಣ್ಯರಿಂದ ಶುಭಾಶಯ

ರಾಜಾ– ಬಾಲು ಅಪೂರ್ವ ಸ್ನೇಹ

ಖ್ಯಾತ ಸ್ವರ ಸಂಯೋಜಕ ಇಳಯರಾಜಾ ಹಾಗೂ ಎಸ್‌ಪಿಬಿ ನಡುವಿನ ಅಪೂರ್ವ ಸ್ನೇಹದ ಕಥೆಯನ್ನು ಸಂಗೀತ ಲೋಕದಲ್ಲಂತೂ ಯಾರೂ ಮರೆಯುವ ಹಾಗೇ ಇಲ್ಲ.
Last Updated 25 ಸೆಪ್ಟೆಂಬರ್ 2020, 19:30 IST
ರಾಜಾ– ಬಾಲು ಅಪೂರ್ವ ಸ್ನೇಹ
ADVERTISEMENT
ADVERTISEMENT
ADVERTISEMENT